ಪ್ರತಿ ಬೆಳಿಗ್ಗೆ ನಿಮಗೆ ನೀವೇ ಈ ಐದು ಮಾತುಗಳನ್ನು ಹೇಳಿ

0 5,473

ಪ್ರತಿ ಬೆಳಿಗ್ಗೆ ನಿಮಗೆ ನೀವೇ ಈ ಐದು ಮಾತುಗಳನ್ನು ಹೇಳಿ

ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ನೀವೇ ಈ ಐದು ಮಾತುಗಳನ್ನು ಹೇಳಿ:
1.ನಾನು ಎಲ್ಲರಿಗಿಂತಲೂ ಉತ್ತಮ: ಒಂದು ದೊಡ್ಡ ಉಸಿರನ್ನು ತೆಗೆದುಕೊಂಡು ನಾನು ಇಡೀ ಜಗತ್ತಿನಲ್ಲಿ ಎಲ್ಲರಿಗಿಂತಲೂ ಉತ್ತಮವಾಗಿದ್ದೇನೆ ಎಂದುಕೊಳ್ಳಿ ಈಗ ಕೆಲವರ ಮನಸ್ಸಿಗೆ ಬರಬಹುದು ನಾನು ಎಲ್ಲರಿಗಿಂತ ಉತ್ತಮವಾಗಿರಲು ಹೇಗೆ ಸಾಧ್ಯ ಸ್ನೇಹಿತರೆ ನಿಮ್ಮ ಕೆಲಸ ನಿಮ್ಮ ಯೋಚನೆಗಳ ಮೇಲೆ ಅವಲಂಬಿತವಾಗಿರುತ್ತದೆ ನೀವು ಏನು ಯೋಚಿಸುವಿರಿ ಏನನ್ನು ನಂಬುವಿರಿ ಅದೇ ಆಗುತ್ತದೆ ನೀವು ಈ ಮಾತಿನ ಮೇಲೆ ನಂಬಿಕೆ ಇಟ್ಟರೆ ಆ ಒಂದು ದಿನ ಖಂಡಿತ ಬಂದೇ ಬರುತ್ತದೆ ನೀವು ಎಲ್ಲರಿಗಿಂತಲೂ ಉತ್ತಮರಾಗುತ್ತೀರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

2. ನಾನು ಮಾಡಬಲ್ಲೆ: ಹಲವರಿಗೆ ಕನಸುಗಳು ಇರುತ್ತದೆ ಆದರೆ ಹಲವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಿಲ್ಲ ಅದಕ್ಕೆ ಒಂದೇ ಕಾರಣವೆಂದರೆ ಅವರು ತಮ್ಮ ಮೇಲೆ ವಿಶ್ವಾಸವನ್ನು ಇಡುವುದಿಲ್ಲ ನೀವು ನಿಮ್ಮ ಮೇಲೆ ವಿಶ್ವಾಸ ಇಡಿ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಹೇಳಿ ನಾನು ಇದನ್ನು ಮಾಡಬಲ್ಲೆ 3. ದೇವರು ಯಾವಾಗಲೂ ನನ್ನೊಂದಿಗೆ ಇದ್ದಾರೆ: ಪ್ರತಿ ವ್ಯಕ್ತಿಗೆ ಯಾವಾಗ ಕೆಟ್ಟ ಘಟನೆ ನಡೆಯುತ್ತದೆ ಅವನ ಬಾಯಿಂದ ಕೇವಲ ಒಂದು ಮಾತು ಮಾತ್ರ ಬರುತ್ತದೆ

ನನಗೆ ಏಕೆ ಹೀಗೆ ಆಯ್ತು ದೇವರು ನನಗೆ ಏಕೆ ಹೀಗೆ ಮಾಡಿದ್ದಾನೆ ನಿಮಗೆ ಅನ್ನಿಸುತ್ತಾ ದೇವರು ನಮಗೆ ಕೆಟ್ಟದ್ದನ್ನು ಮಾಡುತ್ತಾನೆ ಎಂದು ದೇವರು ಯಾರಿಗೆ ಏನೇ ಮಾಡಿದರೂ ಅದರಲ್ಲಿ ಏನಾದರೂ ಒಳ್ಳೆಯದೇ ಇರುತ್ತದೆ ಹಾಗಾಗಿ ಭಗವಂತನ ಮೇಲೆ ಯಾವಾಗಲೂ ನಂಬಿಕೆಯನ್ನು ಇಡಿ ಹಾಗಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ದೇವರು ಯಾವಾಗಲೂ ನನ್ನೊಂದಿಗೆ ಇದ್ದರೆ ಎಂದು ಹೇಳಿ 4. ನಾನು ಜಯಶಾಲಿ: ಅರ್ಧಕ್ಕಿಂತ ಹೆಚ್ಚು ಜನ ಸೋತ ತಕ್ಷಣ ತಮ್ಮನ್ನು ಸೋತೆ ಎಂದುಕೊಳ್ಳುತ್ತಾರೆ ತಮ್ಮೊಂದಿಗೆ ಇದನ್ನು ಎಂದಿಗೂ ಹೇಳುವುದಿಲ್ಲ ನಾನು ಗೆದ್ದಿದ್ದೇನೆ ಸ್ವಲ್ಪ ನಂಬಿಕೆ ಆದರೂ ಇಟ್ಟು ನೋಡಿ

ಹೇಗೆ ನೀವು ನಿಮ್ಮೊಂದಿಗೆ ಈ ಮಾತನ್ನು ಹೇಳುವಿರಿ ಅದು ಕಾರ್ಯರೂಪಕ್ಕೆ ಬರುತ್ತದೆ ಹಾಗಾದರೆ ಯೋಚಿಸಿ ನಿಮ್ಮ ಕ್ರಿಯೆ ಗೆದ್ದಿರುವ ಹಾಗೆ ಇದ್ದರೆ ನೀವು ಗೆದ್ದಿದ್ದೀರಿ ಎಂದರ್ಥ 5. ಇವತ್ತಿನ ದಿನ ನನ್ನ ದಿನ: ಇಲ್ಲಿಯವರೆಗೂ ಏನು ಆಗಬೇಕು ಅದು ಆಗಿ ಹೋಗಿದೆ ಆದರೆ ಈ ದಿನ ನನ್ನ ದಿನ ಈ ದಿನವನ್ನು ನಾನು ನನ್ನ ಜೀವನದ ಉತ್ತಮ ದಿನವನ್ನಾಗಿ ಮಾಡುತ್ತೇನೆ ಎಂದು ನೀವು ಪ್ರತಿದಿನ ಏನು ಕೆಲಸ ಮಾಡುತ್ತಿದ್ದೀರಾ ಎಂಬುದರ ಮೇಲೆ ನಿಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ ಹಾಗಾಗಿ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮೊಂದಿಗೆ ನೀವೇ ಹೇಳಿ ಇವತ್ತಿನ ದಿನ ನನ್ನ ದಿನ ಎಂದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.