ಶ್ರೀ ಅಣ್ಣಮ್ಮ ತಾಯಿಯನ್ನು ಸ್ಮರಿಸುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 15

ನಿಮ್ಮ ಇಂದಿನ ದಿನ ಭವಿಷ್ಯ ತಿಳಿಯಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ : ಅಂಗಾರಕ ಯೋಗ ಎರಡನೇ ಮನೆಯಲ್ಲಿ ಇರುವುದರಿಂದ ಅತ್ಯಂತ ಜಾಗರೂಕತೆಯಿಂದ ಹಣಕಾಸು ಹೆಜ್ಜೆ ಇಡುವುದು ಉತ್ತಮ ಯಾವುದಾದರೂ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಮುಂದಿನ ಸೂರ್ಯಗ್ರಹಣದ ತನಕ ಕಾಯುವುದು ಉತ್ತಮ ಕುಟುಂಬದಲ್ಲಿ ಕಲಹ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಿದೆ.

ಇನ್ನು ವೃಷಭ ರಾಶಿ : 14 ತಿಂಗಳಿಂದ ರಾಹುವು ಈ ರಾಶಿಯಲ್ಲಿ ಇದೇ ರಾಹು ರಾಶಿ ಬದಲಿಸುವ ಕೊನೆಯ ಹಂತದಲ್ಲಿದ್ದಾನೆ ಈ ಗ್ರಹಣದ ನಂತರ 19 ವರ್ಷದ ನಂತರವಷ್ಟೇ ಈ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ ಈ ರಾಶಿಯ ಅಧಿಪತಿ ಶುಕ್ರನು 8ನೇ ಮನೆಯಲ್ಲಿ ಇರುವುದರಿಂದ ಕೌಟುಂಬಿಕ ಮತ್ತು ಆರ್ಥಿಕ ವಿಚಾರದಲ್ಲಿ ಹಲವು ಬದಲಾವಣೆಗಳು ಇರುವ ಸಾಧ್ಯತೆ ಹೆಚ್ಚು ಗೃಹಪಯೋಗಿ ವಸ್ತುಗಳಿಂದ ತೊಂದರೆ ಆಗಲಿದೆ ಆಹಾರ ಪದ್ಧತಿಯನ್ನು ಸರಿಯಾಗಿ ಪಾಲಿಸುವುದು ಸೂಕ್ತ.

ಮಿಥುನ ರಾಶಿ : ಸೂರ್ಯ ಮತ್ತು ಕೇತು ಈ ರಾಶಿಯ 6ನೇ ಮನೆಯಲ್ಲಿ ಇದ್ದಾರೆ ಹಾಗಾಗಿ ಅನಾವಶ್ಯಕಂ ಹಣ ಪೋಲಾಗುತ್ತದೆ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಜಾಗರೂಕತೆಯಿಂದ ಇರುವುದು ಉತ್ತಮ ಕೋರ್ಟ್ ಕಚೇರಿಯ ವಿಚಾರದಲ್ಲಿ ಹಣ ಖರ್ಚಾಗಬಹುದು ಪ್ರವಾಸ ಹೋಗುವ ಯೋಜನೆಗಳು ಇದ್ದರೆ ಅದನ್ನು ಮುಂದೂಡುವುದು ಒಳ್ಳೆಯದು.

ಕಟಕ ರಾಶಿ : ಈ ರಾಶಿಯಾ ಅಧಿಪತಿಯ ಮೇಲೆ ಗ್ರಹಣ ಪ್ರಭಾವಿಸಲಿದೆ ಹನ್ನೊಂದನೇ ಮನೆಯಲ್ಲಿ ವೃಷಭ ಇರುವುದರಿಂದ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ ಕೌಟುಂಬಿಕವಾಗಿ ಮತ್ತು ಆರ್ಥಿಕವಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸೂಕ್ತ ಸಮಯವಾಗಿದ್ದರೂ ಕೂಡ ಸೂರ್ಯ ಗ್ರಹಣದ ನಂತರ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಉದ್ಯೋಗದ ಜಾಗದಲ್ಲಿ ಮಾತನಾಡುವಾಗ ಜಾಗ್ರತೆಯಿಂದ ಇರುವುದು ಒಳ್ಳೆಯದು.

