ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಿಂದ ಎಷ್ಟೋ ಮಂದಿಗೆ ಗೊತ್ತಿಲ್ಲ.. ಈ ಒಂದು ರಹಸ್ಯ
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಿಂದ ಎಷ್ಟೋ ಮಂದಿಗೆ ಗೊತ್ತಿಲ್ಲ.. ಈ ಒಂದು ರಹಸ್ಯ
ಪ್ರಪಂಚದ ಶ್ರೀಮಂತ ಹಿಂದೂ ದೇವಾಲಯ ಎಂದಾಗ ನೆನಪಾಗುವುದು ತಿರುಪತಿ ತಿಮ್ಮಪ್ಪ ಇನ್ನು ಆತನ ಭಕ್ತರು ಆ ಮಹಾಪ್ರಭುವಿಗೆ ನೀಡಿದ ಹಣ,ಒಡವೆ,ವಜ್ರ ವೈಢೂರ್ಯಗಳ ಲೆಕ್ಕವೇ ಇಲ್ಲ ಅಷ್ಟೊಂದು ಶ್ರೀ ಮಂತ ದೇವಾಲಯಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಹಾಗೂ ಭಕ್ತರನ್ನು ಸದಾ ಕಾಲ ಕಾಯುವ ದೇವರಾಗಿದ್ದಾನೆ
ಭೂ ವೈಕುಂಠವೆಂದೆ ಕರೆಯಲ್ಪಡುವ ತಿರುಪತಿಯಲ್ಲಿ ಲಕ್ಷ್ಮಿ ಪದ್ಮಾವತಿ ಸಹಿತ ನೆಲೆಸಿರುವ ಶ್ರೀನಿವಾಸ ತನ್ನ ದರ್ಶನಕ್ಕೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನು ನಿವಾರಿಸಿ ಸುಖ ಸೌಭಾಗ್ಯ ಕರುಣಿಸುತ್ತಿದ್ದಾನೆ ದಿನವೂ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ
ಪ್ರತಿದಿನ ಸಾವಿರಾರು ಜನರು ದರ್ಶನ ಪಡೆದುಕೊಳ್ಳುತ್ತಾರೆ ಎಲ್ಲೆಡೆ ಗೋವಿಂದನ ನಾಮ ಸ್ಮರಣೆ ಗೋವಿಂದ ಗೋವಿಂದ ಎಂಬ ನಾಮ ಮೊಳಗುತ್ತದೆ ಇನ್ನು ಇಲ್ಲಿನ ಜಗತ್ಪ್ರಸಿದ್ಧವಾದ ಪ್ರಸಾದ ಎಂದರೆ ಅದು ತಿರುಪತಿ ಲಡ್ಡು ಹೌದು ಬಹುಶಹ ಹೆಚ್ಚಿನವರಿಗೆ ತಿಳಿದಿಲ್ಲ ಕೇವಲ ಲಾಡುವಿನ ಮೂಲಕವೇ ತಿಮ್ಮಪ್ಪನ ಆದಾಯ ವರ್ಷಕ್ಕೆ ಕೋಟಿ ಕೋಟಿ ದಾಟುತ್ತದೆ ತಿಮ್ಮಪ್ಪನ ಲಡ್ಡು ಪ್ರಸಾದ ಸೇವಿಸದೆ
