ಶಿವರಾತ್ರಿ ಶಿವ ಪೂಜೆಗೆ ಈ ವಿಶೇಷ ಅಕ್ಷತೆ ಇಲ್ಲದೆ ಪೂಜೆ ಅಪೂರ್ಣ!ಈ ವಿಶೇಷ ಅಕ್ಷತೆ ತಯಾರಿಸುವ ಸರಿಯಾದ ವಿಧಾನ!

0 148

ಶಿವರಾತ್ರಿಯಲ್ಲಿ ಶಿವನಿಗೆ ಅರ್ಪಿಸುವ ಅಕ್ಷತೆ ಬಗ್ಗೆ ತಿಳಿಸಿಕೊಡುತ್ತೇವೆ. ಅಕ್ಷತೆ ಮಾಡುವುದಕ್ಕೆ ಒಂದು ಪ್ಲೇಟ್ ತೆಗೆದುಕೊಳ್ಳಿ. ಒಂದು ಇಡೀ ಅಕ್ಕಿ ಹಾಕಿ ಮತ್ತು ಅರ್ಧ ಚಮಚ ವಿಭೂತಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಅರ್ಧ ಚಮಚ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಅಕ್ಷತೆಯನ್ನು ಸಿದ್ಧತೆ ಮಾಡಿಕೊಳ್ಳಬೇಕು. ಸ್ವಲ್ಪ ಪ್ರಮಾಣದಲ್ಲಿ ಅಕ್ಷತೆಯನ್ನು ತಯಾರು ಮಾಡಿಕೊಳ್ಳಿ. ಅದು ಖಾಲಿ ಆದಮೇಲೆ ಮತ್ತೆ ಸಿದ್ಧತೆ ಮಾಡಿಕೊಳ್ಳಿ.

ಶಿವರಾತ್ರಿ ಶಿವ ಪೂಜೆಗೆ ಈ ವಿಶೇಷ ಅಕ್ಷತೆ ಇಲ್ಲದೆ ಪೂಜೆ ಅಪೂರ್ಣ….!ಈ ವಿಶೇಷ ಅಕ್ಷತೆ ತಯಾರಿಸುವ ಸರಿಯಾದ ವಿಧಾನ…ಶಿವರಾತ್ರಿಯಲ್ಲಿ ಶಿವನಿಗೆ ಅರ್ಪಿಸುವ ಅಕ್ಷತೆ ಬಗ್ಗೆ ತಿಳಿಸಿಕೊಡುತ್ತೇವೆ. ಅಕ್ಷತೆ ಮಾಡುವುದಕ್ಕೆ ಒಂದು ಪ್ಲೇಟ್ ತೆಗೆದುಕೊಳ್ಳಿ. ಒಂದು ಇಡೀ ಅಕ್ಕಿ ಹಾಕಿ ಮತ್ತು ಅರ್ಧ ಚಮಚ ವಿಭೂತಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಅರ್ಧ ಚಮಚ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಅಕ್ಷತೆಯನ್ನು ಸಿದ್ಧತೆ ಮಾಡಿಕೊಳ್ಳಬೇಕು. ಸ್ವಲ್ಪ ಪ್ರಮಾಣದಲ್ಲಿ ಅಕ್ಷತೆಯನ್ನು ತಯಾರು ಮಾಡಿಕೊಳ್ಳಿ. ಅದು ಖಾಲಿ ಆದಮೇಲೆ ಮತ್ತೆ ಸಿದ್ಧತೆ ಮಾಡಿಕೊಳ್ಳಿ.

Leave A Reply

Your email address will not be published.