ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯದೃಷ್ಟಿ ಈ ರಾಶಿಯವರ ಮೇಲೆ ಇಂದಿನ ವಿಶೇಷ ದಿನ ಭವಿಷ್ಯ

0 11

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ :- ಹೊಸ ಕಾರ್ಯ ಆರಂಭಿಸಲು ಶುಭದಿನ ಯಾರಿಗೂ ಸಾಲ ಕೊಡಲು ಹೋಗಬೇಡಿ ಮನೆಯ ಆಸ್ತಿ ಖರೀದಿಯಲ್ಲಿ ಸ್ವಲ್ಪ ಎಚ್ಚರವಹಿಸಿ ನೀವು ಅತ್ಯಂತ ಭಾಗ್ಯಶಾಲಿಗಳು ಆಗಿರುತ್ತೀರಿ ಅದೃಷ್ಟ ನಿಮ್ಮ ಜೊತೆಗಿದೆ.

ವೃಷಭ ರಾಶಿ :-
ಶುಭ ದಿನವಾಗಿದೆ ಹೊಸಬರ ಭೇಟಿಯಿಂದ ಲಾಭ ಆಗುತ್ತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹತ್ವಪೂರ್ಣ ಬದಲಾವಣೆ ಆಗಬಹುದು ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ

ಮಿಥುನ ರಾಶಿ :-
ಮನಸ್ಸಿನಲ್ಲಿ ಸ್ವಲ್ಪ ಉದಾಸೀನತೆ ಆವರಿಸುತ್ತದೆ ಆದರೂ ಉತ್ಸಾಹದ ಕೊರತೆಯಾಗುವುದಿಲ್ಲ ಕೆಲಸಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿ ಇಂದು ಶೀಘ್ರವೇ ಪರಿಹಾರ ಸಿಗುತ್ತದೆ

ಕರ್ಕರಾಶಿ :-
ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸತನ ಇರುತ್ತದೆ ತಂದೆತಾಯಿಯರಿಂದ ಶುಭಸಮಾಚಾರ ಬರಬಹುದು ಪ್ರತಿಸ್ಪರ್ಧಿಗಳ ಎದುರು ಗೆಲುವು ಸಿಗುತ್ತದೆ

ಸಿಂಹರಾಶಿ :- ಇನ್ನು ಯಾರು ಯಾರೊಂದಿಗೂ ವಾದ-ವಿವಾದ ಮಾಡಲು ಹೋಗಬೇಡಿ ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗಬಹುದು ಮನೆಯ ವಾತಾವರಣ ಹದಗೆಡದಂತೆ ಎಚ್ಚರವಹಿಸಿ ಆರೋಗ್ಯದ ಕಡೆ ಕಾಳಜಿವಹಿಸಿ

ಕನ್ಯಾರಾಶಿ :-
ಇಂದು ನಿಮಗೆ ಶುಭಫಲ ದೊರೆಯುತ್ತದೆ ಹೊಸದೇಸನಾದ್ರೂ ಮಾಡಲು ಪ್ರೇರಣೆ ಸಿಗಬಹುದು ಸಹೋದರರ ಜೊತೆಗಿನ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುತ್ತೀರಿ

ತುಲಾ ರಾಶಿ :-
ಈ ದಿನ ಆರಂಭದಲ್ಲಿ ಸ್ಫೂರ್ತಿ ಮತ್ತು ತಾಜಾತನದ ಅನುಭವವಾಗುತ್ತದೆ ಭಾಗ್ಯ ವೃದ್ಧಿಯ ಅವಕಾಶಗಳು ದೊರೆಯುತ್ತದೆ ವೇಗವಾಗಿ ಬದಲಾಗುವ ವಿಚಾರಗಳು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು

ವೃಶ್ಚಿಕ ರಾಶಿ :-
ದೀರ್ಘಾವಧಿಯ ಆರ್ಥಿಕ ಯೋಜನೆಗೆ ಅನುಕೂಲಕರ ಭಿನ್ನ ಆರ್ಥಿಕ ಮತ್ತು ವ್ಯವಾರಿಕ ದೃಷ್ಟಿಯಿಂದ ಲಾಭ ಉದ್ಯೋಗಗಳಿಗೂ ಲಾಭ ಆಗುವ ಸಾಧ್ಯತೆ ಇದೆ

ಧನು ರಾಶಿ :- ಮಾತಿನ ಮೇಲೆ ಸಂಯಮ ಇರಲಿ ಯಾವುದೇ ಘಟನೆ ಅಥವಾ ವಸ್ತುವನ್ನ ಸಕರಾತ್ಮಕ ಭಾವನೆಯಿಂದ ನೋಡಿ ಖರ್ಚು ಹೆಚ್ಚಾಗುವುದರಿಂದ ಆರ್ಥಿಕ ತೊಂದರೆ ಎದುರಾಗಬಹುದು

ಮಕರ ರಾಶಿ :-
ಸಂಯಮ ಕಳೆದುಕೊಳ್ಳಬೇಡಿ ಅನೈತಿಕ ವ್ಯವಹಾರ ಬೇಡ ದುರ್ಘಟನೆಯಿಂದ ಪಾರಾಗಿ ವ್ಯಾಪಾರ ವಿಸ್ತರ ಆಗ್ಬಹುದು ಆದಾಯ ವೃದ್ಧಿಸುತ್ತದೆ ಧನಲಾಭ ಆಗುತ್ತದೆ

ಕುಂಭ ರಾಶಿ :-
ಕುಟುಂಬದ ಸದಸ್ಯರೊಂದಿಗೆ ಬಿನ್ನಾಭಿಪ್ರಾಯ ಮೂಡುತ್ತದೆ ನಿಗದಿತ ಕೆಲಸಗಳ ನಿರೀಕ್ಷೆಗೆ ತಕ್ಕ ಪ್ರತಿಫಲವಿದೆ ಶಾರೀರಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ

ಮೀನರಾಶಿ :-
ಊಟ ತಿಂಡಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅನಾರೋಗ್ಯ ಹಾಗೂ ಪ್ರವಾಸದಿಂದ ಹಣ ಖರ್ಚಾಗುತ್ತದೆ ನಕಾರಾತ್ಮಕ ವಿಚಾರ ಮತ್ತು ಕೋಪವನ್ನ ದೂರ ಮಾಡಿಕೊಳ್ಳಿ

Leave A Reply

Your email address will not be published.