ತಾಮ್ರದ ಪಾತ್ರೆಯ ಉಪಯೋಗ
ತಾಮ್ರ ಅನಾದಿ ಕಾಲದ ಪದ್ಧತಿ ಆಯುರ್ವೇದದಲ್ಲೂ ಕೂಡ ಇದರ ಉಲ್ಲೇಖವಿದೆ ಹಳೆಯಕಾಲದ ಆರೋಗ್ಯಕರ ಪರಿಣಾಮಗಳಿವೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಎಂಟು ಗಂಟೆಗಳ ಬಳಿಕ ಕುಡಿಯಬೇಕು ಇದರಿಂದ ವಾತ ಪಿತ್ತ ಕಫ ನಿವಾರಣೆಯಾಗುತ್ತದೆ ಸೋಂಕು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಅತಿಸಾರ ಬೇದಿ ಕಾಮಾಲೆ ವಿರುದ್ಧವೂ ಹೋರಾಟ ಮಾಡುತ್ತದೆ
ಜೀರ್ಣಕ್ರಿಯೆಗೆ ಸಹಕಾರಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಕ್ಯಾನ್ಸರ ಹಾಗೂ ಅಧಿಕ ರಕ್ತದ ಒತ್ತಡ ತಡೆದು ಕೂಡ ಉತ್ತಮ ಚರ್ಮ ಸುಕ್ಕುಗಟ್ಟುವುದನ್ನು ಕೂಡ ತಡೆಯುತ್ತದೆ ಇದರಿಂದ ವಯಸ್ಸಾದಂತೆ ಕಾಣುವುದನ್ನು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿದರೆ ತಡೆಗಟ್ಟಬಹುದು
ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿದು ನಿಯಂತ್ರಣದಲ್ಲಿಡುತ್ತದೆ ಥೈರಾಯ್ಡ್ ಗ್ರಂಥಿಯನ್ನು ತಾಮ್ರ ರಕ್ತಹೀನತೆಯನ್ನು ತಡೆಯುತ್ತದೆ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ ತಾಮ್ರ ಉಪಯೋಗಿಸುವ ಕೆಯಿಂದ ತೂಕವೂ ಕೂಡ ತಿಳಿಯುತ್ತದೆ ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಬೇಗನೆ ಗುಣ ಪಡಿಸುವಲ್ಲಿ ಸಹಕಾರಿಯಾಗಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512