ಸಿಂಹ ರಾಶಿ : ಹತ್ತನೇ ಸ್ಥಾನದಲ್ಲಿ ಮಂಗಳನಿದ್ದಾನೆ 12ನೇ ಸ್ಥಾನದಲ್ಲಿ ಚಂದ್ರ ಇದ್ದಾನೆ ಕೆಲಸದ ಜಾಗದಲ್ಲಿ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಬೇಡ ಉದ್ಯೋಗದಲ್ಲಿನ ಒತ್ತಡವನ್ನು ಮನೆಗೆ ತಂದರೆ ಅಲ್ಲೂ ಸಹ ಶಾಂತಿ ಭಂಗ ಆಗಲಿದೆ ಸಾರ್ವಜನಿಕವಾಗಿ ವ್ಯವಹರಿಸುವುದು ಉತ್ತಮ ಇದು ಸೂಕ್ತ ಸಮಯವಾಗಲಿದೆ.

ಇನ್ನು ಕನ್ಯಾ ರಾಶಿ : ಮಂಗಳನ ದೃಷ್ಟಿ 9ನೇ ಮನೆಯಲ್ಲಿ ಇರುವುದರಿಂದ ಅತ್ಯಂತ ಜಾಗರೂಕತೆಯಿಂದ ಇರಬೇಕಾಗಿರುವ ಸಮಯ ನಿಮಗೆ ಇದಾಗಿರುತ್ತದೆ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದರೆ ಮುಂದಕ್ಕೆ ಹಾಕುವುದು ಸೂಕ್ತ ಯಾವುದೇ ಪ್ರಮುಖ ನಿರ್ಧಾರಗಳನ್ನು ಮುಂದಿನ ಹದಿನೈದು ದಿನಗಳವರೆಗೆ ತೆಗೆದುಕೊಳ್ಳಬೇಡಿ ಹೆಚ್ಚು ಆಧ್ಯಾತ್ಮಿಕದ ಕಡೆಗೆ ಗಮನವನ್ನು ಕೊಟ್ಟರೆ ಎದುರಾಗುವ ಸಮಸ್ಯೆಗಳಿಂದ ಸ್ವಲ್ಪಮಟ್ಟಿನ ಪರಿಹಾರವನ್ನು ಪಡೆಯಬಹುದು.

ತುಲಾ ರಾಶಿ : ಯಾವ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವಿರೋ ಅದು ಈ ಸಮಯದಲ್ಲಿ ಮತ್ತೆ ಮುಂದೆ ಬರುವ ಸಾಧ್ಯತೆ ಇದೆ ಕಾರ್ಯದ ಸ್ಥಳದಲ್ಲಿ ಹೆಚ್ಚು ಒತ್ತಡ ಇರಲಿದೆ ತಂದೆಯ ಆರೋಗ್ಯದಲ್ಲಿ ಏರುಪೇರು ಆಗಬಹುದು ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ವಾಹನವನ್ನು ಚಲಾಯಿಸುವಾಗ ಜಾಗರೂಕತೆ ವಹಿಸಬೇಕು ಸಣ್ಣಪುಟ್ಟ ಶಸ್ತ್ರ ಚಿಕಿತ್ಸೆಯು ಕೂಡ ನಡೆಯಬಹುದು.

ಇನ್ನು ವೃಶ್ಚಿಕ ರಾಶಿ : ಏಳನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ ರಾಶಿಯ ಅಧಿಪತಿ 8ನೇ ಮನೆಯಲ್ಲಿ ಇದ್ದಾನೆ ಹೀಗಾಗಿ ಕೌಟುಂಬಿಕ ವ್ಯವಹಾರಿಕವಾಗಿ ಸಂಬಂಧಗಳು ಉತ್ತಮವಾಗಿರಲಿದೆ ಆದರೆ ಆಡುವ ಮಾತಿನ ಮೇಲೆ ನಿಗಾ ಇರಬೇಕು ಅಗ್ರಿಮೆಂಟ್ ಮುಂತಾದವುಗಳನ್ನು ಸೂರ್ಯ ಗ್ರಹಣದ ನಂತರ ಮಾಡುವುದು ಒಳ್ಳೆಯದು ಪತ್ನಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು.

