ಗೋಮೂತ್ರ ಎಷ್ಟು ಪವಿತ್ರ ಗೋಮೂತ್ರ ಕುಡಿದರೆ 108 ಕಾಯಿಲೆಗಳಿಗೆ ರಾಮಬಾಣ
ಗೋಮೂತ್ರ ಎಷ್ಟು ಪವಿತ್ರ ಗೋಮೂತ್ರ ಕುಡಿದರೆ 108 ಕಾಯಿಲೆಗಳಿಗೆ ರಾಮಬಾಣ
ಗೋಮೂತ್ರವನ್ನು ಎಂತಹ ವ್ಯಕ್ತಿಗಳು ಬಳಕೆ ಮಾಡಬಹುದು ಎಂದರೆ ಯಾರಿಗೆ ಅಸಿಡಿಟಿ ಹೆಚ್ಚಾಗಿರುತ್ತದೆ, ಯಾರಿಗೆ ಹೊಟ್ಟೆ ಉರಿ ಅಂತಹ ಸಮಸ್ಯೆ ಇರುತ್ತದೆ ಗ್ಯಾಸ್ಟಿಕ್ ನಂತಹ ಸಮಸ್ಯೆ ಇರುತ್ತದೆ ಅಂತಹ ವ್ಯಕ್ತಿಗಳನ್ನು ಗೋಮೂತ್ರವನ್ನು ಬಳಸಬಹುದಾಗಿದೆ ಮತ್ತು ನಾವು ಬಳಸಬೇಕಾದ ಗೋಮೂತ್ರ ಯಾವ ಆಕಳಿನದು ಆಗಬೇಕು ಎಂದರೆ ಅದು ದೇಸಿಯ ತಳಿಗಳಾದಂತಹ ಆಕಳುಗಳ ಗೋಮೂತ್ರ ತುಂಬಾ ಶ್ರೇಷ್ಠವಾಗಿ ಇರುತ್ತದೆ ದೇಶಿಯ ಕಪ್ಪಾಗಿರುವ ಆಕಳಿನ ಗೋಮೂತ್ರವೇ ಶ್ರೇಷ್ಠ
ಗೋಮೂತ್ರವನ್ನು ನೀವು ತೆಗೆದುಕೊಳ್ಳುವಾಗ ಆ ಗೋವು ಗರ್ಭವತಿ ಆಗಿರಬಾರದು ಗೋಮೂತ್ರವನ್ನು ಸ್ವಾಶಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮತ್ತು ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಇರುವವರು ಹೊಟ್ಟೆಗೆ ಮತ್ತು ಜಠರಕ್ಕೆ ಸಮಸ್ಯೆ ಇರುವವರು ಅಥವಾ ಚರ್ಮರೋಗದ ಸಮಸ್ಯೆ ಇರುವ ವ್ಯಕ್ತಿಗಳು ಅಥವಾ ಕಡಿತ ಕಜ್ಜಿ ತುರಿಕೆ ಅಂತಹ ವ್ಯಕ್ತಿಗಳು ಗೋಮೂತ್ರವನ್ನು ಹಿತಮಿತವಾಗಿ ವೈದ್ಯರ ಸಲಹೆ ಮೇರೆಗೆ ಗೋಮೂತ್ರವನ್ನು ನೀವು ತೆಗೆದುಕೊಳ್ಳಬಹುದಾಗಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ
ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512