ಸಿಂಹ ರಾಶಿ ಯಾವ ದೇವರ ಪೂಜೆ ಸರ್ವ ಶ್ರೇಷ್ಠ

0 52

ಸಿಂಹ ರಾಶಿ ಯಾವ ದೇವರ ಪೂಜೆ ಸರ್ವ ಶ್ರೇಷ್ಠ

ಸಿಂಹ ರಾಶಿ ಜಾತಕದವರ ಇಷ್ಟ ದೇವರ ಕುರಿತುಕೊಳ್ಳಲಿದ್ದು ಸಿಂಹ ರಾಶಿಯ ಜಾತಕದವರಿಗೆ ಇಷ್ಟ ದೇವರು ಯಾರು? ಜಾವ ಜಾತಕದ ದೇವರನ್ನು ಇವರು ಪೂಜಿಸುವುದರಿಂದ ಸಮೃದ್ಧಿ ಲಭಿಸಲಿದೆ ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಿಂತ ಮುನ್ನ ನೀವಿನ್ನು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.

ವೀಕ್ಷಕರೆ ಪ್ರತಿಯೊಬ್ಬರೂ ಸಫಲತೆಗೆ ಸಾಕಷ್ಟು ಕೆಲಸವನ್ನು ಮಾಡುತ್ತಾರೆ. ತಮ್ಮ ಬದುಕನ್ನು ಗೆಲ್ಲಲೇ ಬೇಕು ಎಂದು ಸದಾ ಹೋರಾಡುತ್ತಲೇ ಇರುತ್ತಾರೆ. ಜೊತೆಗೆ ಇನ್ನೊಬ್ಬರ ಉತ್ತಮ ಭಾವನೆಯನ್ನು ಹೊಂದಿದವರು ಆಗಿರುತ್ತಾರೆ. ಅಲ್ಲದೆ ಎಂದಿಗೂ ಯಾರನ್ನು ನೋವಿಸುವುದು ಆಗಲಿ ಅಥವಾ ಅವರಿಗೆ ನಷ್ಟವನ್ನು ಉಂಟುಮಾಡುವುದು ಆಗಲಿ ಇವರು ಮಾಡುವುದಿಲ್ಲ. ಜೊತೆಯಲ್ಲಿ ಬಹುತೇಕ ಎಲ್ಲಾ ದೇವರಿಗೂ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ.

ಇಷ್ಟೆಲ್ಲ ಮಾಡಿದಾಗಿಯೂ ಕೊನೆಗೆ ಸಫಲತೆ ಅನ್ನುವುದು ಲಭಿಸುವುದಿಲ್ಲ. ಹೀಗೆ ಆದಾಗ ನಾವು ನಿಜವಾಗಲೂ ಹತಾಶೀಗೆ ಒಳಗಾಗುತ್ತೇವೆ. ದೇವರ ಅನುಗ್ರಹ ನಮ್ಮ ಮೇಲೆ ಏಕೆ ಆಗುತ್ತಿಲ್ಲ ಎಂದು ನಾವು ಚಿಂತಿತಾರಾಗುತ್ತೇವೆ. ಆದರೆ ಇವೆಲ್ಲದಕ್ಕೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವನ್ನು ತಿಳಿಸಲಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದೂ ಧರ್ಮದಲ್ಲಿ ಜನ್ಮ ದಿನಾಂಕ ಸಮಯ ಸ್ಥಳ ಸೇರಿದಂತೆ ವಿವಿಧ ಅಂಶಗಳ ಮೇಲೆ ಒಬ್ಬ ವ್ಯಕ್ತಿಯ ರಾಶಿಯನ್ನು ನಿರ್ಧರಿಸಲಾಗುತ್ತದೆ

ಈ ರಾಶಿಯ ಆಧಾರದ ಮೇಲೆಯೇ ಆ ವ್ಯಕ್ತಿಯು ದೇವರನ್ನು ಆರಾಧಿಸುವುದು ಒಳ್ಳೆಯದು ಆಗಿರುತ್ತದೆ. ಜೊತೆಗೆ ಆ ವ್ಯಕ್ತಿಯ ರಾಶಿಯ ಆಧಾರದ ಮೇಲೆ ಇಷ್ಟ ದೇವರನ್ನು ಸಹ ತಿಳಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಆ ರಾಶಿಗೆ ಇಷ್ಟ ದೇವರನ್ನು ಆರಾಧಿಸಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೇ ವ್ಯಕ್ತಿಯು ತನ್ನ ರಾಶಿಯ ಇಷ್ಟು ದೇವರನ್ನು ಪೂಜಿಸುವುದರಿಂದ ಮುಕ್ಕುಟಿ ದೇವರು ಕೂಡ ಪ್ರಸನ್ನ ರಾಗುತ್ತಾತೆ ಅಂತ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.