ಗಡ್ಡ ಬಿಡುವುದರಿಂದ ಏನೆಲ್ಲಾ ವೈಜ್ಞಾನಿಕ ಲಾಭಗಳಿವೆ ಗೊತ್ತಾ

0 19

ಗಡ್ಡ ಬಿಡುವುದರಿಂದ ಏನೆಲ್ಲಾ ವೈಜ್ಞಾನಿಕ ಲಾಭಗಳಿವೆ ಗೊತ್ತಾ

ತುಂಬಾ ಜನ ಯುವಕರು ನೋಡಲು ಚೆನ್ನಾಗಿ ಕಾಣಬೇಕು ಮತ್ತು ಒರಟಾಗಿ ಕಾಣಬೇಕು ಎಂದು ಗಡ್ಡವನ್ನು ಬೆಳೆಸುತ್ತಾರೆ ಇನ್ನು ಕೆಲವರು ಪ್ರತಿದಿನ ಶೇವ್ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ ಎಂದು ಗಡ್ಡವನ್ನು ಕೆಲವು ಅಧ್ಯಯನಗಳ ಮೂಲಕ ಗಡ್ಡ ಬಿಡುವ ವ್ಯಕ್ತಿಯು ಇತರರಿಗಿಂತ ಹೆಚ್ಚು ಆಕರ್ಷಕನಾಗಿ ಕಾಣುತ್ತಾನೆ ಎಂದು ತಿಳಿದು ಬಂದಿದೆ ಗಡ್ಡ ಬಿಡುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿ ಇಲ್ಲ ಗಡ್ಡ ಬಿಡುವುದರಿಂದ ಚರ್ಮದ ಕೆಲವು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ ಇದು ಹಾನಿಕಾರಕ ನೆರಳಾತೀತ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ದೇಹದ ಬಹುತೇಕ ಭಾಗವನ್ನು ನಾವು ಬಟ್ಟೆಯಿಂದ ಮುಚ್ಚಿಕೊಂಡಿರುವುದರಿಂದ ಕೆಲವು ಹಾನಿಕಾರಕ ಕಿರಣಗಳಿಂದ ನಮ್ಮ ದೇಹವನ್ನು ರಕ್ಷಣೆಯಾಗುತ್ತದೆ ನಮ್ಮ ಮುಖದ ಭಾಗಕ್ಕೆ ಯಾವುದೇ ರೀತಿಯ ರಕ್ಷಣೆ ಇಲ್ಲದೆ ಇರುವುದರಿಂದ ನಮ್ಮ ಮುಖವು ಸೂರ್ಯನ ಕಿರಣದಿಂದ ಹಾನಿಕಾರಕವಾಗುವ ಕಿರಣಗಳಿಂದ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ

ಇದರಿಂದ ಮೊಡವೆ ಆಗುವುದು ಗಯಾ ಆಗುವುದಿಲ್ಲ ಇನ್ನಿತರ ಸಮಸ್ಯೆಗಳು ಕಂಡುಬರುತ್ತದೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಕ್ಯಾನ್ಸರ್ ನಂತಹ ಸಮಸ್ಯೆಗಳು ಸಹ ಕಂಡು ಬಂದಿದೆ ಗಡ್ಡವು ನಮ್ಮ ಮುಖವನ್ನು ಆವರಿಸುವುದರಿಂದ ಇದು ಸೂರ್ಯನ ಅಪಾಯಕಾರಿ ಕಿರಣಗಳಿಂದ ನಮ್ಮ ಮುಖವನ್ನು ರಕ್ಷಿಸುತ್ತದೆ ನಮ್ಮ ಗಡ್ಡ ಮತ್ತು ಮೀಸೆಯು ಫಿಲ್ಟರ್ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ನಮ್ಮ ಬಾಯಿಯ ಒಳಗೆ ಹೋಗುವ ಅನೇಕ ಕೀಟಾಣುಗಳ ಮತ್ತು ವೈರಸ್ ಗಳನ್ನು ಇದು ತಡೆಯುತ್ತದೆ ಮತ್ತು ನಮ್ಮ ದೇಹದಲ್ಲಿ ಅಲರ್ಜಿ ಮತ್ತು ಸೋಂಕುಗಳು ಕಡಿಮೆಯಾಗುತ್ತದೆ ಇದರಿಂದ ನಾವು ಗಡ್ಡದ ಸ್ವಚ್ಛತೆಯ ಬಗ್ಗೆ ಗಮನವನ್ನು ವಹಿಸುವುದು ತುಂಬಾ ಮುಖ್ಯ ಇದರಿಂದ ನಮ್ಮ ಚರ್ಮವು ಮೃದುವಾಗಿ ಇರುತ್ತದೆ ಗಡ್ಡ ಬೆಳೆಸುವುದರಿಂದ ನಮ್ಮ ಮುಖದ ಚರ್ಮಕ್ಕೆ ಯಾವುದೇ ರೀತಿಯ ಆನಿ ಆಗುವುದಿಲ್ಲ ಗಡ್ಡವು ನಮ್ಮ ಚರ್ಮಕ್ಕೆ ನೈಸರ್ಗಿಕ ಮೊಯಿಶ್ಚರ್ ಆಗಿ ಕೆಲಸವನ್ನು ಮಾಡುತ್ತದೆ

ಪ್ರತಿನಿತ್ಯ ಸೇವ್ ಮಾಡುವವರಿಗೆ ಋತುಗಳು ಬದಲಾವಣೆ ಯಾದಂತೆ ತಮ್ಮ ಚರ್ಮವೂ ಸಹ ಮೃದುವನ್ನು ಕಳೆದುಕೊಳ್ಳುತ್ತದೆ ಇದರನ್ನು ಸರಿ ಮಾಡಲು ಅನೇಕ ಕ್ರೀಮ್ ಗಳನ್ನು ಬಳಸಲು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ ಜೊತೆಗೆ ಅವುಗಳನ್ನ ಅತಿಯಾಗಿ ಬಳಸುವುದರಿಂದ ನಮ್ಮ ಚರ್ಮವು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗುತ್ತದೆ ಪ್ರತಿನಿತ್ಯ ಸೇವ್ ಮಾಡುವುದರಿಂದ ನಮ್ಮ ಮುಖದ ಮೇಲಿನ ಕೆಲವು ಗ್ರಂಥಿಗಳು ನಾಶವಾಗುತ್ತದೆ ಗಡ್ಡವನ್ನು ಬೆಳೆಸುವುದರಿಂದ ನಮ್ಮ ಚರ್ಮವು ಮೃದು ಮತ್ತು ತುಂಬಾ ಚೆನ್ನಾಗಿ ಇರುತ್ತದೆ ಇದು ಮುಖದ ಕಾಯಿಲೆಗಳನ್ನು ತಡೆಯುತ್ತದೆ ಗಡ್ಡವು ನಮ್ಮ ಹೊರಗಿನ ತಾಪಮಾನದ ಜೊತೆ ಇದು ಕಾರ್ಯವನ್ನು ನಿರ್ವಹಿಸುತ್ತದೆ ಚಡಿಯ ಸಮಯದಲ್ಲಿ ನಮ್ಮ ದೇಹದ ತಾಪಮಾನ ಹೊರಗೆ ಹೋಗದಂತೆ ಇದು ಕಾರ್ಯನಿರ್ವಹಿಸುತ್ತದೆ ಇದರಿಂದ ನಮ್ಮ ಮುಖ ಮತ್ತು ಕುತ್ತಿಗೆ ಚೆನ್ನಾಗಿ ಇರುತ್ತದೆ

https://youtu.be/3I-0LvqTNzE

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.