ತುಳಸಿಗೆರೆ ಆಂಜನೇಯ ದೇವಸ್ಥಾನ ಬಾಗಲಕೋಟೆ

0 995

ತುಳಸಿಗೆರೆ ಆಂಜನೇಯ ದೇವಸ್ಥಾನ ಬಾಗಲಕೋಟೆ

ಬಾಗಲಕೋಟೆಯ ತುಳಸಿಗೇರಿ ಎಂಬಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ತುಳಸಿಗೇರಿ ಎಂಬುದು ಬಾಗಲಕೋಟೆಯಿಂದ ಹದಿನೈದು ಕಿಲೋಮೀಟರ್ ದೂರವಿರುವ ಒಂದು ಪುಟ್ಟ ಗ್ರಾಮ ಹಿಂದಿನ ಕಾಲದಲ್ಲಿ ತುಳಸಿ ಗೆರೆಯಲ್ಲಿ ತುಳಸಿ ಗಿಡಗಳು ಅಪಾರ ಬೆಳೆಯುತ್ತಿದ್ದಂತೆ ಅಮಿ ಕಾರಣದಿಂದ ಈ ಗ್ರಾಮಕ್ಕೆ ತುಳಸಿಗೇರಿ ಎಂಬ ಹೆಸರು ಬಂದಿದೆ ಇಲ್ಲಿ ನೆಲೆಸಿರುವ ಆಂಜನೇಯಸ್ವಾಮಿ ಇಂದಲೇ ತುಳಸಿಗೇರಿ ಒಂದು ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ತುಳಸಿಗೇರಿ ಆಂಜನೇಯನನ್ನು ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದು ಪೂಜಿಸುತ್ತಾರೆ ಭಕ್ತಾದಿಗಳು ಈ ದೇವಾಲಯವು ಸುಮಾರು ಹನ್ನೊಂದನೇ ಶತಮಾನದ ದೇವಾಲಯವಾಗಿದೆ ಇಲ್ಲಿರುವ ಆಂಜನೇಯನ ವಿಗ್ರಹಗಳು ಸುಮಾರು ಆರೂವರೆ ಅಡಿ ಎತ್ತರದ ವಿಗ್ರಹವಿದೆ ಆಂಜನೇಯನ ಹಣೆಯಲ್ಲಿ ಮೂರು ನಾಮ ಮತ್ತು ಶಂಕಚಕ್ರ ಇದೆ ಸುಮಾರು 11 ನೇ ಶತಮಾನದ ದೇಸಾಯಿಯವರು ತಿರುಪತಿ ತಿಮ್ಮಪ್ಪನ ಮಹಾ ಭಕ್ತರಾಗಿದ್ದ ರಂತೆ ಇವರು ವಿಜಯದಶಮಿ ದಿನದಂದು ನಡೆಯುತ್ತಿರುವ ತಿರುಪತಿಯಲ್ಲಿ ರತೆ ವಿಜಯದಶಮಿಯಂದು ಭಾಗವಹಿಸಿ ಚಿನ್ನ ಮತ್ತು ಇನ್ನಿತರ ಕಾಣಿಕೆಯನ್ನು ಅರ್ಪಿಸುತ್ತಿದ್ದಾರಂತೆ ಇವರಿಗೆ 80 ವರ್ಷ ವಯಸ್ಸಾಗಿದೆ ನಂತರ ಇನ್ನು ಮುಂದೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುವುದು ಕಷ್ಟ ಎಂದು ಅರಿತು ಸಾಕ್ಷಾತ್ ತಿಮ್ಮಪ್ಪ ಇವರ ಕನಸಿನಲ್ಲಿ ಬಂದು ತಿರುಪತಿಗೆ ನನ್ನ ದರ್ಶನಕ್ಕೆ ತಿರುಪತಿಗೆ ಆಗಮಿಸುವುದು ಬೇಡ ಎಂದು ತಿರುಪತಿ ತಿಮ್ಮಪ್ಪನೇ ದೇಸಾಯಿ ಅವರ ಊರಿಗೆ ಬಂದು ನೆಲೆಸುವುದಾಗಿ ದರ್ಶನ ನೀಡುವುದಾಗಿ ಮಾತನ್ನು ನೀಡುತ್ತಾರೆ ಆಗ ದೇಸಾಯಿಯವರು ತಮ್ಮ ಕನಸಿನ ಬಗ್ಗೆ ಊರಿನವರ ಬಳಿ ಮಾತನಾಡುತ್ತಾರೆ ನಂತರ ಊರಿನವರು ಹುಡುಕಾಡಿದಾಗ ಒಂದು ಹುತ್ತದ ಒಳಗೆ ಆಂಜನೇಯ ಸ್ವಾಮಿಯ ವಿಗ್ರಹ ಕಾಣಸಿಗುತ್ತದೆ ಆಂಜನೇಯ ಸ್ವಾಮಿಯ ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದು ಭಾವಿಸಿ ದೇಸಾಯಿಯವರು

ಅದೇ ಜಾಗದಲ್ಲಿ ಭವ್ಯ ದೇವಾಲಯವನ್ನು ನಿರ್ಮಿಸುತ್ತಾರೆ ಅಂದಿನಿಂದ ಇಲ್ಲಿಯವರೆಗೂ ತುಳಸಿಗೆರೆ ಆಂಜನೇಯನನ್ನು ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದು ಪೂಜಿಸುತ್ತ ಬಂದಿದ್ದಾರೆ ಇಲ್ಲಿಯ ಜನರು ಈ ದೇವರು ಉತ್ತರ ಕನ್ನಡ ಜಿಲ್ಲೆಯ ಹಲವು ಜನರ ಮನೆದೇವರು ಸಹ ಆಗಿದ್ದಾರೆ ಶನಿವಾರದಂದು ಇತರೆ ಊರುಗಳಿಂದ ಕಾಲ್ನಡಿಗೆಯಲ್ಲಿ ಈ ದೇವಾಲಯಕ್ಕೆ ಭಕ್ತಾದಿಗಳು ಆಗಮಿಸುತ್ತಾರೆ ಶನಿವಾರ ಮಂಗಳವಾರ ಶುಕ್ರವಾರದ್ದು ಅಮಾವಾಸ್ಯೆಯ ದಿನಗಳಂದು ಜನಗಳ ದಂಡೇ ಹರಿದುಬರುತ್ತದೆ ಹಲವು ಶತಮಾನಗಳ ಹಳೆಯ ದೇವಸ್ಥಾನವಾಗಿದ್ದು ಇದು ಸುಂದರ ವಾಸ್ತುಕಲೆಯನ್ನು ಹೊಂದಿದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave A Reply

Your email address will not be published.