ಶಿವನಿಗೆ ಇಷ್ಟವಾದ 4 ರಾಶಿಗಳು
ಈ ರಾಶಿಯವರು ತುಂಬಾ ಅದೃಷ್ಟವಂತರು

0 50

ಶಿವನಿಗೆ ಇಷ್ಟವಾದ 4 ರಾಶಿಗಳು
ಈ ರಾಶಿಯವರು ತುಂಬಾ ಅದೃಷ್ಟವಂತರು

ಸ್ನೇಹಿತರೆ ಶಿವನ ಕೃಪೆಯಿಂದ ದೇಶ ತಿರುಗಿ ಅಪಾರ ಕುಬೇರರಾಗುತ್ತಿದ್ದಾರೆ ಈ ನಾಲ್ಕು ರಾಶಿಯವರು . ಈ 4 ರಾಶಿಯವರಿಗೆ ಪರಮೇಶ್ವರನ ಪರಮಾನುಗ್ರಹ ದಿಂದ ಮುಖ್ಯವಾಗಿ ವಿಶೇಷವಾದಂತಹ ಫಲಗಳನ್ನ ಹೊಂದಲಿದ್ದಾರೆ ಯಾಕೆಂದ್ರೆ ಈ ನಾಲ್ಕು ರಾಶಿಯವರು ಪರಮೇಶ್ವರನಿಗೆ ಪ್ರೀತಿಪಾತ್ರರಾದಂತಹ ರಾಶಿಗಳು. ಇನ್ನು ಯಾವ ರಾಶಿಯವರು ಪರಮೇಶ್ವರನ ಕೃಪೆಗೆ ಒಳಗಾಗಿ ಅನಂತ ,ಐಶ್ವರ್ಯ, ಅಷ್ಟ, ಭೋಗಗಳು ಅನುಭವಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ

