ವಯಸ್ಸು 30, 32, 35 ಆದರೂ ಇನ್ನು ಮದುವೆಯಾಗಿಲ್ಲ ಎಂದರೆ ತಕ್ಷಣ ಹೀಗೆ ಮಾಡಿ ನಿಮ್ಮ ಜೀವನವನ್ನೆ ಬದಲಾಯಿಸಿಕೊಳ್ಳಬಹುದು

0 118

ವಯಸ್ಸು 30, 32, 35 ಆದರೂ ಇನ್ನು ಮದುವೆಯಾಗಿಲ್ಲ ಎಂದರೆ ತಕ್ಷಣ ಹೀಗೆ ಮಾಡಿ ನಿಮ್ಮ ಜೀವನವನ್ನೆ ಬದಲಾಯಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ವಯಸ್ಸು 30 ಅಥವಾ 32, 35 ಆದರೂ ಇನ್ನು ಮದುವೆ ಆಗದೆ ಇದ್ದವರು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಈ ಒಂದು ಸಣ್ಣ ಕೆಲಸ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಕಂಕಣ ಭಾಗ್ಯ ಕೂಡಿ ಬಾರದೆ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗಾದರೆ ಆ ಒಂದು ಸಣ್ಣ ಕೆಲಸ ಏನು ಎಂದು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಮದುವೆ ಯೋಗ ಕೂಡಿ ಬರದಿದ್ದರೆ ಮದುವೆಗೆ ಅನೇಕ ಅಡೆತಡೆಗಳು ಕಂಡು ಬರುತ್ತಿದ್ದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಿ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎಂಬುದು ಒಂದು ಸುಂದರವಾದ ಸಮಯ, ಈ ಸಮಯ ತುಂಬಾ ಸಂತೋಷವಾಗಿ ಇರುತ್ತದೆ ಹಾಗೂ ಯಾವುದೇ ಮನುಷ್ಯನಿಗಾಗಲಿ ಯಾವ ವಯಸ್ಸಿನಲ್ಲಿ ಮದುವೆ ಆದರೆ ಒಳ್ಳೆಯದು ಅದೇ ವಯಸ್ಸಿನಲ್ಲಿ ಮದುವೆಯಾದರೆ ಒಳ್ಳೆಯದು ಹಾಗೂ ಇಲ್ಲವಾದರೆ ಮನುಷ್ಯನ ಮನಸ್ಸಿನಲ್ಲಿ ವಿಚಿತ್ರವಾದ ಭಾವನೆಗಳು ಮೂಡಲು ಶುರುವಾಗುತ್ತದೆ ಯಾವುದೇ ಕೆಲಸವಾದರೂ ಯಾವ ಸಮಯದಲ್ಲಿ ಆಗಬೇಕು ಅದೇ ಸಮಯದಲ್ಲಿ ಆದರೆ ಒಳ್ಳೆಯದು

ತಡವಾಗಿ ಕೆಲಸವಾದರೆ ಅದರಿಂದ ಲಾಭಗಳಿಗಿಂತ ಹೆಚ್ಚಾಗಿ ಕಷ್ಟಗಳೇ ಹೆಚ್ಚಾಗುತ್ತದೆ ಆದರೆ ಕೆಲವೊಮ್ಮೆ ತಂದೆ ತಾಯಿ ಎಷ್ಟು ಕಷ್ಟಪಟ್ಟರು ಮಕ್ಕಳಿಗೆ ವಧು ವರ ಸಿಗುವುದಿಲ್ಲ ಒಂದು ವೇಳೆ ಎಲ್ಲ ತಯಾರಿ ಆಯ್ತು ಅನ್ನುವಷ್ಟರಲ್ಲಿ ಕೆಲವೊಂದು ಅಡೆತಡೆಗಳು ಎದುರಾಗಿ ಬಿಡುತ್ತದೆ ಹಾಗೂ ಇದರಿಂದ ತಂದೆ ತಾಯಿಗಳಿಗೆ ತುಂಬಾ ಬೇಜಾರಾಗಿರುತ್ತದೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಈ ವಿವಾಹದಲ್ಲಿ ಎದುರಾಗುತ್ತಲೆ ಇರುತ್ತದೆ ಇದಕ್ಕೆ ಮುಖ್ಯ ಕಾರಣ ಜಾತಕ ದೋಷ ಹಾಗಾಗಿ ಈ ಮದುವೆಯ ಆಡಚಣಗಳಿಂದ ಮುಕ್ತಿ ಹೊಂದಲು ಪರಿಹಾರ ಮಾಡಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ ಹಾಗಾಗಿ ಈ ಪರಿಹಾರವನ್ನು ಯಾವ ರೀತಿಯಾಗಿ ಮಾಡಿಕೊಳ್ಳುವುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ..

