ಯಾವ ರುದ್ರಾಕ್ಷಿಯನ್ನು ಯಾವ ರಾಶಿಯವರು ಧರಿಸಿದರೆ ಒಳ್ಳೆಯದು ಗೊತ್ತಾ

0 15

ಯಾವ ರುದ್ರಾಕ್ಷಿಯನ್ನು ಯಾವ ರಾಶಿಯವರು ಧರಿಸಿದರೆ ಒಳ್ಳೆಯದು ಗೊತ್ತಾ..?

ರುದ್ರಾಕ್ಷಿ ಪವಿತ್ರವಾದ ವಸ್ತು ಪುರಾಣಗಳ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ವ ಬಿಂದುಗಳು ರುದ್ರಾಕ್ಷಿ ಮಣಿಗಳಾದವು. ಶಿವನಿಗೆ ಪ್ರಿಯವಾದ ಮಣಿಗಳು ಶಿವ ಭಕ್ತರ ಕೊರಳಿನಲ್ಲಿ ರುದ್ರಾಕ್ಷಿಮಣಿಗಳಾಗಿ ಇರುತ್ತವೆ ಶಿವನು ನಿರಂತರವಾಗಿ ಜ್ಞಾನ ಮಾಡಿ ಕಣ್ಣು ಬಿಟ್ಟ ನಂತರ ಅವನ ಕಣ್ಣಿನಿಂದ ಬಿದ್ದ ಒಂದು ಹನಿ ಆನಂದ ಭಾಷ್ಪ ರುದ್ರಾಕ್ಷಿ ಮಣಿಯಾಗಿ ರುದ್ರಾಕ್ಷಿಮಣಿಯು ಮರವಾಗಿ ಹುಟ್ಟಿದೆ ಎಂಬ ನಂಬಿಕೆ ಇದೆ ಅದು ಶಿವನ ಮೂರನೆಯ ಕಣ್ಣಿನ ರೂಪವಾಗಿದ್ದು ಜನರ ಕಣ್ಣೀರನ್ನು ಒರೆಸುವ ಅಂದರೆ ದುಃಖವನ್ನು ದೂರ ಮಾಡುವ ಗುಣವನ್ನು ಹೊಂದಿದೆ ಎಂದು ನಂಬಲಾಗಿದೆ ಒಂದು ಮರದಲ್ಲಿ ಸುಮಾರು 2000ದಷ್ಟು ಹಣ್ಣು ಬಿಡುವುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದರಲ್ಲಿ 108 ಮಣಿಗಳ ಜಪಮಾಲೆಯನ್ನು ಮಾಡುತ್ತಾರೆ ಹಿಮಾಲಯದ ಪರ್ವತದ ಋಷಿಗಳು ಆ ಹಣ್ಣುಗಳನ್ನು ತಿನ್ನುತ್ತಾರೆ ಈ ರುದ್ರಾಕ್ಷಿ ಮಾಲೆಯ ಧಾರಣೆಯಿಂದ ಭಯ ಕಷ್ಟಗಳೆಲ್ಲ ದೂರಾಗಿ ಶಿವನ ಅನುಗ್ರಹ ದೊರೆಯುತ್ತದೆ ನೆಮ್ಮದಿ ಶಾಂತಿ ಲಭಿಸುತ್ತದೆ ಇದನ್ನು ಹಿಡಿದುಕೊಂಡು ಜಪಿಸುವುದರಿಂದ ಆಯಸ್ಸು ಆರೋಗ್ಯ ಲಭಿಸುತ್ತದೆ ರುದ್ರಾಕ್ಷಿಗೆ ಹಲವು ಮುಖಗಳಿವೆ ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ರೂಪವನ್ನು ಪ್ರತಿನಿಧಿಸುತ್ತದೆ ಅದನ್ನು ಯಾವ ರಾಶಿಯವರು ಧರಿಸಬೇಕು ಎಂದು ತಿಳಿಯೋಣ:
ಏಕಮುಖದ ರುದ್ರಾಕ್ಷಿ ಸಾಕ್ಷಾತ್ ಪರಶಿವ ಇದನ್ನು ಮಕರ ರಾಶಿಯವರು ಧರಿಸಬಹುದು

