ನವೆಂಬರ್ 8 ಗೌರಿ ಹುಣ್ಣಿಮೆ ಚಂದ್ರ ಗ್ರಹಣ
ನವೆಂಬರ್ 8 ಗೌರಿ ಹುಣ್ಣಿಮೆ ಚಂದ್ರ ಗ್ರಹಣ
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ ಈ ವರ್ಷ ಕಾರ್ತಿಕ ಮಾಸವು ಕೆಲವು ಕಾರಣಗಳಿಂದ ವಿಶೇಷವಾಗಿದೆ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವ ಎರಡು ಗ್ರಹಣಗಳು ಎಲ್ಲ ರಾಶಿಯ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ ಆದರೆ ಮುಂಬರುವ ಚಂದ್ರಗ್ರಹಣ ನಾಲ್ಕು ರಾಶಿಯವರ ಜಾತಕದ ಮೇಲೆ ಪ್ರಭಾವ ಬೀರಲಿದೆ ನವೆಂಬರ್ 8ರಂದು ಚಂದ್ರ ಗ್ರಹಣ ಇರುವುದರಿಂದ ನವೆಂಬರ್ ಏಳರಂದು ದೇವ ದೀಪಾವಳಿಯನ್ನು ಆಚರಿಸಲಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಚಂದ್ರಗ್ರಹಣವು ನವೆಂಬರ್ 8/2022 ರಂದು ಮಧ್ಯಾಹ್ನ 1:32 ರಿಂದ 7:27ರವರೆಗೆ ಇರಲಿದೆ ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಹೀಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದರ ಸೂತಕದ ಅವಧಿ ಮಾನ್ಯ ವಿರುವುದಿಲ್ಲ ದೇವ ದೀಪಾವಳಿಯಂದೂ ಸಂಭವಿಸುವ ಚಂದ್ರಗ್ರಹಣವು ನಾಲ್ಕು ರಾಶಿ ಆಗಿರುವ ವೃಶ್ಚಿಕ ರಾಶಿ, ವೃಷಭ ರಾಶಿ,ಕನ್ಯಾ ರಾಶಿ ಮತ್ತು ಮಿಥುನ ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ
ಈ ರಾಶಿಯವರು ಈ ದಿನ ಎಚ್ಚರಿಕೆಯಿಂದ ಇರಬೇಕು ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಮೊದಲು ನೀವು ಸಾಕಷ್ಟು ಯೋಚಿಸಬೇಕು ಇಲ್ಲದಿದ್ದರೆ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ವೃಷಭ ರಾಶಿಯವರಿಗೆ ಚಂದ್ರ ಗ್ರಹಣವು ಶುಭವಲ್ಲ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು
ಗ್ರಹಣದ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು ಕನ್ಯಾ ರಾಶಿಯ ಜಾತಕದವರು 15 ದಿನಗಳವರೆಗೆ ಜಾಗರೂಕರಾಗಿರಬೇಕು ಯಾವುದೇ ರೀತಿಯ ಅನಗತ್ಯ ಖರ್ಚುಗಳಿಂದ ದೂರವಿರಬೇಕು ಮಿಥುನ ರಾಶಿಯವರಿಗೆ ಈ ಗ್ರಹಣ ಆರ್ಥಿಕ ದೃಷ್ಟಿಯಿಂದ ಕೆಟ್ಟ ಪರಿಣಾಮ ಬೀರುತ್ತದೆ ಈ ಸಮಯದಲ್ಲಿ ನಿಮ್ಮ ಖರ್ಚುಗಳು ಗಣನೀಯವಾಗಿ ಹೆಚ್ಚಾಗಬಹುದು ಮತ್ತು ಮಾನಸಿಕ ಒತ್ತಡದ ಸ್ಥಿತಿಯು ಎದುರಾಗಬಹುದು