ಯಾವ ರಾಶಿಯವರು ಯಾವ ರತ್ನ ಧರಿಸಿದರೆ ಅದೃಷ್ಟ ಫಲ ಸಿಗುತ್ತದೆ ತಿಳಿಯಿರಿ

0 39

ಯಾವ ರಾಶಿಯವರು ಯಾವ ರತ್ನ ಧರಿಸಿದರೆ ಅದೃಷ್ಟ ಫಲ ಸಿಗುತ್ತದೆ ತಿಳಿಯಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಯಾವ ರಾಶಿಯವರು ಯಾವ ರತ್ನದ ಉಂಗುರವನ್ನು ಧರಿಸಿದರೆ ಅದೃಷ್ಟ ಫಲ ಸಿಗುತ್ತದೆ ಹಾಗಾದರೆ ಬನ್ನಿ ಈ ದಿನ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ.
ಸ್ನೇಹಿತರೆ ರತ್ನಗಳನ್ನು ಧರಿಸುವುದರಿಂದ ಆರೋಗ್ಯ ಶಾಂತಿ ಆಯುಷ್ಯ ಅಭಿವೃದ್ಧಿ ಒಲಿದು ಬರುತ್ತದೆ ಪ್ರಾಚೀನ ಕಾಲದಿಂದಲೂ ಸಹ ರಾಜ ಮಹಾರಾಜರು ರತ್ನದ ಉಂಗುರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು

ಇವುಗಳನ್ನು ಮನುಷ್ಯನು ಧರಿಸಿದಾಗ ಆ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಚರ್ಮ ರಂದ್ರಗಳ ಮೂಲಕ ರಕ್ತವನ್ನು ಸೇರಿ ಮೈ ಮನಸುಗಳನ್ನು ಪ್ರಚೋದಿಸುತ್ತವೆ ನಿಮ್ಮ ರಾಶಿಗೆ ಹೊಂದುವ ರತ್ನಗಳನ್ನು ನೀವು ಧರಿಸಿದ್ದೆ ಆದರೆ ಕೆಲಸ ಮಾಡುವ ಹುದ್ದೆ ಜಾಗೃತವಾಗುತ್ತದೆ ಇನ್ನು ಜನ್ಮ ಲಗ್ನ ಮತ್ತು ರಾಶಿಯನ್ನು ತಿಳಿದುಕೊಂಡು ಅದರಂತೆ ಧರಿಸಿದರೆ ಉಪಯೋಗವನ್ನು ಪಡೆದುಕೊಳ್ಳಬಹುದು

ಇನ್ನು ಯಾವ ರಾಶಿಯವರು ಯಾವ ಬೆರಳಿಗೆ ರತ್ನವನ್ನು ಧರಿಸಬೇಕು ಎನ್ನುವುದಾದರೆ :
ಮೊದಲಿಗೆ ಮೇಷ ರಾಶಿ :-
ಮೇಷ ರಾಶಿಯವರು ಹವಳವನ್ನು ಉಂಗುರದ ಬೆರಳಿಗೆ ಧರಿಸಬಹುದು.
ವೃಷಭ ರಾಶಿ :-
ವೃಷಭ ರಾಶಿಯವರು ವಜ್ರ, ನೀಲವನ್ನು ಮಧ್ಯ ಅಥವಾ ಕಿರುಬೆರಳಿಗೆ ಧರಿಸಬೇಕು.
ಮಿಥುನ ರಾಶಿ :-
ಮಿಥುನ ರಾಶಿಯವರಿಗೆ ತಿಳಿ ಹಳದಿ ರತ್ನವನ್ನು ಕಿರು ಬೆರಳಿಗೆ ಧರಿಸಬೇಕು.
ಕಟಕ ರಾಶಿ :-
ಕಟಕ ರಾಶಿಯವರು ಮುತ್ತನ್ನು ಉಂಗುರದ ಬೆರಳಿಗೆ ಧರಿಸಬಹುದು.
ಸಿಂಹ ರಾಶಿ :-
ಸಿಂಹ ರಾಶಿಯವರು ಮಾಣಿಕ್ಯ ಅಥವಾ ಹವಳವನ್ನು ಉಂಗುರದ ಬೆರಳಿಗೆ ಧರಿಸಬೇಕು.
ಕನ್ಯಾ ರಾಶಿ :-
ಕನ್ಯಾ ರಾಶಿಯವರು ಪಚ್ಚೆ ವಜ್ರವನ್ನು ಕಿರು ಬೆರಳಿಗೆ ಧರಿಸಬೇಕು

ತುಲಾ ರಾಶಿ :-
ತುಲಾ ರಾಶಿಯವರು ವಜ್ರ, ಬಂಗಾರ ಅಥವಾ ಕಂಚುವನ್ನು ಮಧ್ಯದ ಬೆರಳು ಅಥವಾ ಕಿರುಬೆರಳಿಗೆ ಧರಿಸಬೇಕು.
ವೃಶ್ಚಿಕ ರಾಶಿ :-
ವೃಶ್ಚಿಕ ರಾಶಿಯವರು ಹವಳವನ್ನು ಅಥವಾ ಮಾಣಿಕ್ಯವನ್ನು ಉಂಗುರದ ಬೆರಳಿಗೆ ಧರಿಸಬೇಕು.
ಧನಸ್ಸು ರಾಶಿ :-
ಧನಸ್ಸು ರಾಶಿಯವರು ಮಾಣಿಕ್ಯ ಅಥವಾ ಹವಳವನ್ನು ತೋರು ಬೆರಳಿಗೆ ಧರಿಸಬಹುದು

ಮಕರ ರಾಶಿ :-
ಮಕರ ರಾಶಿಯವರು ನೀಲ ರತ್ನವನ್ನು ಮಧ್ಯದ ಬೆರಳಿಗೆ ಧರಿಸಬೇಕು.
ಇನ್ನೂ ಕುಂಭ ರಾಶಿ :-
ಕುಂಭ ರಾಶಿಯವರು ನೀಲಾ ಅಥವಾ ವಜ್ರವನ್ನು ಮಧ್ಯದ ಬೆರಳಿಗೆ ಧರಿಸಬಹುದು.
ಇನ್ನು ಕೊನೆಯದಾಗಿ ಮೀನ ರಾಶಿ :-
ಮೀನ ರಾಶಿಯವರು ಹವಳ ಮತ್ತು ಮಾಣಿಕ್ಯವನ್ನು ತೋರು ಬೆರಳಿಗೆ ಧರಿಸಬಹುದು.

ನೋಡಿದರಲ್ಲ ಸ್ನೇಹಿತರೆ ಯಾವ ರಾಶಿಯವರು ಯಾವ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎಂದು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ವೀಕ್ಷಿಸಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.