ಈ 3 ರಾಶಿಯ ವ್ಯಕ್ತಿಗಳು ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ!

0 47,599

ಎರಡನೆ ಸಂಬಂಧಕ್ಕೆ ಒಳಗಾಗಿರುವ ವ್ಯಕ್ತಿಗಳ ಯಾವ ರಾಶಿ ಯಾವ ವಿಚಾರಕ್ಕೆ ಒಳಗಾಗಿರುತ್ತಾರೆ. ಅಂದರೆ ತನ್ನ ಮನೆಯಲ್ಲಿ ಹೆಂಡತಿ ಇರುತ್ತಳೆ ದಾಂಪತ್ಯ ಸುಖ ಹೊಂದಿದ್ದರು ಸಹಿತ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕಳೆದುಕೊಂಡು ಇತರರ ವಿಚಾರಕ್ಕೆ ಎರಡನೇ ಸಂಬಂಧ ಹೊಂದುತ್ತಾರೆ. ಹೆಂಡತಿ ಎಲ್ಲಾ ರೀತಿಯಿಂದ ಚೆನ್ನಾಗಿ ಇದ್ದರು ಸಹಿತ ಗಂಡ ಬೇರೆ ಸ್ತ್ರೀ ಸಾವಾಸ ಮಾಡುತ್ತಾರೆ. ಯಾವ ರಾಶಿಯವರು ಈ ಕೆಟ್ಟ ವಿಚಾರಕ್ಕೆ ಒಳಗೆ ಆಗುತ್ತರೆ ಎಂದು ತಿಳಿಸಿಕೊಡುತ್ತೇವೆ.

ಆ ರಾಶಿಗಳು ಯಾವುದು ಎಂದರೆ ಸಿಂಹ ರಾಶಿ, ಕನ್ಯಾ ರಾಶಿ ಮತ್ತು ವೃಷಭ ರಾಶಿ. ಈ ರಾಶಿಯವರು ಚಂಚಲತೆಯನ್ನು ಹೊಂದಿರುತ್ತಾರೆ. ಇವರು ಯಾರ ಮಾತನ್ನು ಸಹ ಕೇಳುವುದಿಲ್ಲ. ಇನ್ನು ಕನ್ಯಾ ರಾಶಿಯವರಿಗೆ ಬುಧ ಅಧಿಪತಿ ಆಗಿರುತ್ತನೆ. ಇವರು ತಮ್ಮದೇ ಅದ ನಿರ್ಧಾರ ತೆಗೆದುಕೊಂಡು ಎರಡನೇ ಸಂಬಂಧಕ್ಕೆ ಒಳಗಾಗುತ್ತರೆ. ವೃಷಭ ರಾಶಿ ಅಧಿಪತಿ ಭೂಮಿ.

ಭೂಮಿ ಒಂದು ಕಡೆ ಶಾಂತವಾಗಿರುವುದಿಲ್ಲ.ಈ ರಾಶಿಯವರು ಇಷ್ಟ ಬಂದ ಹಾಗೆ ಇರುತ್ತೇವೆ ಎನ್ನುವ ಪ್ರವೃತ್ತಿಯನ್ನು ಹೊಂದಿರುತ್ತರೆ. ಹಾಗಾಗಿ ಈ ರಾಶಿಯವರಿಗೆ ಯಾವುದೇ ರೀತಿಯ ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ಇದ್ದರು ಸಹಿತ ಇವರು ಎರಡನೇ ಸಂಬಂಧಕ್ಕೆ ಒಳಗಾಗುತ್ತಾರೆ.

Leave A Reply

Your email address will not be published.