ಬೀನ್ಸ್ ಹುರುಳಿಕಾಯಿ ತಿನ್ನೋದ್ರಿಂದ ಏನಾಗುತ್ತದೆ
ಬೀನ್ಸ್ ಉರುಳಿಕಾಯಿ ತಿನ್ನೋದ್ರಿಂದ ಏನಾಗುತ್ತದೆ
ಬೀನ್ಸ್ ಹೆಚ್ಚಾಗಿ ಬಳಸುವ ತರಕಾರಿ ಆಗಿರುತ್ತದೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬೀನ್ಸ್ ಅನ್ನ ಹೆಚ್ಚಾಗಿ ಬಳಸಲಾಗುತ್ತದೆ ಇದು ರುಚಿಗೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಸಹ ಇದು ತುಂಬಾ ಒಳ್ಳೆಯದಾಗಿದೆ ಬೀನ್ಸ್ ನಲ್ಲಿ
ವಿಟಮಿನ್ ಎ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಅಂಶಗಳು ನಮಗೆ ಮತ್ತು ಇದರಲ್ಲಿ ಫಾಲಿಕ್ ಆಸಿಡ್ ಅಂಶವು ಸಹ ಇರುತ್ತದೆ ಇದರಲ್ಲಿ ಕ್ಯಾಲ್ಸಿಯಂ ಫೈಬರ್ ನಂತಹ ಅಂಶಗಳು ತುಂಬಾ ಹೆಚ್ಚಾಗಿರುತ್ತದೆ ಇದರ ಜೊತೆಯಲ್ಲಿ ಕಬ್ಬಿನಾಂಶವೂ ಸಹ ಹೆಚ್ಚಾಗಿ ದೊರೆಯುತ್ತದೆ ಇದು ನಮ್ಮ ಮೂಳೆಗಳ ಬೆಳವಣಿಗೆ ತುಂಬಾ ಹೆಚ್ಚಿನ ಸಹಾಯ ಮಾಡುತ್ತದೆ ಬೀನ್ಸ್ ಮತ್ತು ಹುರುಳಿಕಾಯಿ
ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹೃದಯಕ್ಕೂ ಒಳ್ಳೆಯ ಉಪಯೋಗವಾಗಿದೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸಹ ಇದರಿಂದ ಕಡಿಮೆ ಮಾಡಿಕೊಳ್ಳಬಹುದು.
ಮತ್ತು ಬೀನ್ಸ್ ನಲ್ಲಿ ಇರುವ ಕಬ್ಬಿಣ ಅಂಶ ನಮ್ಮ ದೇಹದಲ್ಲಿ ಆಗುವ ರಕ್ತ ಸಂಚಾರವನ್ನು ಸರಿಪಡಿಸುತ್ತದೆ ಇದು ನಮ್ಮ ಚರ್ಮ ಮತ್ತು ಕೂದಲು ಉಗರುಗಳಿಗೆ ಸಹ ಉತ್ತಮವಾದ ತರಕಾರಿ ಎಂದು ಹೇಳಬಹುದು ಕಣ್ಣುಗಳ ಆರೋಗ್ಯಕ್ಕೂ ಸಹ ಈ ಬೀನ್ಸ್ ಮತ್ತು ಹುರುಳಿಕಾಯಿ ತುಂಬಾ ಒಳ್ಳೆಯದು ಇದು ನಮ್ಮ ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512