ಎರಡು ಮುಖದ ರುದ್ರಾಕ್ಷಿ ಎಂದರೆ ಅರ್ಧ ನಾರೇಶ್ವರ ಇದನ್ನು ಮೇಷ ರಾಶಿಯವರು ಧರಿಸಿದರೆ ಒಳ್ಳೆಯದು.
ಮೂರು ಮುಖದ ರುದ್ರಾಕ್ಷಿ ಅಗ್ನಿದೇವ ಇದನ್ನು ಕನ್ಯಾ ರಾಶಿಯವರು ಧರಿಸಬಹುದು.
ನಾಲ್ಕು ಮುಖದ ರುದ್ರಾಕ್ಷಿ ಚತುರ್ಮುಖ ಬ್ರಹ್ಮದೇವರು ಇದನ್ನು ಮಿಥುನ ರಾಶಿಯವರು ಧರಿಸಬಹುದು.
ಐದು ಮುಖದ ರುದ್ರಾಕ್ಷಿ ಮಹಾದೇವ ಇದನ್ನು ಕರ್ಕಾಟಕ ರಾಶಿಯವರು ಧರಿಸಬಹುದು.
ಆರು ಮುಖದ ರುದ್ರಾಕ್ಷಿ ಕಾರ್ತಿಕೇಯ ಇದನ್ನು ವೃಷಭ ರಾಶಿಯವರು ಧರಿಸಿದರೆ ಒಳ್ಳೆಯದು

ಏಳು ಮುಖದ ರುದ್ರಾಕ್ಷಿ ಸಪ್ತ ಮಾತೃಕೆಯರನ್ನು ಪ್ರತಿನಿಧಿಸುತ್ತದೆ ಇದನ್ನು ಸಿಂಹ ರಾಶಿಯವರು ಧರಿಸಿದರೆ ಯಶಸ್ಸು.
ಎಂಟು ಮುಖದ ರುದ್ರಾಕ್ಷಿಯಲ್ಲಿ ಅಷ್ಟಲಕ್ಷ್ಮಿಯರ ಪ್ರಾತಿನಿಧ್ಯ ಇದೆ ಒಂಬತ್ತು ಮುಖದ ರುದ್ರಾಕ್ಷಿಯಲ್ಲಿ ನವ ದುರ್ಗೆಯರ ಸಾನಿಧ್ಯ ವಿದೆ ತುಲಾ ರಾಶಿಯವರು ಇದನ್ನು ಧರಿಸಿದರೆ ಒಳ್ಳೆಯದು

10 ಮುಖದ ರುದ್ರಾಕ್ಷಿ ಸಾಕ್ಷಾತ್ ಯಮದೇವನ ಸ್ವರೂಪ ಇದನ್ನು ವೃಶ್ಚಿಕ ರಾಶಿಯವರು ಧರಿಸಬಹುದು.
11 ಮುಖದ ರುದ್ರಾಕ್ಷಿ ಏಕಾದಶ ರುದ್ರ ಇದನ್ನು ಧನುರ್ ರಾಶಿಯವರು ಧರಿಸಬಹುದು.
12 ಮುಖದ್ದು ದ್ವಾದಶ ಆದಿತ್ಯರ ಸನ್ನಿಧಿ ಮೀನ ರಾಶಿಯವರಿಗೆ ಇದರಿಂದ ಒಳ್ಳೆಯದು.
13 ಮುಖದ್ದು ಸಾಕ್ಷಾತ್ ಮಹಾವಿಷ್ಣು 14 ಮುಖದ ರುದ್ರಾಕ್ಷಿ ಸಾಕ್ಷಾತ್ ಶ್ರೀಕಂಠ ಕುಂಭ ರಾಶಿಯವರು ಇದನ್ನು ಧರಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.