ಕಪ್ಪಾದ ಪ್ರೆವೇಟ್ ಪಾರ್ಟ್ಸ್ ಗೆ 7 ಮನೆಮದ್ದು!ಕುತ್ತಿಗೆ ಬೆಳ್ಳಗಾಗಲು ಮನೆಮದ್ದು!
ಕುತ್ತಿಗೆ ಸುತ್ತ ಕಪ್ಪಾಗುವುದಕ್ಕೆ ಪ್ರಧಾನವಾಗಿರುವ ಕಾರಣಗಳು ಎಂದರೆ ಕೆಲವರು ವಿಪರೀತವಾಗಿ ದಪ್ಪ ಆಗುತ್ತಾ ಇರುತ್ತಾರೆ. ಇದರಿಂದ ಕುತ್ತಿಗೆ ಸುತ್ತ ಕಪ್ಪಾಗುತ್ತದೆ. ಇದು ಹಾರ್ಮೋನ್ ನ ಅಸಮಾತೋಲನದಿಂದ ಆಗುವ ಸಮಸ್ಸೆ. ಇನ್ನು ಕೆಲವರಲ್ಲಿ ಚರ್ಮದ ಸಂಬಂಧಪಟ್ಟ ಅಲರ್ಜಿಯಿಂದ ಕುತ್ತಿಗೆ ಸುತ್ತ ಕಪ್ಪಾಗುತ್ತದೆ. ಆಜೀರ್ಣ ಮಲಬದ್ಧತೆ ರಕ್ತದ ಅಶುದ್ದಿ ನಿದ್ರಾಹಿನತೆ ಮಾನಸಿಕ ಒತ್ತಡಗಳು ಹೀಗೆ ಎಲ್ಲಾ ಕಾರಣದಿಂದ ಕುತ್ತಿಗೆ ಸುತ್ತಲು ಕಪ್ಪಾಗುತ್ತದೆ.
ಅಲೋವೆರಾ ತಿರುಳಿಗೆ ಹಾಗು ಅರ್ಧ ಚಮಚ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಬೇಕು. ಇದನ್ನು ರಾತ್ರಿ ಹಚ್ಚಿ ಬೆಳಗ್ಗೆ ತಣ್ಣೀರಿನಿಂದ ತೊಳೆಯಬೇಕು. ಯಾವುದೇ ಕಾರಣಕ್ಕೂ ಸೋಪ್ ಹಾಕು ತೊಳೆಯಬಾರದು.
ಇನ್ನು ಎರಡನೇಯದು ಮುಲ್ತಾನ್ ಮಟ್ಟಿ ಪುಡಿಗೆ ಹಾಲು ಮಿಕ್ಸ್ ಮಾಡಿ ಕುತ್ತಿಗೆ ಹಚ್ಚಿ ತೊಳೆಯಬೇಕು.
ಮೂರನೇ ಮನೆಮದ್ದು ಜೇನುತುಪ್ಪವನ್ನು ಕುತ್ತಿಗೆ ಸುತ್ತ ರಾತ್ರಿ ಹಚ್ಚಿ ಬೆಳಗ್ಗೆ ತೊಳೆದರೆ ಸಾಕು. ಇದರಿಂದ ನಿಮ್ಮ ಕುತ್ತಿಗೆ ಸುತ್ತ ಇರುವ ಕಪ್ಪು ಬೇಗ ನಿವಾರಣೆ ಆಗುತ್ತದೆ.
ನಾಲ್ಕನೇ ಮನೆಮದ್ದು ಎಳೆನೀರು ಹಾಗು ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ರಾತ್ರಿ ಕುತ್ತಿಗೆಗೆ ಹಚ್ಚಿ ಬೆಳಗ್ಗೆ ತಣ್ಣೀರಿನಿಂದ ತೊಳೆಯಬೇಕು.ಈ ರೀತಿ ಮಾಡಿದರೆ ಕುತ್ತಿಗೆ ಸುತ್ತ ಇರುವ ಕಪ್ಪು ಕಡಿಮೆ ಆಗುತ್ತದೆ.