ಸಾಮಾನ್ಯವಾಗಿ ಪರಮೇಶ್ವರನ ಪರಮಾನುಗ್ರಹ ಪ್ರತಿಯೊಬ್ಬರ ಆಶಯ ಮೇಲು ಇರುತ್ತದೆ ಆದರೆ ವಿಶೇಷವಾಗಿ ಈ ನಾಲ್ಕು ರಾಶಿಯವರ ಮೇಲೆ ಇನ್ನೂ ಹೆಚ್ಚಿನ ಅನುಗ್ರಹ ಇದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ ಯಾಕಂದ್ರೆ ಪ್ರತ್ಯೇಕವಾದ ಲಕ್ಷಣಗಳಿಂದ ಇರೋದರಿಂದ ಈ ರಾಶಿಯವರಿಗೆ ಪರಮೇಶ್ವರನ ಪರಮಾನುಗ್ರಹ ಬಹುಬೇಗ ಒಲಿದು ಬರುತ್ತದೆ ಭಕ್ತ ಮಂದಾರನು ಶೀಘ್ರ ಪಲ ಪ್ರದಾತಾನು ಭೂಲಾ ಶಂಕರನು ಅದ ಪರಮೇಶ್ವರನು ದಯಾರ್ತ ಹೃದಯನು ಕೆಲವರಿಗೆ ಇಲ್ಲ ಎನ್ನದೆ ಹೋಗುಟ್ಟಿ ಅವರ ಕೋರಿಕೆಗಳನ್ನು ನೆರವೇರಿಸುವಂತಹ ಕರುಣಾ ಸಮುದ್ರನು ಹೀಗೆ ಪ್ರತಿಯೊಬ್ಬ ಜೀವಿಯ ಮೇಲು ಪರಮೇಶ್ವರನ ಪರಮಾನುಗ್ರಹ ಇದ್ದೇ ಇರುತ್ತದೆ ಮುಖ್ಯವಾಗಿ ಈ ನಾಲ್ಕು ರಾಶಿಯವರ ಮೇಲೆ ಇನ್ನಷ್ಟು ಹೆಚ್ಚಾಗಿ ಪ್ರೀತಿ ಇರುತ್ತದೆ ಎಂದು ಜ್ಯೋತಿಷ್ಯರು ಹೇಳುವುದುಂಟು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇನ್ನು ಈ ನಾಲ್ಕು ರಾಶಿಯವರು ಪರಮೇಶ್ವರನನ್ನ ಆತನಿಗೆ ಇಷ್ಟವಾದ ಸೋಮವಾರದ ದಿನಾ ಅಭಿಷೇಕಾದಿಗಳನ್ನ ಮಾಡಿಕೊಳ್ಳುವುದರಿಂದ ಇನ್ನಷ್ಟು ವಿಶೇಷ ಪುಣ್ಯ ಫಲಗಳು ಒದಗಿಬರುತ್ತವಂತೆ. ಆ ರಾಶಿಗಳು ಯಾವ್ಯಾವು ಎಂದರೆ ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿಯವರು ಸದಾ ಭಗವಂತನ ನಾಮ ಸ್ಮರಣೆಯಲ್ಲಿ ಕಾಲವನ್ನು ಕಳೆಯುವಂತವರು ಭಗವಂತ ಎಂದರೆ ಅದರಲ್ಲೂ ಪರಮೇಶ್ವರ ಎಂದರೆ ಭಕ್ತಿ ಜಾಸ್ತಿ ಪ್ರತಿನಿತ್ಯ ಈ ಬೋಲಾ ಶಂಕರನನ್ನು ಪೂಜಿಸಿಕೊಳ್ಳುತ್ತಾ ಒಂದು ವೇಳೆ ಅವರಿಗೆ ಆ ದಿನ ಆಗದೆ ಇದ್ದರೆ ತಮ್ಮ ಸ್ನೇಹಿತರೊಂದಿಗೆ ಬಂಧು ಬಾಂಧವರೊಂದಿಗೆ ಪೂಜೆಯನ್ನು ಮಾಡಿಸುತ್ತಾ ತೃಪ್ತಿಯನ್ನು ಪಡುತ್ತಾರೆ ಆದರೆ ಪೂಜೆಯನ್ನು ಮಾತ್ರ ಬಿಡುವುದಿಲ್ಲ ಹೀಗಾಗಿ ಈ ಮೇಷ ರಾಶಿಯವರಿಗೆ ಭಗವಂತನ ಸಂಪೂರ್ಣ ಅನುಗ್ರಹ ಇದ್ದೇ ಇರುತ್ತದೆ ಇನ್ನು ಇವರಿಗೆ ಪರಮೇಶ್ವರನಲ್ಲಿ ವಿಶೇಷವಾದ ಭಕ್ತಿ ಶ್ರದ್ಧೆ ಹಾಗೂ ಭಯ ಕೂಡ ಇರುತ್ತದೆ ಹೆಚ್ಚು ಹೆಚ್ಚು ನಂಬಿಕೆಯನ್ನ ಹೊಂದಿರುವವರಾಗಿರುತ್ತಾರೆ ಇವರು ನಿಜವಾಗಲೂ ಹಸುವಿನಲ್ಲಿ ಬಳಲುತ್ತಿರುವವರಿಗೆ ಅನ್ನದಾನ ಮಾಡುವುದರಿಂದ ವಿಶೇಷ ಪುಣ್ಯ ಫಲಗಳನ್ನು ಹೊಂದಬಹುದು ಮುಖ್ಯವಾಗಿ ಸೋಮವಾರ ದಿನ ಅಭಿಷೇಕಾದಿಗಳನ್ನು ಮಾಡಿಕೊಂಡು ಈ ಕೆಲಸವನ್ನು ಆಚರಿಸುವುದರಿಂದ ಅನಂತ ಸಂತೋಷಗಳನ್ನು ಇನ್ನು ಇಷ್ಟ ಕಾಮ್ಯಾರ್ಥಗಳನ್ನ ಸಿದ್ಧಿಸಿಕೊಳ್ಳುವಂತವರಾಗಿರತ್ತರೆ ಇನ್ನೂ ಎರಡನೆಯದ್ದು ಕರ್ಕಟಕ ರಾಶಿ ಈ ರಾಶಿಯವರು ಸಂಸ್ಕೃತಿ ಸಂಪ್ರದಾಯದ ಬಗ್ಗೆ ಹೆಚ್ಚಿನ ವಿನಯ ವಿದೆಯತೆಗಳನ್ನಾ ಹೊಂದಿರುವವರಾಗಿರುತ್ತಾರೆ ಸಂಸ್ಕೃತಿ ಸಂಪ್ರದಾಯಕ್ಕೆ ಹೆಚ್ಚಿನ ಮೌಲ್ಯವನ್ನ ನೀಡುತ್ತಾರೆ ಇನ್ನು ಅವುಗಳನ್ನು ಆಚರಿಸುವುದಲ್ಲದೆ ಇತರರನ್ನು ಕೂಡ ಆಚರಿಸುವಂತೆ ಪ್ರೇರೇಪಿಸುತ್ತಾರೆ ತಮ್ಮದೇ ಆದ ಶೈಲಿಯಲ್ಲಿ ಭಗವಂತನನ್ನು ಪೂಜಿಸಿಕೊಂಡು ತೃಪ್ತಿ ಹೊಂದುತ್ತಾರೆ

