ಶನಿ ದೇವರು ತುಂಬಾನೇ ಸಿಟ್ಟಾಗಿದ್ದಾರೆ ಎಂದು ಈ 7 ಲಕ್ಷಣಗಳಿಂದಲೇ ತಿಳಿಯುತ್ತದೆ

0 1,014

ಶನಿ ದೇವರು ತುಂಬಾನೇ ಸಿಟ್ಟಾಗಿದ್ದಾರೆ ಎಂದು ಈ 7 ಲಕ್ಷಣಗಳಿಂದಲೇ ತಿಳಿಯುತ್ತದೆ

ಶನಿ ದೇವರು ನ್ಯಾಯದ ದೇವರಾಗಿದ್ದಾರೆ ಇವರು ಜಗತ್ತಿನ ಎಲ್ಲ ಜೀವರಾಶಿಗಳಿಗೆ ಅವರ ಕರ್ಮಗಳ ಅನುಸಾರವಾಗಿ ದಂಡವನ್ನು ವಿಧಿಸುತ್ತಾರೆ ಮತ್ತು ಫಲಗಳನ್ನು ಕೂಡ ಕೊಡುತ್ತಾರೆ ಇವರು ಸೂರ್ಯದೇವ ಮತ್ತು ಛಾಯಾದೇವಿಯ ಪುತ್ರರಾಗಿದ್ದಾರೆ ಗ್ರಹಗಳಲ್ಲಿಯೇ ಶನಿ ದೇವರನ್ನು ಎಲ್ಲಕ್ಕಿಂತ ಕ್ರೂರ ಮತ್ತು ಉಗ್ರ ಎಂದು ಪರಿಗಣಿಸಲಾಗುತ್ತದೆ ಹಿಂದೂ ಧರ್ಮದಲ್ಲಿ ಶನಿವಾರವು ಶನಿ ದೇವರಿಗೆ ಸಮರ್ಪಿತವಾಗಿದೆ ಇದೇ ಕಾರಣದಿಂದ ಪ್ರಾಚೀನ ಕಾಲದಿಂದ ಋಷಿಮುನಿಗಳು ಶನಿವಾರದ ದಿನ ಶನಿ ದೇವರ ಪೂಜೆ ಆರಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ ಶನಿ ದೇವರ ದೋಷಗಳ ಹೆಸರು ಕೇಳಿದರೆ ಯಾರಿಗೂ ಕೂಡ ಭಯ ಹೆಚ್ಚಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದೇ ರೀತಿ ನಿಯತ್ತಾಗಿರುವವರಿಗೆ ಶನಿ ದೇವರು ಧನ, ಯಶಸ್ಸು ಸಂಪತ್ತನ್ನು ಕೊಡುತ್ತಾರೆ ಶನಿ ದೇವರು ನ್ಯಾಯದ ದೇವರಾಗಿದ್ದಾರೆ ಶನಿಯು ಧರ್ಮ, ಅರ್ಥ, ಕರ್ಮ ಮತ್ತು ನ್ಯಾಯದ ದೇವರಾಗಿದ್ದಾರೆ ಶನಿಯ ಕೃಪೆಯಿಂದಲೇ ವ್ಯಕ್ತಿಗೆ ಧನ ಸಂಪತ್ತು, ವೈಭವ ಮತ್ತು ಮೋಕ್ಷವು ಸಿಗುತ್ತದೆ ಶನಿಯ ದೆಸೆ ಬಂದಾಗ ವ್ಯಕ್ತಿಯ ಜೀವನದಲ್ಲಿ ಹಲವಾರು ಏರುಪೇರುಗಳು ಉಂಟಾಗುತ್ತದೆ ನಂತರ ಅವರ ಜೀವನ ನರಕದಂತೆ ಆಗಿಬಿಟ್ಟಿರುತ್ತದೆ ಆದರೆ ಕೆಲವು ವ್ಯಕ್ತಿಗಳಿಗೆ ಶನಿಯು ಶ್ರೇಷ್ಠ ಫಲಗಳನ್ನು ಕೊಡುತ್ತಾರೆ ಸೂರ್ಯ ಪುತ್ರ ಶನಿಯು ವ್ಯಕ್ತಿಯ ಒಳ್ಳೆ ಮತ್ತು ಕೆಟ್ಟ ಕರ್ಮಗಳ ಆಧಾರದ ಮೇಲೆ ಅವರಿಗೆ ಖಂಡಿತವಾಗಿಯೂ ದಂಡವನ್ನು ವಿಧಿಸುತ್ತಾರೆ ಸುಧಾರಿಸಲು ಅವರಿಗೆ ಅವಕಾಶಗಳನ್ನು ಕೂಡ ಕೊಡುತ್ತಾರೆ

