ಅಕ್ಕಿ ಹಿಟ್ಟಿನ ದೀಪ ಮಾಡುವ ವಿಧಾನ
ಅಕ್ಕಿ ಹಿಟ್ಟಿನ ದೀಪ ಮಾಡುವ ವಿಧಾನ
ಮೊದಲಿಗೆ ಒಂದು ಬಟ್ಟಲಿಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಬೇಕು ಪ್ರತಿ ದಿನ ಎರಡು ದೀಪಗಳನ್ನು ಮಾಡಿಕೊಳ್ಳಬೇಕು ಅಥವಾ ನಾಲ್ಕು ದೀಪಗಳನ್ನು ಮಾಡಿಕೊಂಡು ಮನೆಯಲ್ಲಿ ಎರಡು ಹಾಗೆ ಅರಳಿ ಮರದ ಕೆಳಗೆ ಎರಡು ದೀಪಗಳನ್ನು ಹಚ್ಚಬಹುದು ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲನ್ನು ಬೆರೆಸಿ ಅಥವಾ ಬಾಳೆಹಣ್ಣನ್ನು ಹಾಕಿ ಮಾಡಬಹುದು ಬರೀ ನೀರಿನಿಂದ ದೀಪವನ್ನು ಮಾಡಬಾರದು ಸ್ವಲ್ಪ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು 5 ರಿಂದ 10 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಅದನ್ನು 4 ಸಮಭಾಗಗಳನ್ನಾಗಿ ಮಾಡಿಕೊಂಡು ಕೈಯಿಂದ ಚೆನ್ನಾಗಿ ಉಂಡೆ ಮಾಡಿ ಒಂದು ಬೆರಳಿನಿಂದ ಪ್ರೆಸ್ ಮಾಡಬೇಕು ನಂತರ ಸೈಡಿನಲ್ಲಿ ಇರುವುದನ್ನು ಸ್ವಲ್ಪ ಎತ್ತಬೇಕು ಆಗ ದೀಪಕ್ಕೆ ಎಣ್ಣೆ ಹೆಚ್ಚು ಹಿಡಿಯುತ್ತದೆ ಹೆಚ್ಚು ಹೊತ್ತು ಉರಿಯುತ್ತದೆ ಈ ದೀಪವನ್ನು ಧನುರ್ಮಾಸದಲ್ಲಿ ಹಚ್ಚುವುದು ತುಂಬಾ ಶ್ರೇಷ್ಠ ಪ್ರತಿ ಶನಿವಾರ ಕೂಡ ವೆಂಕಟೇಶ್ವರನಿಗೆ ಈ ರೀತಿ ಅಕ್ಕಿ ಹಿಟ್ಟಿನ ದೀಪ ಮಾಡಿ ಹಚ್ಚಬಹುದು ವೈಕುಂಠ ಏಕಾದಶಿ ಅಬ್ಬಕ್ಕೂ ಈ ರೀತಿಯ ದೀಪಗಳನ್ನು ಹಚ್ಚುವುದು ತುಂಬಾ ಒಳ್ಳೆಯದು
ದೀಪಕ್ಕೆ ಮೂರು ಕಡೆ ಅರಿಶಿನ, ಕುಂಕುಮ ಹಚ್ಚಬೇಕು ಹಿತ್ತಾಳೆ ತಟ್ಟೆಯನ್ನು ತೆಗೆದುಕೊಂಡು ವೀಳ್ಯದೆಲೆಯ ಮೇಲೆ ದೀಪವನ್ನು ಹಚ್ಚಬೇಕು ನೀವು ಭಕ್ತಿಯಿಂದ ಶ್ರಮಪಟ್ಟು ಮಾಡಿರುವ ಈ ದೀಪಕ್ಕೆ ದೇವರು ಒಳ್ಳೆಯ ಫಲಗಳನ್ನು ಕೊಡುತ್ತಾರೆ ಈ ದೀಪವನ್ನು ಬರೀ ನೆಲದ ಮೇಲೆ ಹಚ್ಚಬಾರದು ಅರಳಿ ಎಲೆ ಅಥವಾ ವೀಳ್ಯದೆಲೆಯ ಮೇಲೆ ಹಚ್ಚಬೇಕು
ದೇವರಲ್ಲಿ ಪ್ರಾರ್ಥಿಸುತ್ತಾ ಈ ದೀಪವನ್ನು ಹಚ್ಚಬೇಕು ದೀಪಕ್ಕೆ ನಮಸ್ಕಾರ ಮಾಡಿಕೊಂಡು ದೀಪಗಳಿಂದ ದೇವರಿಗೆ ಆರತಿ ಮಾಡಬೇಕು ಈ ದೀಪವನ್ನು ಮನೆಯಲ್ಲಿ ಹಚ್ಚಿದರೆ ನಂತರ ಇದನ್ನು ಹಸುಗಳಿಗೆ ಕೊಡಬಹುದು ಅಥವಾ ನೀರಿನಲ್ಲಿ ಕರಗಿಸಿ ಗಿಡಗಳಿಗೆ ಹಾಕಬಹುದು ಈ ದೀಪವನ್ನು ನೀವು ಬ್ರಾಹ್ಮೀ ಮುಹೂರ್ತದಲ್ಲಿ ಹಚ್ಚಬೇಕು