ಇನ್ನು ಮುಖ್ಯವಾಗಿ ಕರ್ಕಾಟಕ ರಾಶಿಯವರು ಎಂಥವರೆ ಆಗಿರಲಿ ಕಷ್ಟಕಾಲದಲ್ಲಿ ಸಹಾಯ ಹಸ್ತವನ್ನು ಚಾಚುವಂತವರಾಗಿರುತ್ತಾರೆ ಪ್ರತಿಯೊಬ್ಬರಿಗೂ ಎಡಗಯ್ಯ ದಾನ ಮಾಡುತ್ತಾ ಪ್ರಸಿದ್ಧರಾಗಿರುತ್ತಾರೆ ಅದಕ್ಕೆ ಕರ್ಕಾಟಕ ರಾಶಿಯವರು ಅಂದರೆ ಪರಮೇಶ್ವರನಿಗೆ ಪರಮ ಪ್ರೀತಿ ಸೋಮವಾರದ ದಿನ ಹಸುವಿಗೆ ಆಹಾರವನ್ನು ನೀಡುವುದರಿಂದ ಇನ್ನು ವಿಶೇಷವಾದಂತಹ ಫಲಗಳನ್ನು ಹೊಂದಬಹುದು ಮುಖ್ಯವಾಗಿ ಮನೆ ಹತ್ತಿರ ಇರುವ ದೇವಾಲಯದಲ್ಲಿ ಗೋಶಾಲೆಯಲ್ಲಿ ಗೋವಿಗೆ ಬೇಕಾದಷ್ಟು ಗ್ರಾಸವನ್ನಾ ನೀಡುವುದರಿಂದ ಉತ್ತಮ ಉತ್ತಮ ಫಲಿತಾಂಶಗಳನ್ನು ಹೊಂದಬಹುದು ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯರು. ಇನ್ನು ಮೂರನೆಯ ರಾಶಿ ಕನ್ಯಾ ರಾಶಿ ಈ ರಾಶಿಯವರು ನಿರ್ಮಲ ಮನಸ್ಸು ಉಳ್ಳವರಾಗಿರುತ್ತಾರೆ ಒಳಗೊಂದು-ಹೊರಗೊಂದು ಇಲ್ಲದೆ ನಿಶ್ಚಲವಾದ ಮನಸತ್ವ ಅವರಲ್ಲಿರುತ್ತದೆ ಇನ್ನು ಇವರಲ್ಲಿ ಕ್ಷಮಾಗುಣ ಹೆಚ್ಚು ಇನ್ನು ಪ್ರತಿಯೊಬ್ಬರೊಂದಿಗೆ ಒಂದೇ ತರಹವಾಗೀ ನಡೆದುಕೊಳ್ಳುತ್ತಾರೆ ಇವರಿಗೆ ಶಿವನ ಮೇಲೆ ಹೆಚ್ಚು ಆಸಕ್ತಿ ಜಾಸ್ತಿ ಇನ್ನು ಇವರ ಮನಸ್ಸು ವಿಶಾಲವಾಗಿದ್ದು ಪರಮೇಶ್ವರನ ಧ್ಯಾನದಲ್ಲಿ ಸದಾ ತೊಡಗಿಕೊಂಡಿರುತ್ತಾರೆ

ಇನ್ನು ಈ ಕನ್ಯಾರಾಶಿಯವರಿಗೆ ಪರಮೇಶ್ವರನ ದಯೆ ಅನುಗ್ರಹ ಸದಾ ಇದ್ದು ಅವರನ್ನ ಮುನ್ನಡೆಸುತ್ತಾನೆ ಸಾಕ್ಷಾತ್ ಆ ಬೋಲಾ ಶಂಕರನು ಇನ್ನು ಈ ಕನ್ಯಾ ರಾಶಿಯವರು ಸೋಮವಾರದ ದಿನ ಶನಿಗೆ ಅಭಿಷೇಕ ಮಾಡಿಕೊಳ್ಳುವುದರಿಂದ ಇನ್ನಷ್ಟು ಪುಣ್ಯವನ್ನು ಹಾಗೂ ಫಲವನ್ನ ಹೊಂದಬಹುದು ಹೀಗೆ ಮಾಡಿಕೊಳ್ಳುವುದರಿಂದ ವಿಶೇಷವಾಗಿ ಜಾತಕದಲ್ಲಿ ಬರುವಂತಹ ಅಡ್ಡಿ-ಆತಂಕಗಳನ್ನು ದೂರ ಮಾಡಿಕೊಳ್ಳಬಹುದು .