ಶಾಸ್ತ್ರಗಳ ಪ್ರಕಾರ ವ್ಯಕ್ತಿಯ ಜೀವನದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ಖಂಡಿತವಾಗಿಯೂ ಶನಿಯು ಅವರ ಮೇಲೆ ಸಿಟ್ಟಾಗಿದ್ದಾರೆ ಎಂದರ್ಥ ಇಲ್ಲಿಯವರು ತಕ್ಷಣವೇ ಶನಿ ದೇವರನ್ನು ಒಲಿಸಿಕೊಳ್ಳಲು ಕೆಲವು ಸಣ್ಣಪುಟ್ಟ ಕಾರ್ಯಗಳನ್ನು ಮಾಡಬೇಕು ಈ ರೀತಿಯಾಗಿ ಇವರು ಶನಿ ದೇವರ ಮಾಯ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಮೊದಲನೆಯ ಲಕ್ಷಣ ದಾರಿಯನ್ನು ತಪ್ಪುವುದಾಗಿದೆ ಯಾವ ವ್ಯಕ್ತಿಯ ಜೀವನದಲ್ಲಿ ಸೋಲು ಇರುತ್ತದೆಯೋ ಈಶ್ವರನು ಅವರ ಬುದ್ಧಿಯನ್ನು ಮೊದಲೇ ಕಿತ್ತುಕೊಂಡಿರುತ್ತಾರೆ ಈ ಕಾರಣದಿಂದ ಆ ವ್ಯಕ್ತಿಗೆ ಒಳ್ಳೆಯ ವಿಷಯಗಳು ಕಾಣುವುದಿಲ್ಲ

ಇವರು ಕೇವಲ ಕೆಟ್ಟದ್ದನ್ನು ಮಾತ್ರ ನೋಡುತ್ತಿರುತ್ತಾರೆ ಅವರ ಹಿಂದಿನ ಪಾಪಕರ್ಮಗಳ ಆಧಾರದ ಮೇಲೆ ಶನಿ ದೇವರು ಆ ವ್ಯಕ್ತಿಯ ಬುದ್ಧಿಯನ್ನು ಯಾವ ರೀತಿ ಕಿತ್ತುಕೊಂಡಿರುತ್ತಾರೆ ಎಂದರೆ ಮುಂದೆ ಸಾಗಲು ಅವರಿಗೆ ಯಾವ ದಾರಿಯೂ ಕೂಡ ಕಾಣುತ್ತಿರುವುದಿಲ್ಲ ಮಧ್ಯದಲ್ಲಿ ಅವರು ಸಿಲುಕಿಕೊಂಡಿರುತ್ತಾರೆ ಅವರಿಗೆ ಉನ್ನತಿಯಾಗಲು ಯಾವುದೇ ರೀತಿಯ ದಾರಿಗಳು ಕಾಣುತ್ತಿರುವುದಿಲ್ಲ ಅವರ ನಾಲ್ಕು ದಿಕ್ಕಿನಲ್ಲಿ ಕೇವಲ ಸೋಲುಗಳು, ಕಷ್ಟಗಳು ತೊಂದರೆಗಳು ತುಂಬಿರುತ್ತದೆ ಶನಿ ದೇವರು ಯಾರ ಮೇಲೆ ಸಿಟ್ಟಾಗಿರುತ್ತಾರೋ

ಅಂತಹವರ ಜೀವನದಲ್ಲಿ ಸಾಲದ ಹೊರೆ ಹೆಚ್ಚಾಗಿ ಇರುತ್ತದೆ ಅವಶ್ಯಕತೆ ಇಲ್ಲದಿದ್ದರೂ ಕೂಡ ವ್ಯರ್ಥವಾದ ವಸ್ತುಗಳನ್ನು ಖರೀದಿ ಮಾಡಲು ಹಣವನ್ನು ವ್ಯಯ ಮಾಡುತ್ತಾರೆ ಈ ರೀತಿಯಾಗಿ ಅವರು ಹಣವನ್ನು ಹಾಳು ಮಾಡುತ್ತಾರೆ ಇಲ್ಲಿಯವರ ಸಾಲಗಳು ಸಹ ಹೆಚ್ಚಾಗುತ್ತದೆ ನಂತರ ಅವರಿಗೆ ಆ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಜೀವನದಲ್ಲಿ ಯಾರಿಗೂ ಸಹ ಸಹಾಯ ಮಾಡದೆ ಇರುವವರಿಗೆ ಈ ರೀತಿಯ ಶಿಕ್ಷೆಗಳು ಸಿಗುತ್ತವೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.