ಸ್ನೇಹಿತರೆ ಜಾತಕ ದೋಷದಿಂದ ಕೆಲವೊಮ್ಮೆ ಮದುವೆಗೆ ಅನೇಕ ರೀತಿಯ ತೊಂದರೆಗಳು ಎದುರಾಗುತ್ತವೆ ಮದುವೆಯಾಗಲು ವಧು ವರರು ಸಿದ್ದರಿರುತ್ತಾರೆ ಅನ್ನುವ ಸಮಯದಲ್ಲಿ ಬೇರೆ ರೀತಿಯ ಸಂಬಂಧಗಳು ಬಂದು ವಿವಾಹ ನಡೆಯುವುದಿಲ್ಲ, ಹಾಗಾಗಿ ಇದಕ್ಕೆ ಪರಿಹಾರವೆಂದರೆ ಪ್ರತಿ ಶನಿವಾರ ಗಂಡು ಮಕ್ಕಳು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜಿಸಿ ದೇವರ ಹತ್ತಿರ ಪ್ರಾರ್ಥನೆ ಮಾಡಿಕೊಂಡು ಬರಬೇಕು,

ಹಾಗೂ ಕಷ್ಟಗಳನ್ನು ಬಗೆಹರಿಸು ದೇವ ಎಂದು ಪ್ರಾರ್ಥಿಸಬೇಕು ಮತ್ತು 11 ಮಂಗಳವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜಿಲೇಬಿಯನ್ನು ನೈವೇದ್ಯವಾಗಿ ಅರ್ಪಿಸಬೇಕು ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ದೇವರ ಕೃಪೆ ಇದ್ದರೆ ನಿಮ್ಮ ಎಲ್ಲಾ ಸಮಸ್ಯೆಗಳು ತುಂಬಾ ಬೇಗ ಪರಿಹಾರವಾಗುತ್ತದೆ ಈ ರೀತಿಯಾಗಿ ನೀವು ಹನ್ನೊಂದು ಮಂಗಳವಾರ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗೂ ನಿಮ್ಮ ಜಾತಕದಲ್ಲಿರುವ ದೋಷಗಳು ಪರಿಹಾರವಾಗುತ್ತದೆ ನಿಮ್ಮ ವಿವಾಹ ಯಾವುದೇ ಅಡೆತಡೆಗಳಿಲ್ಲದೆ ತುಂಬಾ ಸುಂದರವಾಗಿ ಅದ್ಭುತವಾಗಿ ಸಂತೋಷದಿಂದ ನೆರವೇರುತ್ತದೆ.

ಇನ್ನು ಹೆಣ್ಣು ಮಕ್ಕಳಿಗೆ ಈ ರೀತಿ ಮದುವೆಯಲ್ಲಿ ವಿಳಂಬಗಳು ಕಾಡುತ್ತಿದ್ದರೆ, ಅಮ್ಮನವರ ದೇವಸ್ಥಾನದಲ್ಲಿ 11 ಭಾನುವಾರ ಮಣ್ಣಿನಿಂದ ತಯಾರಿಸಿದ ದೀಪವನ್ನು ಬೆಳಗಿಸುವುದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತದೆ ಮುಖ್ಯವಾಗಿ ನಿಮ್ಮ ಜಾತಕದಲ್ಲಿರುವ ಸಮಸ್ಯೆ ಬೇಗ ಬಗೆ ಹರಿದು ನಿಮ್ಮ ಮದುವೆ ಯೋಗ ಕೂಡ ಕೂಡಿಬರುತ್ತದೆ ಹಾಗೂ ಆದಷ್ಟು ಬೇಗ ನೀವು ಮದುವೆಯಾಗುತ್ತೀರಾ, ಜೀವನದಲ್ಲಿ ನೀವು ಅಂದುಕೊಂಡಂತೆ ನಿಮ್ಮ ಜೀವನವನ್ನು ಸಾಗಿಸುತ್ತೀರಾ ಅಮ್ಮನವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ

ಮದುವೆಯಲ್ಲಿ ಎಲ್ಲರ ಆಶೀರ್ವಾದ ನಿಮಗೆ ದೊರೆಯುತ್ತದೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ತುಂಬಾ ಸಂತೋಷವಾಗಿ ಜೀವನವನ್ನು ನೀವು ನಡೆಸುತ್ತೀರಾ ಇನ್ನೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಇಬ್ಬರಿಗೂ ಕೂಡ ಪರಿಹಾರ ಬೇಕು ಎಂದರೆ ಅರಳಿ ಮರವನ್ನು 48 ದಿನಗಳ ಕಾಲ ಪೂಜೆ ಮಾಡಿ ಸುತ್ತುವುದರಿಂದ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಈ ರೀತಿಯಾಗಿ ಜಾತಕದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಹಾಗೂ ಎಲ್ಲರಿಗೂ ಒಳ್ಳೆಯದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.