ತಿರುಮಲ ಸ್ವಾಮಿಯವರ ಗಡ್ಡಕ್ಕೆ ಕರ್ಪೂರ ಏಕೆ ಹಚ್ಚುತ್ತಾರೆ
ತಿರುಮಲ ಸ್ವಾಮಿಯವರ ಗಡ್ಡಕ್ಕೆ ಕರ್ಪೂರ ಏಕೆ ಹಚ್ಚುತ್ತಾರೆ
ತಿರುಮಲ ಸ್ವಾಮಿ ಅವರ ಮುಖದ ಮೇಲೆ ಆಗಿರುವ ಗಾಯದ ಬಗ್ಗೆ ತಿಳಿಯುವ ಮೊದಲು ನಾವು ಅನಂತ ಆಳ್ವಾರ್ ಅವರ ಬಗ್ಗೆ ತಿಳಿಯಬೇಕು ಇವರು 1503ನೆ ವರ್ಷದಲ್ಲಿ ಹುಟ್ಟಿದರು ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ವೇದಗಳನ್ನು,ಶಾಸ್ತ್ರಗಳನ್ನು ಓದುತ್ತಿದ್ದರು ಅನಂತ ಆಳ್ವಾರ್ವರು ಶ್ರೀ ರಾಮಾನುಜಚಾರ್ಯರ ಶಿಷ್ಯ ಇವರು ಶ್ರೀ ವೆಂಕಟಸ್ವಾಮಿಗೆ ಯಾವಾಗಲೂ ಪೂಜೆ ಮಾಡುತ್ತಿದ್ದರು ಶ್ರೀ ರಾಮಾನುಜಚಾರ್ಯರು ತಮ್ಮ ಶಿಷ್ಯರನ್ನು ಎಲ್ಲ ಬರಲು ಹೇಳಿ ನಿಮ್ಮಲ್ಲಿ ಯಾರಿಂದಾದರೂ ತಿರುಮಲಗೆ ಹೋಗಲು ಆಗುತ್ತಾ ಎಂದು ಕೇಳಿದರು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ತಿರುಮಲೆಯ ಅಡವಿಯ ಬಗ್ಗೆ ಅಲ್ಲಿರುವ ಮೃಗಗಳ ಬಗ್ಗೆ ಎಲ್ಲ ಶಿಷ್ಯರಿಗೂ ಗೊತ್ತಿರುವುದರಿಂದ ಅಲ್ಲಿಗೆ ಹೋಗಲು ಯಾರು ಒಪ್ಪುವುದಿಲ್ಲ ವೆಂಕಟೇಶ್ವರನ ಭಕ್ತರಾಗಿದ್ದ ಅನಂತ ಆಳ್ವಾರ್ ಶಿಷ್ಯರ ಗುಂಪಿನಿಂದ ಹೊರಗಡೆ ಬಂದು ರಾಮಾನುಜಾಚಾರ್ಯರ ಹತ್ತಿರ ಬಂದು ಗುರುವೇ ನನಗೆ ಅಪ್ಪಣೆ ಕೊಡಿ, ನಾನು ಆ ತಿರುಮಲೆಗೆ ಹೋಗಿ ಸ್ವಾಮಿ ವೆಂಕಟೇಶ್ವರನಿಗೆ ಪೂಜೆಯನ್ನು ಮಾಡುತ್ತೇನೆ ಎಂದರು ಇವರ ಮಾತುಗಳನ್ನು ಕೇಳಿ ಶ್ರೀ ರಾಮಾನುಜಚರ್ಯರು ತುಂಬಾ ಸಂತೋಷಪಟ್ಟರು ಅವರು ಅನಂತ ಆಳ್ವರನ್ನು ತನ್ನ ಗಂಡು ಮಗ ಎಂದು ಹೊಗಳಿದರು ನಂತರ ಅವರನ್ನು ತಿರುಮಲಗೆ ಹೋಗಲು ಹೇಳಿದರು
