ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಅಕ್ಟೋಬರ್ 29 ಭಾನುವಾರ4 ರಾಶಿಯವರಿಗೆ ಬಾರಿ ಅದೃಷ್ಟ ವಿಪರೀತ ರಾಜಯೋಗ
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನೆನ್ನೆ ಅಷ್ಟೇ ಭಯಂಕರ ವಾದಂತಹ ಚಂದ್ರ ಗ್ರಹಣ ಮುಗಿದಿದೆ. ಇಂದು ಅಕ್ಟೋಬರ್ ಇಪ್ಪತ್ತೊಂಬತ್ತನೇ ತಾರೀಖು ಬಹಳ ಭಯಂಕರ ವಾದಂತಹ ಭಾನುವಾರ ಹಿಂದಿನಿಂದ ಮುಂದಿನ 48 ಗಂಟೆ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ಶುರುವಾಗುತ್ತದೆ ಹಾಗೂ ಈ ರಾಶಿಯವರಿಗೆ 21 ವರ್ಷಗಳ ವರೆಗೂ ಕೂಡ ರಾಜ ಯೋಗ ಹಾಗೂ ಮುಟ್ಟಿ ದ್ದೆಲ್ಲ ಬಂಗಾರ ವಾಗುವ ಯೋಗ ಶುರುವಾಗುತ್ತಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಚಂದ್ರ ಗ್ರಹಣ ಮುಗಿದ ನಂತರ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ.
ಹೌದು, ಈ ನಾಲ್ಕು ರಾಶಿಯ ಜನರು ಬಹಳಷ್ಟು ಪುಣ್ಯವಂತ ರು. ಇವರು ಕೊಟ್ಟಿರುವಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇವರಿಗೆ ಯಾವತ್ತಿಗೂ ಕೂಡ ಹಣಕಾಸಿನ ಲ್ಲಿ ತೊಂದರೆ ಅನುಭವಿಸುವುದಿಲ್ಲ. ಇವರು ತಮ್ಮ ಜೀವನ ದಲ್ಲಿ ತುಂಬಾ ನೇ ಕಷ್ಟ ಪಡುವಂತಹ ವ್ಯಕ್ತಿಗಳಾಗಿದ್ದು ತಮ್ಮ ಗುರಿಯನ್ನು ತಲುಪ ಅದಕ್ಕೋಸ್ಕರ ಸಾಕಷ್ಟು ಪರಿಶ್ರಮ ವನ್ನು ಪಡುತ್ತಾರೆ.
ಸದಾ ಕಾಲ ತಮ್ಮ ಗುರಿಯ ಬಗ್ಗೆ ಯೋಚಿಸುತ್ತಾರೆ. ಇದರಿಂದಾಗಿ ಇವರು ಜೀವನ ದಲ್ಲಿ ಆದ ಷ್ಟು ಬೇಗ ಮುಂದೆ ಬರುತ್ತಾರೆ. ಇವರ ಎಲ್ಲ ರೀತಿಯ ಕಷ್ಟ ಗಳನ್ನು ನಿವಾರಿಸಿ ಕೊಳ್ಳುವ ಸಾಮರ್ಥ್ಯ ವನ್ನ ಹೊಂದಿಕೊಳ್ಳುತ್ತಾರೆ ಹಾಗು ಈ ರಾಶಿಯವರು ಬಹಳಷ್ಟು ಬುದ್ಧಿವಂತರಾಗಿ ರುವುದರಿಂದ ಎಲ್ಲ ರೀತಿಯ ಕೆಲಸ ದಲ್ಲೂ ಕೂಡ ಹತ್ತಿರವಾದ ಯಶಸ್ಸ ನ್ನ ಪಡೆದುಕೊಂಡು ಜೀವನ ದಲ್ಲಿ ಮುಂದೆ ಬರುತ್ತಾರೆ. ಇವರಿಗೆ ಹಣಕಾಸಿನ ವಿಚಾರ ದಲ್ಲಿ ಬಹು ದೊಡ್ಡ ಲಾಭ ವಾಗುವ ಸಾಧ್ಯತೆ ಇದೆ. ಹಲವಾರು ದಿನಗಳಿಂದ ಹಾಸಿಗೆ ಖರೀದಿ ಮನೆ ಖರೀದಿ ಗೆ ಯೋಚನೆ ಮಾಡುತ್ತಿದ್ದ ರೆ ಅದಕ್ಕೆ ಕೂಡ ಸೂಕ್ತವಾದ ಸಮಯ ಪ್ರಾರಂಭವಾಗುತ್ತಿದೆ.
ಅಷ್ಟೇ ಅಲ್ಲದೆ ಈ ರಾಶಿಯವರು ಇನ್ನು ಮುಂದೆ ರಾಜ ರಂತೆ ಜೀವನ ವನ್ನು ನಡೆಸುತ್ತಾರೆ. ಇವರು ಎಲ್ಲಿಲ್ಲದ ರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಳ್ಳುವ ಅದೃಷ್ಟವಂತ ನಾಲ್ಕು ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸೂರ್ಯದೇವಾಯ ನಮಃ ಎಂದು ಕಮೆಂಟ್ ಮಾಡಿಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.