ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

0 709

ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಸಾಧಾರಣವಾದ ಮೈಬಣ್ಣ ಉಳ್ಳವರಾದರು ದೃಢಕಯರಾಗಿರುತ್ತಾರೆ ಆತ್ಮಸ್ಥೈರ್ಯವು ಹೆಚ್ಚಾಗಿದ್ದು ಹಾಡಿದ್ದನ್ನು ಸಾಧಿಸುವ ಛಲವು ಹೆಚ್ಚಾಗಿರುತ್ತದೆ ಇವರಿಗೆ ಹೆಚ್ಚಾಗಿ ವಿಧವಿಧವಾದ ಸ್ನೇಹಿತರು ಇರುತ್ತಾರೆ ಸದಾ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ತಮ್ಮ ಕುಟುಂಬದ ಶ್ರೇಯಸ್ಗಾಗಿ ದುಡಿಯುತ್ತಿರುತ್ತಾರೆ ಯಾವಾಗಲೂ ಒಂಟಿಯಾಗಿ ಕಾರ್ಯವನ್ನು ಸಾಧಿಸುತ್ತಾರೆ ಪ್ರಾಮಾಣಿಕವಾದ ನ್ಯಾಯಯುತವಾದ ಸರಳ ಜೀವನವನ್ನು ನಡೆಸುತ್ತಾರೆ ಇವರು ಮುಂಗೋಪಿಗಳಾಗಿದ್ದು ಹಠ ಸ್ವಭವಿಗಳಾಗಿ ಸ್ವಾಭಿಮಾನಿಗಳಾಗಿ ಇರುತ್ತಾರೆ ಯಾವ ಕೆಲಸವನ್ನು ಮಾಡಿದರು ರಹಸ್ಯವಾಗಿ ಮಾಡುತ್ತಾರೆ ಈ ರಾಶಿಯಲ್ಲಿ ಜನಿಸಿದವರು ಯಾವ ಕೆಲಸಕ್ಕೂ ಭಯಪಡದೆ ಮುನ್ನುಗುವ ಗುಣ ಹೊಂದಿರುತ್ತಾರೆ ಇವರು ಬೇರೆ ಜನರೊಂದಿಗೆ ಹೆಚ್ಚಾಗಿ ಬೆರೆಯುವುದಿಲ್ಲ ಸದಾ ಬೇರೆಯವರ ಒಳಿತಿಗಾಗಿ ದುಡಿಯುತ್ತಿರುತ್ತಾರೆ ಹಾಗೆ ಬೇರೆಯವರಿಂದ ತೊಂದರೆಗೆ ಅಪಹಾಸ್ಯಕ್ಕೆ ಒಳಪಡುತ್ತಾರೆ

ಇವರು ಅಡುಗೆಯಲ್ಲಿ ನಿಸ್ಸೀಮರಾಗಿದ್ದು ಇವರಿಗೆ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಆಗಾಗ ಬರುತ್ತಿರುತ್ತವೆ ವೃಶ್ಚಿಕ ರಾಶಿಯ ಅಧಿಪತಿ ಕುಜಗ್ರಹ ಕುಜ ಗ್ರಹದ ಪ್ರಭಾವದಿಂದ ಮನೆ, ಆಸ್ತಿ, ಜಮೀನು ಮಾಡುವ ಯೋಗವು ಇವರಿಗೆ ಇರುತ್ತದೆ ಪೋಲಿಸ್ ಮತ್ತು ಆರ್ಮಿ ಕೆಲಸಗಳು ಇವರಿಗೆ ಸರಿಯಾಗಿ ಹೊಂದುತ್ತದೆ.

ಅದೃಷ್ಟದ ರತ್ನ-ಹವಳ.
ಶುಭ ಬಣ್ಣ-ಕೆಂಪು ಮತ್ತು ಹಳದಿ.
ಶುಭದಿನ-ಮಂಗಳವಾರ, ರವಿವಾರ ಮತ್ತು ಗುರುವಾರ.
ಅದೃಷ್ಟ ದೇವತೆಗಳು-ಸುಬ್ರಹ್ಮಣ್ಯ ಸ್ವಾಮಿ ಮತ್ತು ಗಣಪತಿ.
ಶುಭ ಸಂಖ್ಯೆಗಳು-2,8,9

ಮಿತ್ರ ರಾಶಿಗಳು-ಕಟಕ ರಾಶಿ ಮತ್ತು ಮೀನ ರಾಶಿ.
ಶತ್ರು ರಾಶಿಗಳು-ಮಿಥುನ, ಕುಂಭ.
ವಿಶೇಷ ಗುಣಗಳು-ಆತ್ಮಸ್ಥೈರ್ಯ ಹೆಚ್ಚು, ಸಾಧಿಸಬೇಕೆಂಬ ಛಲ.
ಸುಖ ಶಾಂತಿಗಾಗಿ ಕುಜ ಮಂತ್ರಪಟಿಸಿ ಹಾಗೆಯೇ ಸುಬ್ರಹ್ಮಣ್ಯ ಮತ್ತು ಗಣಪತಿಯ ಆರಾಧನೆಯಿಂದ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.