ಬೆಳ್ಳಗಾಗಲು ಜಗತ್ತಿನ No-1 ಮನೆಮದ್ದು!
ಚರ್ಮದ ಬಣ್ಣ ಕಪ್ಪು ಆಗಲು ಮುಖ್ಯ ಕಾರಣ ಕೆಲವು ಜನರು ಬಿಸಿಲಿನಲ್ಲಿ ಕೆಲಸ ಮಾಡುತ್ತ ಇರುತ್ತಾರೆ. ಇದರಿಂದ ಚರ್ಮ ಕಪ್ಪಾಗಿರುತ್ತದೆ. ಇನ್ನು ಕೆಲವು ಜನರಲ್ಲಿ ತುಂಬಾ ಕೊಲೆಸ್ಟ್ರೇಲ್ ಜಾಸ್ತಿಯಾಗಿ ದಪ್ಪ ಇರುತ್ತಾರೆ. ಇವರ ಚರ್ಮ ಕೂಡ ಕಪ್ಪಾಗಿರುತ್ತದೆ. ಕಪ್ಪು ಇದ್ದರು ಅಡ್ಡಿಯಿಲ್ಲ ಚರ್ಮದಲ್ಲಿ ಕಾಂತಿ ಇರಬೇಕು. ಚರ್ಮ ಕಾಂತಿಯಿಲ್ಲ ಎಂದರೆ ಮುಖ ಫುಲ್ ಡಲ್ ಆಗಿ ಕಾಣುತ್ತದೆ.ಮುಖದ ಕಾಂತಿ ಹೆಚ್ಚುವುದಕ್ಕೆ ಈ ಕೆಲವು ಮನೆಮದ್ದು ಅನುಸರಿಸಿ.
ಮೊದಲು ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚು ಮೆಲ್ ಮುಖವಾಗಿ ಮಾಸಜ್ ಮಾಡಬೇಕು.ಹೀಗೆ ಮಾಡಿ ಅರ್ಧ ಗಂಟೆ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಮತ್ತು ಕಪ್ಪಾಗಿರುವವರು ಬೆಳ್ಳಗೆ ಆಗುತ್ತಾರೆ.