ಇಲ್ಲಿನ ದರ್ಶನ ಪೂರ್ಣಗೊಳ್ಳುವುದಿಲ್ಲ ಎಂಬ ಸಂಪ್ರದಾಯ ಇದೆ ಹೀಗೆ ಇಲ್ಲಿಗೆ ಬರುವ ಭಕ್ತರಿಗೆ ಒಂದು ಲಾಡನ್ನು ಉಚಿತವಾಗಿ ನೀಡಲಾಗುತ್ತದೆ ಹೆಚ್ಚಿನ ಲಾಡನ್ನು ಹಣ ಕೊಟ್ಟು ಖರೀದಿ ಮಾಡಬೇಕು ಇನ್ನು ಈ ಲಾಡನ್ನು ಮಾಡಲು ವಿಶೇಷ ಗೋಮಾತೆಯ ಹಾಲನ್ನು ತಿಮ್ಮಪ್ಪನ ಟ್ರಸ್ಟ್ ನೋಡಿಕೊಳ್ಳುತ್ತದೆ ಇನ್ನು ಈ ಗೋಮಾತೆಯ ಬಗ್ಗೆ ನೀವು ತಿಳಿಯಲೇಬೇಕು ಸುರಭಿ ಎಂದು ಕರೆಯಲ್ಪಡುವ ಕಾಮಧೇನುವನ್ನು ವೇದ ಗ್ರಂಥಗಳಲ್ಲಿ
ಎಲ್ಲಾ ಹಸುಗಳ ತಾಯಿ ಎಂದು ವರ್ಣಿಸಲಾಗಿದೆ ಎಲ್ಲಾ ಹಸುಗಳನ್ನು ಹಿಂದೂ ಧರ್ಮದಲ್ಲಿ ಕಾಮಧೇನುವಿನ ಐಹಿಕ ಸಾಕಾರವಾಗಿ ಪೂಜಿಸಲಾಗುತ್ತದೆ ತಿರುಪತಿ ದೇವಾಲಯದ ಟ್ರಸ್ಟಿನ ಜಾನುವಾರು ಅಂಗಳದಲ್ಲಿ ಸುಮಾರು 200 ಹಸುಗಳನ್ನು ಹೊಂದಿದೆ ಈ ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವೆಂಕಟೇಶ್ವರ ಭಗವಂತನ ನೈವೇದ್ಯದಲ್ಲಿ ಬಳಸಲಾಗುತ್ತದೆ ವಿಶ್ವದ ಅತಿ ಚಿಕ್ಕ ತಳಿಗಳೆಂದು ಪರಿಗಣಿಸಲ್ಪಟ್ಟ ಕೊಂಗನೂರು ತಳಿಯ ಹಾಲು ಹೆಚ್ಚಿನ ಕೊಬ್ಬಿನಂಶ ಮತ್ತು ಪೋಷಕಾಂಶ ಗುಣಗಳನ್ನು ಹೊಂದಿದೆ
ಎಲ್ಲಾ ಹಸುಗಳಲ್ಲಿ ಸಾಮಾನ್ಯ ಶೇಕಡ 3 ರಿಂದ 3.5ರಷ್ಟು ಕೊಬ್ಬಿನಂಶ ಇದ್ದರೆ ಕೊಂಗನೂರು ತಳೀಯ ಹಾಲಿನಲ್ಲಿ ಎಮ್ಮೆಯ ಹಾಲಿನಂತೆ ಶೇಕಡ 8ರಷ್ಟು ಕೊಬ್ಬಿನಂಶ ಇದೆ ಕೊಂಗನೂರು ತಳಿಯ ಹಸುವಿನ ಹಾಲನ್ನು ತಿರುಪತಿಯಲ್ಲಿ ಕ್ಷೀರಾಭಿಷೇಕಕ್ಕೆ ವೆಂಕಟೇಶ್ವರ ಸ್ವಾಮಿಗೆ ಬಳಸಲಾಗುತ್ತದೆ ಕೊಂಗನೂರು ಹಸುವಿನ ಹಾಲನ್ನು ಪ್ರಸಿದ್ಧವಾದ ತಿರುಪತಿ ದೇವಾಲಯದ ಲಾಡು ಪ್ರಸಾದ ತಯಾರಿಸಲು ಬಳಸಲಾಗುತ್ತದೆ ಈ ಹಸುವಿನ ದರ್ಶನ ಮಾಡುವುದು ಬಹಳಷ್ಟು ಪವಿತ್ರ ಎಂದೇ ಹೇಳಬಹುದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512