ಅನಂತ ಆಳ್ವರ್ ಮತ್ತು ಅವರ ಪತ್ನಿ ಇಬ್ಬರು ತಿರುಮಲಗೆ ಹೋಗಿ ಅಲ್ಲಿ ಒಣಗಿ ಬಿದ್ದಿರುವ ಎಲೆಗಳು, ಹಣ್ಣಿನ ಸಿಪ್ಪೆಗಳು ಎಲ್ಲವನ್ನು ಅಲ್ಲೇ ಇದ್ದ ಜಾಗದಲ್ಲಿ ಸ್ವಚ್ಛಗೊಳಿಸಿದರು ಒಂದು ಸುಂದರವಾದ ಹೂವಿನ ತೋಟವನ್ನು ಏರ್ಪಾಡು ಮಾಡಿದರು ಆ ಹೂವಿನ ತೋಟದಲ್ಲಿ ಬೆಳೆಯುವ ಹೂಗಳನ್ನು ತೆಗೆದುಕೊಂಡು ಬಂದು ಮಾಲೆಯಾಗಿ ಕಟ್ಟಿ ಅದನ್ನು ದಿನ ವೆಂಕಟೇಶ್ವರನಿಗೆ ಹಾಕುತ್ತಿದ್ದರು ಬೇಸಿಗೆ ಕಾಲ ಬಂತು ಪುಷ್ಕರಣಿ ಜಲಪಾತದಲ್ಲಿ ಇದ್ದ ನೀರೆಲ್ಲ ಕಡಿಮೆಯಾಗುತ್ತಿರುವುದನ್ನು ನೋಡಿದ
ಅನಂತ ಆಳ್ವಾರ್ ತನ್ನ ಹೂವಿನ ತೋಟ ಹಾಳಾಗುತ್ತದೆ ಎಂದುಕೊಂಡು ಅದನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಯೋಚಿಸಿದರು ಅಲ್ಲಿರುವ ಹೂ ಗಿಡಗಳನ್ನು ಕಾಪಾಡಲು ಒಂದು ದೊಡ್ಡ ಬಾವಿಯನ್ನು ತೆಗೆಯಬೇಕು ಅಂದುಕೊಂಡರು ಅನಂತ ಆಳ್ವಾರ್ ಅವರ ಪತ್ನಿ ಗರ್ಭಿಣಿಯಾಗಿದ್ದರೂ ಕೂಡ ಅವರ ಪತಿಗೆ ಸಹಾಯ ಮಾಡುತ್ತಿದ್ದರು ಅನಂತ ಆಳ್ವಾರ್ ಹಳ್ಳವನ್ನು ತೋಡುತ್ತಿದ್ದರು ಆಗ ಅಲ್ಲಿದ್ದ ಮಣ್ಣನವರ ಪತ್ನಿ ತೆಗೆದುಕೊಂಡು ಹೋಗಿ ಹಾಕುತ್ತಿದ್ದರು ಅನಂತ ಅಳ್ವಾರ್ ಅವರ ಪತ್ನಿ ಮೂರ್ಛೆ ಹೋಗಿ ಬೀಳುತ್ತಾರೆ
ಆಗ ಎಲ್ಲವನ್ನು ನೋಡುತ್ತಿದ್ದ ಸ್ವಾಮಿ ವೆಂಕಟೇಶ್ವರರವರು ತನ್ನ ಭಕ್ತ ಇಷ್ಟೊಂದು ಕಷ್ಟ ಪಡುತ್ತಿದ್ದಾನೆ ಎಂದು ಅವರು ಚಿಕ್ಕಮಗುವಿನ ರೂಪವನ್ನು ತಾಳಿ ಅನಂತ ಆಳ್ವಾರ್ ಪತ್ನಿಯ ಬಳಿ ಬಂದರು ಅಮ್ಮ ನಾನು ನಿನಗೋಸ್ಕರ ಕೆಲಸ ಮಾಡುತ್ತೇನೆ ಎಂದು ಕೇಳಿದಾಗ ಅವರ ಪತ್ನಿ ಮೊದಲು ಒಪ್ಪಿಕೊಳ್ಳುವುದಿಲ್ಲ ನಂತರ ಆ ಪುಟ್ಟ ಬಾಲಕ ಬಲವಂತ ಮಾಡಿದ್ದ ಮೇಲೆ ಒಪ್ಪಿಕೊಂಡರು ಬಾಲಕ ಮಣ್ಣನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಅನಂತ ಅಳ್ವಾರ್ ಅವರು ನೋಡಿ ಅವರಿಗೆ ತುಂಬಾ ಕೋಪ ಬಂತು ಸ್ವಾಮಿಗೆ ಸೇವೆ ಮಾಡುವುದಕ್ಕೆ ಯಾರ ಸಹಾಯವನ್ನು ಕೇಳಬಾರದು ಮೊದಲು ಈ ಬಾಲಕನನ್ನು ಇಲ್ಲಿಂದ ಕಳುಹಿಸು ಎಂದರು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