ಇನ್ನು ನಾಲ್ಕನೆಯದು ಕುಂಭ ರಾಶಿ ಈ ರಾಶಿಯವರು ಮೃದು ಸ್ವಭಾವದವರು ಇವರು ಮಾನಸಿಕವಾಗಿ ಸದೃಢವಾಗಿದ್ದರೂ ಹೊರಗೆ ಕಾಣದವರು. ಇವರಿಗೆ ದೈವಭಕ್ತಿ ಎಂದರೆ ಹೆಚ್ಚು ಶ್ರದ್ಧೆ ,ಭಕ್ತಿ,ಭಯ ಕೂಡ ಹೆಚ್ಚು ಆದರೆ ಯಾವುದನ್ನು ಕೂಡ ಹೊರಗಡೆ ತೋರಿಸಿಕೊಳ್ಳುವುದಿಲ್ಲ ನಾಲ್ಕು ಜನ ಇರುವಾಗ ಭಗವಂತನ ಮಂತ್ರಗಳನ್ನು ಸ್ತುತಿಗಳನ್ನ ಮಾಡಲು ಹೋಗುವುದಿಲ್ಲ ಅವರೊಬ್ಬರೇ ಇದ್ದಾಗ ಭಗವಂತನಲ್ಲಿ ಮಮೇಕವಾಗುತ್ತಾರೆ ಇನ್ನು ಈ ರಾಶಿಯವರು ಮುಖ್ಯವಾಗಿ ಎದುರಿನವರ ಕಷ್ಟಗಳನ್ನು ಬಹುಬೇಗ ಸ್ಪಂದಿಸುವಂತವರಾಗಿರುತ್ತಾರೆ ಕಪಟ ಪ್ರೇಮ ಇವರಿಗೆ ಗೊತ್ತಿರುವುದಿಲ್ಲ ನಿಜವಾದ ಸ್ವಚ್ಛವಾದ ಮನಸ್ಸುಳ್ಳವರಾಗಿರುತ್ತಾರೆ ಅದಕ್ಕೆ ಶಿವನು ಕುಂಭರಾಶಿಯವರಿಗೆ ಹೆಚ್ಚು ಪ್ರೀತಿಯನ್ನು ಮಾಡುವಂತವನಾಗುತ್ತಾನೆ ಈ ರಾಶಿಯವರಿಗೆ ಪರಮೇಶ್ವರನ ಪರಮಾನುಗ್ರಹ ಇರುತ್ತದೆ ಆದ್ದರಿಂದಲೇ ಕುಂಭ ರಾಶಿಗೆ ಸೇರಿದ ಜನಗಳಿಗೆ ಜೀವನದಲ್ಲಿ ಎಂತದೆ ಸಂದರ್ಭವಾಗಲಿ ಶಿವನಾಮ ಸ್ಮರಣೆ ಮಾಡಿಕೊಳ್ಳುವುದರಿಂದ ಅತ್ಯುತ್ತಮ ಫಲಗಳನ್ನು ಪಡೆಯುತ್ತಾರೆ ಮುಖ್ಯವಾಗಿ ಸೋಮವಾರದ ದಿನ ಯಾರಿಗೂ ದೂಷಿಸದೆ ಹಾಗೆ ಪರಮೇಶ್ವರನನ್ನೂ ನಿರ್ಮಲ ಮನಸ್ಸಿನಿಂದ ಭಕ್ತಿಶ್ರದ್ಧೆಗಳಿಂದ ಪೂಜಿಸಿದರೆ ಆತನ ಅನಂತಕೃಪೆ
ಹಾಗೂ ಕೃಪಾ ಕಟಾಕ್ಷ ಉಂಟಾಗುತ್ತದೆ ಹೀಗಾಗಿ ಈ ನಾಲ್ಕು ರಾಶಿಯವರಿಗೆ ಪರಮೇಶ್ವರನ ವಿಶೇಷವಾದಂತಹ ಅನುಗ್ರಹ ಇದೆ ಅಂತ ಹೇಳಿದರೆ ತಪ್ಪಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.