“ವೃಷಭ ರಾಶಿ ವರ್ಷ ಭವಿಷ್ಯ” 2022 ಮುಟ್ಟಿದ್ದೆಲ್ಲ ಚಿನ್ನ

0 13

ವೃಷಭ ರಾಶಿ ವರ್ಷ ಭವಿಷ್ಯ” 2022 ಮುಟ್ಟಿದ್ದೆಲ್ಲ ಚಿನ್ನ!

ನಮಸ್ಕಾರ ಸ್ನೇಹಿತರೇ.ಈ ಹೊಸವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ಹೇಳುವುದಾದರೆ ಈ ವರ್ಷ ನಿಮ್ಮ ಪಾಲಿಗೆ ಅಮೋಘ ಆಗಿರಲಿದೆ, ಹೌದು.! ಈ ವರ್ಷದಲ್ಲಿ ನೀವು ಕೈಇಟ್ಟ ಕೆಲಸಗಳೆಲ್ಲವೂ ಯಶಸ್ಸು ಕಟ್ಟಿಟ್ಟ ಬುತ್ತಿ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ಧಿಡೀರ್ ಯೋಗ ಅನಿರೀಕ್ಷಿತ ಏಳಿಗೆ ಅಬಿವೃದ್ಧಿ ಉಂಟಾಗುತ್ತದೆ, ದೂರವಾಗಿದ್ದ ಹಳೆಯ ಸ್ನೇಹಿತರು ಹುಡುಕಿಕೊಂಡು ಬಂದು ಮಾತನಾಡಿಸುತ್ತಾರೆ,ನಿಮ್ಮ ಮನೋಬಲವೂ ಹೆಚ್ಚಾಗುತ್ತದೆ.

ನಿಮ್ಮ ಇಚ್ಛಾನುಸಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ, ಸೈಟು ಮನೆ ಕೊಂಡುಕೊಳ್ಳುವುದು ಮತ್ತು ಮಾರುವುದರಲ್ಲಿ ಲಾಭ ಮಾಡುತ್ತೀರಿ. ಹೊಸ ಕೆಲಸದ ಹುಡುಕಾಟದಲ್ಲಿದ್ದವರಿಗೆ ಒಳ್ಳೆಯ ಸಂಸ್ಥೆಯಲ್ಲಿ ಒಳ್ಳೆಯ ಸಂಬಳದ ಕೆಲಸ ಸಿಗುತ್ತದೆ .ಹಣದ ಹರಿವು ಹೆಚ್ಚಾಗುತ್ತದೆ . ಮಾಡಿದ ಸಾಲವನ್ನು ಹಿಂದಿರುಗಿಸುತ್ತೀರ. ಬಹಳ ಕಾಲದಿಂದ ಕಂಡಿದ್ದ ಕನಸುಗಳೆಲ್ಲ ಈ ವರ್ಷದಲ್ಲಿ ಅಡಿಗಲ್ಲು ಇಡುತ್ತೀರಿ .ಸ್ವಂತ ಮನೆ ಕಟ್ಟಿಸುತ್ತೀರಿ ಶುಭ ಕಾರ್ಯಗಳಿಗಾಗಿ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544.

ಗಂಡ ಹೆಂಡತಿಯರ ನಡುವೆ ಅನ್ಯೋನ್ಯ ಹೆಚ್ಚಾಗುತ್ತದೆ ಸಹೋದರ ವರ್ಗದವರೊಂದಿಗೆ ಮನಸ್ತಾಪ ಮಾಯವಾಗುತ್ತದೆ. ಕಠಿಣವಾದ ಕಾರ್ಯಗಳನ್ನು ಸುಲಭವಾಗಿ ಜಯಶಾಲಿಗಳಾಗುತ್ತೀರಿ. ಮತ್ತು ಜವಾಬ್ದಾರಿಗಳು ಹುಡುಕಿಕೊಂಡು ಬರುತ್ತದೆ, ಸತಾಯಿಸುತ್ತಿದ್ದ ಸರಕಾರಿ ಕೆಲಸಗಳು ಈ ದಿನಗಳಲ್ಲಿ ವೇಗವಾಗಿ ಒಳ್ಳೆಯ ಫಲಗಳನ್ನು ಕೊಡುತ್ತದೆ ಸರೀಕರು ಸಂಬಂಧಿಕರ ನಡುವೆ ಇದ್ದ ಮನಸ್ತಾಪಗಳು ಮರೆಯಾಗುತ್ತವೆ ಸಹೋದರರ ಕಡೆ ಅನುಕೂಲಗಳಾಗಲಿವೆ ಇಷ್ಟು ದಿನ ಮನಸ್ಸಿನಲ್ಲಿದ್ದ ಗೊಂದಲಗಳು ಸರಿದು ತಿಳುವಳಿಕೆಯು ಲಭಿಸುತ್ತದೆ.

ಮಗಳಿಗೆ ಒಳ್ಳೆಯ ವರ ಲಭಿಸುತ್ತಾನೆ. ಆಲಸ್ಯ ಅಭಿಮಾನಗಳು ದೂರವಾಗಿ ಲವಲವಿಕೆ ಹೊಂದುವಿರಿ ಹೊಸ ಯೋಜನೆಗಳು ಕೈಗೂಡುತ್ತವೆ . ಹೆಂಡತಿಯ ಕಡೆಯಿಂದ ಆದಾಯವನ್ನು ಹೊಂದುತ್ತೀರ. ಕಲಾವಿದರಿಗೆ ಇದು ಒಳ್ಳೆಯ ಸಮಯ ತರುಣಿಯರಿಗೆ ಮದುವೆ ನಿಶ್ಚಯವಾಗುತ್ತದೆ .ನಿಂತು ಹೋಗಿದ್ದ ವಿದ್ಯಾಭ್ಯಾಸ ಮುಂದುವರೆಯುತ್ತದೆ . ವಿದ್ಯಾರ್ಥಿಗಳು ಗಮನವಿಟ್ಟು ಓದುವುದರಿಂದ ಒಳ್ಳೆಯ ಲಾಭವನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯವನ್ನು ಕಾಣುವಿರಿ . ಪರಿಹಾರ ಪ್ರದೋಷದ ದಿನ ಈಶ್ವರನ ಹಳೆಯ ದೇವಾಲಯಗಳಿಗೆ ಭೇಟಿ ನೀಡುವುದು ಉತ್ತಮ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.