ಯಾವ ರಾಶಿಗೆ ಯಾವ ಬಣ್ಣದ ಬಟ್ಟೆ ಅದೃಷ್ಟ ತರುತ್ತದೆ

0 7,334

ಯಾವ ರಾಶಿಗೆ ಯಾವ ಬಣ್ಣದ ಬಟ್ಟೆ ಅದೃಷ್ಟ ತರುತ್ತದೆ

ಅನೇಕ ರಾಶಿಯವರಿಗೆ ಅನೇಕ ಬಣ್ಣದ ಬಟ್ಟೆಗಳು ಅದೃಷ್ಟವನ್ನು ತರುತ್ತದೆ ಎಂದು ತಿಳಿದಿರುತ್ತದೆ ಆದರೆ ಕೆಲವರಿಗೆ ಯಾವ ರಾಶಿಯವರು ಯಾವ ಬಟ್ಟೆಯನ್ನು ಧರಿಸಬೇಕು ಆ ದಿನದಂದು ಅದು ಅವರಿಗೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದಿರುವುದಿಲ್ಲ ಈ ಸಂಚಿಕೆಯಲ್ಲಿ ನಾವು ಅದನ್ನು ತಿಳಿದುಕೊಳ್ಳೋಣ ಒಟ್ಟು 12 ರಾಶಿಗಳು ಇದೆ, ಒಂದೊಂದು ರಾಶಿಗೂ ಒಂದೊಂದು ರೀತಿಯ ಬಣ್ಣದ ಬಟ್ಟೆಗಳು ಅದೃಷ್ಟ ತರುತ್ತದೆ ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರು ಎಲ್ಲಾ ಕೆಲಸವನ್ನು ತುಂಬಾ ಇಷ್ಟಪಟ್ಟು ಮಾಡುತ್ತಾರೆ ಇವರು ತುಂಬಾ ಸಂತೋಷದಿಂದ ಕಾಣಿಸಿಕೊಳ್ಳುತ್ತಾರೆ

ಮೇಷ ರಾಶಿಯವರಿಗೆ ಕೆಂಪು ಬಣ್ಣ ಅತ್ಯಂತ ಹೆಚ್ಚು ಬಲವನ್ನು ತಂದುಕೊಡುತ್ತದೆ ವೃಷಭ ರಾಶಿ ಇವರು ಭೂಮಿ ತತ್ವದವರು ಇವರಿಗೆ ಹಸಿರು ಬಣ್ಣದ ಬಟ್ಟೆಗಳು ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ ಇವರು ತುಂಬಾ ಬುದ್ಧಿಜೀವಿಗಳು ಮತ್ತು ಸದಾ ಶ್ರಮಜೀವಿಗಳು ಹಾಗೆ ಇರುತ್ತಾರೆ ಮಿಥುನ ರಾಶಿಯವರಿಗೆ ಕಿತ್ತಳೆ ಬಣ್ಣವು ತುಂಬಾ ಚೆನ್ನಾಗಿ ಆಗಿ ಬರುತ್ತದೆ ಕಿತ್ತಲೆ ಬಣ್ಣವು ಸ್ಪೂರ್ತಿಯ ಪ್ರತಿಬಿಂಬವಾಗಿ ಇರುತ್ತದೆ ಮಿಥುನ ರಾಶಿಯವರು ಈ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಸಮಾಜಮುಖಿಯ ವ್ಯಕ್ತಿತ್ವ ಇವರದಾಗಿರುತ್ತದೆ ಇವರು ಕಿತ್ತಲೆ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಹೆಚ್ಚಿನ ಉತ್ಸಾಹಕರಾಗಿ ಕಾಣಿಸಿಕೊಳ್ಳುತ್ತಾರೆ

ಕರ್ಕಟಕ ರಾಶಿ ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು ಈ ರಾಶಿಯವರು ತುಂಬಾ ಆಳವಾದ ಚಿಂತೆಯನ್ನು ಮಾಡುವವರು ಆಗಿರುತ್ತಾರೆ ನೇರಳೆ ಬಣ್ಣ ಈ ರಾಶಿಯವರಿಗೆ ತುಂಬಾ ಅದೃಷ್ಟದ ಸಂಕೇತವಾಗಿ ಇರುತ್ತದೆ ಈ ಬಣ್ಣ ಧರಿಸುವುದರಿಂದ ಇವರ ಬುದ್ಧಿ ಶಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ ಸಿಂಹ ರಾಶಿಯವರು ಅತ್ಯಂತ ಧೈರ್ಯಶಾಲಿ ಮತ್ತು ಉಗ್ರ ಸ್ವಭಾವದವರು ಸಂತೋಷ ಮತ್ತು ಧೈರ್ಯ ತೀರ್ಮಾನಗಳನ್ನು ಈ ಬಣ್ಣವೂ ಪ್ರತಿನಿಧಿಸುತ್ತದೆ ಅದು ಯಾವ ಬಣ್ಣವೆಂದರೆ ಅರಿಶಿನ ಬಣ್ಣ ಇದು ಸ್ಪಷ್ಟತೆ ಮತ್ತು ಶಕ್ತಿಯನ್ನು ಸೂಚಿಸುತ್ತದೆ ಇವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಈ ಬಣ್ಣ ಸಹಾಯ ಮಾಡುತ್ತದೆ

