ಸಂಬಳ ಉಳಿತಾಯಕ್ಕೆ ಈ ಕಲ್ಲು ಪರಿಹಾರ
ಹಣ ಹೆಚ್ಚಾಗಿ ಖರ್ಚ್ ಆಗಬಾರದು ಉಳಿತಾಯ ಆಗಬೇಕೆಂದರೆ ಈ ಸರಳ ಕೆಲಸ ಮಾಡಿ ನೋಡಿ

0 5

ಸಂಬಳ ಉಳಿತಾಯಕ್ಕೆ ಈ ಕಲ್ಲು ಪರಿಹಾರ
ಹಣ ಹೆಚ್ಚಾಗಿ ಖರ್ಚ್ ಆಗಬಾರದು ಉಳಿತಾಯ ಆಗಬೇಕೆಂದರೆ ಈ ಸರಳ ಕೆಲಸ ಮಾಡಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ತಿಂಗಳಿಗೊಮ್ಮೆ ಸಂಬಳ ಬಂದರೆ ಸಾಕು ಖರ್ಚಾಗಿ ಹೋಗುತ್ತದೆ ಒಂದು ರೂಪಾಯಿ ಸಹ ಉಳಿಯೋದಿಲ್ಲ ಇದು ತುಂಬಾ ಜನರ ಅತಿದೊಡ್ಡ ಸಮಸ್ಯೆ ಆಗಿದೆ ಮನುಷ್ಯನಿಗೆ ಸಮಸ್ಯೆಗಳು ಬರುವುದು ಸಹಜ ಆದರೆ ಪರಿಹಾರಗಳ ಮೂಲಕ ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು ಎಷ್ಟೊಂದು ಸಂಬಳ ಬರುತ್ತದೆ ಆದರೂ ಕೂಡ ಕೈಯಲ್ಲಿ ಒಂದು ರೂಪಾಯಿ ಉಳಿಯುತ್ತಿಲ್ಲ ಅನ್ನುವವರು ಹಣ ಹೆಚ್ಚಾಗಿ ಖರ್ಚ್ ಆಗಬಾರದು ಉಳಿತಾಯ ಆಗಬೇಕು ಸ್ವಲ್ಪವಾದರೂ ಉಳಿತಾಯ ಆಗಬೇಕೆಂದರೆ ಈ ಸರಳ ಕೆಲಸವನ್ನು ಮನೆಯಲ್ಲಿ ಮಾಡಿನೋಡಿ ಕಂಡಿತವಾಗಿಯೂ ಒಳ್ಳೆಯದಾಗುತ್ತೆ ಅತ್ಯಂತ ಸರಳ ಪರಿಹಾರ ಇದು ಹೇಗೆ ಈ ಪರಿಹಾರವನ್ನು ನಾವು ಮನೆಯಲ್ಲಿ ಮಾಡಿಕೊಳ್ಳುವುದು ಹಾಗೇನೇ ಯಾವಾಗ ಮಾಡಬೇಕು ಅಂತ ನಾವು ತಿಳಿದುಕೊಳ್ಳೋಣ ಬನ್ನಿ

ಹಣ ಉಳಿತಾಯವಾಗಿ ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಅನ್ನುವುದು ಇರಬೇಕಾದರೆ ಕಲ್ಲು ಪಿ ನಿಂದ ನಾವು ಈ ಒಂದು ಸಣ್ಣ ಕೆಲಸವನ್ನು ಮನೆಯಲ್ಲಿ ಮಾಡಬೇಕು ಕೆಲಸಮಾಡುತ್ತಿದ್ದರೆ ಪ್ರತಿತಿಂಗಳು ಇಷ್ಟು ಸಂಬಳ ಅಂತ ಬರುತ್ತದೆ ಕೆಲವರಿಗೆ ದೊಡ್ಡ ಅಮೌಂಟ್ ಅಲ್ಲಿ ಸ್ಯಾಲರಿ ಅಂತ ಬರುತ್ತದೆ ಇನ್ನು ಕೆಲವರಿಗೆ ಕಡಿಮೆ ಅಮೌಂಟ್ ಅಲ್ಲಿ ಬರುತ್ತದೆ ಜಾಸ್ತಿ ಸಂಬಳ ನೆ ಬರಲಿ ಇಲ್ಲ ಕಡಿಮೆ ಸಂಬಳ ಬರಲಿ ಎಷ್ಟೇ ಸಂಬಳ ಬಂದಿರಲಿ ಈ ಕಲ್ಲುಪ್ಪಿನ ಪರಿಹಾರ ವನ್ನೂ ಪ್ರತಿಯೊಬ್ಬರು ಸಹ ಮಾಡಿಕೊಳ್ಳಬಹುದು ಪ್ರತಿ ತಿಂಗಳು ನಿಮಗೆ ಸಂಬಳ ಬಂದಾಗ ಆ ದುಡ್ಡನ್ನು ಮನೆಗೆ ತರುತ್ತೀರಾ ಅಲ್ಲವಾ ತಂದಮೇಲೆ ಮೊದಲು ಈ ಒಂದು ಸಣ್ಣ ಕೆಲಸವನ್ನು ಮಾಡಿ ಒಂದು ಚಿಕ್ಕದಾದ ಮಣ್ಣಿನ ಮಡಕೆ ತೆಗೆದುಕೊಳ್ಳಿ ಮಣ್ಣಿನದೇ ತಗೊಳ್ಳಿ ಯಾಕೆ ಅಂದ್ರೆ ಮಣ್ಣಿನ ದೀಪ ಮಣ್ಣಿನ ಪಾತ್ರೆಗಳಿಂದ ಮಾಡುವ ಪರಿಹಾರ ಗಳಿಂದ ಬೇಗನೆ ಫಲ ಸಿಗುತ್ತದೆ ಈ ಮಣ್ಣಿನ ದೀಪವನ್ನು ತಾಯಿ ಲಕ್ಷ್ಮೀದೇವಿ ಹೆಚ್ಚಾಗಿ ಇಷ್ಟಪಡುತ್ತಾರಂತೆ ಹಾಗಾಗಿ ಮಣ್ಣಿನ ಪಾತ್ರೆ ಮಣ್ಣಿನ ತಟ್ಟೆಅನ್ನು ತೆಗೆದುಕೊಳ್ಳಿ ನೀವು ತೆಗೆದುಕೊಂಡ ಮಣ್ಣಿನ ಪಾತ್ರೆಗೆ ಅರಿಶಿಣವನ್ನು ಹಚ್ಚಿ ಅರಿಶಿಣವನ್ನು ನೀರಿಗೆ ಕಲಿಸಿ ಪಾತ್ರೆಗೆ ಪೂರ್ತಿಯಾಗಿ ಹಚ್ಚಿ ನಂತರ ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಆ ಪಾತ್ರೆಯ ತುಂಬಾ ಕಲ್ಲುಪ್ಪನ್ನು ಹಾಕಿ ನಿಮ್ಮ ದೇವರ ಮನೆಯಲ್ಲಿ ಇಡೀ ಕಲ್ಲುಪ್ಪಿನ ಮೇಲೆ ನಿಮ್ಮ ಸಂಬಳದ ದುಡ್ಡನ್ನು ಇಡೀ ಇಷ್ಟೇ ಇ ಡಬೇಕು ಅಷ್ಟೇ ಇ ಡಬೇಕು ಅಂತ ಇಲ್ಲ ನಿಮ್ಮ ಸಂಬಳದ ನೂರುಪಾಯಿ ಕೂಡ ಇಡಬಹುದು ಇಲ್ಲಾಂದರೆ 500 ಸಾವಿರ ರೂಪಾಯಿ ಸಹ ಇಡಬಹುದು ಇಲ್ಲ ಅಂದರೆ ಪೂರ್ತಿ ಸಂಬಳ ದುಡ್ಡನ್ನು ಇಡ್ತೀನಿ ಅನ್ನೋವ್ರು ಇಡಬಹುದು ನಿಮಗೆ ಹೇಗೆ ಅನುಕೂಲವೂ ಹಾಗೆ ಮಾಡಿ ನೀವು ಎಷ್ಟೇ ದುಡ್ಡನ್ನು ಇಟ್ಟರು ಅದರ ಮೇಲೆ ಒಂದು ರೂಪಾಯಿ ಸೇರಿಸಿ ಇಡೀ ನೀವು ಇವತ್ತು ಸಂಬಳ ತಂದು ದೇವರ ಮನೆಯಲ್ಲಿ ಇತರ ಉಪ್ಪಿನ ಮೇಲೆ ಇಟ್ಟಿದ್ದರೆ ಇಡೀ ರಾತ್ರಿ ಪೂರ ಕಲ್ಲುಪ್ಪಿನ ಮೇಲೆ ನಿಮ್ಮ ಸಂಬಳ ಹಾಗೆ ಇರಬೇಕು ಮಾರನೇ ದಿವಸ ನೀವು ಆ ದುಡ್ಡನ್ನು ತೆಗೆದು ಖರ್ಚು ಮಾಡಬಹುದು ತಿಂಗಳಿಗೊಮ್ಮೆ ಸಂಬಳ ಬಂದ ತಕ್ಷಣ ಈ ರೀತಿ ಮಾಡಿ ನೋಡಿ ಸಂಬಳ ನೇ ಅಂತಲ್ಲ ನಿಮಗೆ ಯಾವ ದುಡ್ಡು ಬರಲಿ ಅದನ್ನು ಬಂದಾಗ ಈ ರೀತಿ ಕಲ್ಲುಪ್ಪಿನ ಮೇಲೆ ಒಂದು ರಾತ್ರಿ ಇಡೀ ಈ ಒಂದು ಕೆಲಸವನ್ನು ನೀವು ಪ್ರತಿ ತಿಂಗಳು ಮಾಡುತ್ತ ಬನ್ನಿ ದೃಷ್ಟಿ ದೋಷಗಳು ಕಳೆಯುತ್ತವೆ ಹಾಗೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಹಾಗೇನೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ ಅಂದರೆ ಹಣ ಉಳಿತಾಯ ಆಗುತ್ತದೆ ಸುಮ್ಮಸುಮ್ಮನೆ ಅನಾವಶ್ಯಕವಾಗಿ ಹಣ ಖರ್ಚಾಗುವುದಿಲ್ಲ ನೀವು ಮಾರನೆಯ ದಿವಸ ಆ ಕಲ್ಲುಪ್ಪನ್ನು ತೆಗೆದು ಸಿಂಕ್ ಅಲ್ಲಿ ಹಾಕಿ ನೀರನ್ನು ಹಾಕಿ ಇಲ್ಲ ಅಂದರೆ ನಿಮ್ಮ ಮನೆ ಹತ್ತಿರ ಹರಿಯುವ ನದಿ ಇದ್ದರೆ ಆ ನದಿಗೆ ಉಪ್ಪನ್ನು ಬಿಡಿ ಮತ್ತೆ ಮುಂದಿನ ತಿಂಗಳ ಸಂಬಳ ಬಂದಾಗ ಬೇರೆ ಹೊಸದಾಗಿ ಉಪ್ಪನ್ನು ಹಾಕಿ ನೀವು ಈ ರೀತಿ ಪರಿಹಾರವನ್ನು ಮಾಡಿಕೊಳ್ಳಿ

ಈ ಕಲ್ಲುಪ್ಪು ಲಕ್ಷ್ಮಿಯ ಸಂಭೂತ ಹಾಗಾಗಿ ಕಲ್ಲುಪ್ಪನ್ನು ಹಾಕಿ ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ಬೇರೆ ಯಾವುದೇ ಉಪ್ಪನ್ನು ಉಪಯೋಗ ಮಾಡಬೇಡಿ ಈ ಕಲ್ಲು ಪಿ ಗೆ ದೃಷ್ಟಿ ದೋಷಗಳನ್ನು ಕಳೆಯುವ ಶಕ್ತಿ ಇದೆ ಹಾಗೇನೆ ನೆಗೆಟಿವ್ ಎನರ್ಜಿ ಅನ್ನೋದನನ್ನ ದೂರಮಾಡುವ ಶಕ್ತಿ ಕೂಡ ಇದೆಯಂತೆ ತುಂಬಾನೇ ಶಕ್ತಿ ಇರುವಂತದ್ದು ಈ ಕಲ್ಲುಪ್ಪು ಲಕ್ಷ್ಮೀದೇವಿಯ ಸಂಕೇತ ಈ ಉಪ್ಪಿನಿಂದ ಇನ್ನೂ ಅನೇಕ ಸರಳ ಪರಿಹಾರಗಳನ್ನು ನಾವು ಮನೆಯಲ್ಲಿ ಮಾಡಿಕೊಳ್ಳಬಹುದು ಇನ್ನು ಕಲ್ಲು ಪಿ ನಿಂದ ಯಾವೆಲ್ಲ ಪರಿಹಾರಗಳನ್ನು ಮಾಡಬಹುದು ಅನ್ನೋದನ್ನ ಮುಂದಿನ ದಿನಗಳಲ್ಲಿ ತಿಳಿಸಿಕೊಡುತ್ತೇವೆ ಇವತ್ತು ತಿಳಿಸಿ ಕೊಟ್ಟಂತಹ ಈ ಪರಿಹಾರವನ್ನು ಸಂಬಳ ಬಂದ ತಕ್ಷಣ ಮಾಡಿ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.