ಧನಸ್ಸು ರಾಶಿ : ಯಾವುದೇ ಕಾಯಿಲೆಗಳನ್ನು ಬಹಳ ದಿನಗಳಿಂದ ಅನುಭವಿಸುತ್ತಿದ್ದೀರೋ ಅದಕ್ಕೆ ಪರಿಹಾರ ಕೂಡ ಸಿಗಬಹುದು ಹಳೆಯ ಸಾಲಗಳು ಮುಗಿಯುವ ಸಾಧ್ಯತೆ ಇದೆ ಹೊಟ್ಟೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಆಪರೇಷನ್ ನಡೆಯಬಹುದು ಕೆಲಸದ ಒತ್ತಡ ಹೆಚ್ಚಾಗಿರಲಿದೆ ಉಸಿರಾಟದ ತೊಂದರೆಯಿಂದ ಪರಿಹರಿಸಿಕೊಳ್ಳಲು ಅದಕ್ಕೆ ಸೂಕ್ತ ವ್ಯಾಯಾಮವನ್ನು ಮಾಡುವುದು ಉತ್ತಮ.

ಮಕರ ರಾಶಿ : ಅತ್ಯುತ್ತಮ ಪರಿಸ್ಥಿತಿ ಎನ್ನುವುದು ಈ ರಾಶಿಯವರಿಗೆ ಇಲ್ಲ ಪತ್ನಿಯ ಆರೋಗ್ಯದ ಬಗ್ಗೆ ಗಮನವನ್ನು ಹರಿಸಬೇಕು ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು ಕುಟುಂಬದವರ ಜೊತೆಗೆ ವ್ಯವಹರಿಸುವಾಗ ಎಚ್ಚರವನ್ನು ತಪ್ಪಿ ಮಾತನಾಡಬೇಡಿ ಇಲ್ಲದಿದ್ದರೆ ಸಂಬಂಧವು ಹಾಳಾಗಬಹುದು.

ಕುಂಭ ರಾಶಿ : ತಾಯಿಯ ಆರೋಗ್ಯ ಮತ್ತು ಕುಟುಂಬದ ನೆಮ್ಮದಿಯ ವಿಚಾರದಲ್ಲಿ ಗ್ರಹಣ ಪರಿಣಾಮಕಾರಿಯಾಗಲಿದೆ ವಾದ ವಿವಾದದಲ್ಲಿ ಮುಳುಗಬೇಡಿ ಕುಟುಂಬದಲ್ಲಿ ಗಂಭೀರ ಸಮಸ್ಯೆ ಎದುರಾಗಬಹುದು ಯಾವುದೇ ಖರೀದಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ ಶಾರ್ಟ್ ಸರ್ಕ್ಯೂಟ್ ಎಲೆಕ್ಟ್ರಾನಿಕ್ ಸಂಬಂಧಿಸಿದ ವಸ್ತುಗಳಿಂದ ಸಮಸ್ಯೆಗಳು ಬರಬಹುದು ಇದರಿಂದಾಗಿ ಜಾಗರೂಕತೆ ವಹಿಸುವುದು ತುಂಬಾನೇ ಅನಿವಾರ್ಯ.

ಕೊನೆಯದಾಗಿ ಮೀನ ರಾಶಿ : ಮನಸ್ಸು ದುರ್ಬಲಗೊಳ್ಳುತ್ತದೆ ಏಕಾಗ್ರತೆ ಕಳೆದುಕೊಳ್ಳುವುದು ಹೊಸ ಗೆಳೆಯರಿಂದ ನಿರಾಶೆಯಾಗಬಹುದು ಅಕ್ಕ ಪಕ್ಕದವರ ಜೊತೆಗಿನ ಮಾತುಕತೆಯಿಂದ ಸಾಧ್ಯವಾದಷ್ಟು ದೂರ ಇರುವುದು ಸೂಕ್ತ ಹೊಸ ಕೆಲಸ ಮಾಡುವವರು ಮಾತಿನ ಮೇಲೆ ನಿಗಾ ಇಡಬೇಕು ತಾಳ್ಮೆಯನ್ನು ಪರೀಕ್ಷಿಸುವ ಸಮಯ ಇದಾಗಿರಲಿದ್ದು ಎಚ್ಚರದಿಂದ ಇರುವುದು ತುಂಬಾನೇ ಉತ್ತಮ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.