ಕನ್ಯಾ ರಾಶಿ ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ನೀಲಿ ಇದು ಆಕಾಶ ಮತ್ತು ಸಮುದ್ರವನ್ನು ಪ್ರತಿನಿಧಿಸುತ್ತದೆ ಇವರು ಪ್ರಾಮಾಣಿಕರು ನಂಬಿಕಸ್ತರು ಆಗಿರುತ್ತಾರೆ ತುಲಾ ರಾಶಿ ನ್ಯಾಯ ಬದ್ಧತೆಯನ್ನು ವೀಕ್ಷಿಸುವವರು ತುಲಾ ರಾಶಿಯವರು ಆಗಿರುತ್ತಾರೆ ಇವರಿಗೆ ಪಚ್ಚೆ ಹಸಿರಿನ ಬಣ್ಣ ತುಂಬಾ ಚೆನ್ನಾಗಿ ಆಗಿರುತ್ತದೆ ಪ್ರಕೃತಿ ನಿಷ್ಠೆ ಮತ್ತು ಸುರಕ್ಷತೆಯನ್ನು ಇದು ಪ್ರತಿನಿಧಿಸುತ್ತದೆ ವೃಶ್ಚಿಕ ರಾಶಿ, ಲೈಂಗಿಕತೆ ಪ್ರೀತಿ ಮತ್ತು ಪ್ರತಿನಿತ್ಯತೆಯನ್ನು ಪ್ರತಿನಿಧಿಸುವ ಬಣ್ಣ ಕೆಂಪು ಮತ್ತು ನೇರಳೆ ಆಗಿರುತ್ತದೆ ಈ ಬಣ್ಣದ ಗುಣಗಳನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ

ಧನಸ್ಸು ರಾಶಿಯವರು ವಿದ್ಯುತ್ ನಂತಹ ರಾಶಿ ಇವರದಾಗಿರುತ್ತದೆ ಇವರಿಗೆ ಆತ್ಮವಿಶ್ವಾಸ ಸಹ ಹೆಚ್ಚಾಗಿ ಇರುತ್ತದೆ ಯಾವುದೇ ವಿಚಾರ ಸರಿ ಎಂದು ತಿಳಿದ ಮೇಲೆ ಅದನ್ನು ಹೇಳಲು ಇವರು ಯಾವುದಕ್ಕೂ ಹೆದರುವವರು ಹಾಕುವುದಿಲ್ಲ ಮಕರ ರಾಶಿಯವರು ಅದೃಷ್ಟವನ್ನು ಯಾವಾಗಲೂ ಪಡೆದುಕೊಳ್ಳುವ ರಾಶಿಯಾಗಿದ್ದು ಇವರು ಇಂಡಿಗೋ ಬಣ್ಣ ಅದೃಷ್ಟವನ್ನು ಸೂಚಿಸುತ್ತದೆ ಈ ಬಣ್ಣವೂ ಆಧ್ಯಾತ್ಮವನ್ನು ಸೂಚಿಸುತ್ತದೆ

ಈ ಎರಡಕ್ಕೂ ಮಕರ ರಾಶಿಯವರು ಅಭಿಮಾನಿಗಳು ಕುಂಭ ರಾಶಿ ಸಾಮರ್ಥ್ಯವನ್ನು ತೋರಿಸುತ್ತದೆ ನೀಲಿ ಬಣ್ಣ ವರ್ಣ ಸೂಚಿಸುವ ನಂಬಿಕೆ ಮತ್ತು ಅರ್ಥ ಜೀವನವನ್ನು ತೋರಿಸುವುದು ಇವರದಾಗಿರುತ್ತದೆ ಇವರು ಎಲೆಕ್ಟ್ರಿಕ್ ಬ್ಲೂ ಬಣ್ಣವನ್ನು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಮೀನ ರಾಶಿಯವರಿಗೆ ಯಾರ ಚಿಂತೆಗು ಹೋಗುವುದಿಲ್ಲ ಮತ್ತು ಯಾರಿಗೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ ಇವರಿಗೆ ಅವರ ಚಿಂತೆಯೇ ಹೆಚ್ಚಾಗಿ ಇರುತ್ತದೆ ಇವರಿಗೆ ಸಮುದ್ರ ಹಸಿರು ಬಣ್ಣ ಸೂಕ್ತವಾದ ಬಣ್ಣವಾಗಿ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.