ನಿಮ್ಮ ಕಾಲಿನ ಪಾದದ ಬೆರಳುಗಳು ಹೇಳುತ್ತದೆ ನಿಮ್ಮ ಭವಿಷ್ಯ

0 27,921

ನಿಮ್ಮ ಕಾಲಿನ ಪಾದದ ಬೆರಳುಗಳು ಹೇಳುತ್ತದೆ ನಿಮ್ಮ ಭವಿಷ್ಯ

ಕಾಲಿನ ಆಕಾರದಿಂದ ಮನುಷ್ಯನ ಗುಣಗಳನ್ನು ತಿಳಿಯಬಹುದು ಎಂದು ಹೇಳಲಾಗುತ್ತದೆ ಇಲ್ಲಿರುವ ಪಾದಗಳನ್ನು ನೋಡಿ ನಮ್ಮ ಬೆರಳುಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ ಇವುಗಳಲ್ಲಿ ನಿಮ್ಮ ಪಾದ ಯಾವುದು ಎಂದು ತಿಳಿದುಕೊಳ್ಳಿ ಮೊದಲನೆಯದಾಗಿ ಈಜಿಪ್ಟ್ ಫುಟ್ ಶೇಪ್ ಇದು ಹೆಬ್ಬೆರಳಿನಿಂದ ಚಿಕ್ಕ ಬೆರಳಿನ ವರೆಗೂ ಮೆಟ್ಟಿಲೀನ ರೀತಿ ಇರುತ್ತದೆ ಈ ರೀತಿಯ ಪಾದ ಇರುವವರು ತುಂಬಾ ಸೀಕ್ರೆಟ್ ವ್ಯಕ್ತಿಗಳಾಗಿರುತ್ತಾರೆ ಮನುಷ್ಯರೊಂದಿಗೆ ಹೆಚ್ಚಾಗಿ ಬೆರೆಯಲು ಇಷ್ಟಪಡುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಒಬ್ಬಂಟಿಯಾಗಿರಲು ಇಷ್ಟಪಡುತ್ತಾರೆ ಎರಡನೆಯದಾಗಿ ರೋಮನ್ ಫುಟ್ ಶೇಪ್ ಇದರ ಪ್ರಕಾರ ಮೊದಲ ಮೂರು ಬೆರಳು ಸಮನಾಗಿ ಇರುತ್ತದೆ ಇವರು ಎಲ್ಲರ ಜೊತೆಗೆ ಬೆರೆಯುವ ವ್ಯಕ್ತಿಗಳಾಗಿರುತ್ತಾರೆ ಸ್ನೇಹಿತರಾಗಿರುತ್ತಾರೆ, ಇವರು ತುಂಬಾ ಹೆಸರನ್ನು ಗಳಿಸುವ ವ್ಯಕ್ತಿಗಳಾಗಿರುತ್ತಾರೆ ಮೂರನೆಯದಾಗಿ ಬೆರಳುಗಳೆಲ್ಲ ಸಮನಾಗಿರುತ್ತದೆ ಇವರದ್ದು ತುಂಬಾ ಸೂಕ್ಷ್ಮವಾಗಿ ಆಲೋಚಿಸುವ ವ್ಯಕ್ತಿತ್ವವಾಗಿರುತ್ತದೆ ಶಾಂತವಾಗಿ ಇರುವುದಕ್ಕೆ ಇಷ್ಟಪಡುತ್ತಾರೆ ಇವರ ಹತ್ತಿರ ತೊಂದರೆ ಎನ್ನುವ ಪದವೇ ಬರುವುದಿಲ್ಲ ಇವರನ್ನು ತುಂಬಾ ಜನ ನಂಬುತ್ತಾರೆ ಯಾಕೆಂದರೆ ಇವರು ಒಂದು ಬಾರಿ ಮಾತು ಕೊಟ್ಟರೆ ತಪ್ಪುವುದಿಲ್ಲ

ನಾಲ್ಕನೆಯದಾಗಿ ಗ್ರೀಕ್ ಫುಟ್ ಸೇಫ್ ಇದರ ಪ್ರಕಾರ ಎರಡನೇ ಬೆರಳು ಮಿಕ್ಕ ಬೆರಳಿಗಿಂತ ತುಂಬಾ ಉದ್ದವಾಗಿರುತ್ತದೆ ಇವರು ತುಂಬಾ ಕೋಪಿಷ್ಟರು ಮತ್ತು ಇವರ ಮನಸ್ಸು ಮೃದುವಾಗಿರುತ್ತದೆ ಇವರು ಕ್ರೀಡೆಯ ಕಡೆ ತುಂಬಾ ಒಲವನ್ನು ನೀಡುತ್ತಾರೆ ಐದನೆಯದಾಗಿ ಮಿನಿ ಪುಟ್ ಶೇಪ್ ಇದರಲ್ಲಿ ಚಿಕ್ಕ ಬೆರಳು ಅಲುಗಾಡುವುದಿಲ್ಲ ಸುಮ್ಮನೆ ನಿಸ್ಸಾಹಯಕ ಸ್ಥಿತಿಯಲ್ಲಿ ಇರುತ್ತದೆ ಇದು ಒಂದು ವಿಚಿತ್ರವಾದ ಪಾದ ಇವರು ಒಳ್ಳೆಯ ಜೀವನಕ್ಕಾಗಿ ಬದುಕುತ್ತಾರೆ ಹೆಚ್ಚಾಗಿ ಕಷ್ಟಪಡಲು ಇಷ್ಟಪಡುತ್ತಾರೆ ಸ್ವಂತ ಕೆಲಸದ ಕಡೆ ಗಮನವನ್ನು ನೀಡುತ್ತಾರೆ ಕಷ್ಟಪಡದೆ ಏನು ಸಿಗುವುದಿಲ್ಲ ಎಂದು ನಂಬುವ ವ್ಯಕ್ತಿಗಳಾಗಿರುತ್ತಾರೆ ಈ ರೀತಿ ಬೆರಳು ನಿಮಗೂ ಇದ್ದರೆ ಒಂದು ಬಾರಿ ಮುಟ್ಟಿ ಅಲುಗಾಡಿಸಿ ನೋಡಿ ಅದು ಅಲುಗಾಡದೆ ಇದ್ದರೆ ನೀವು ತುಂಬಾ ಲಕ್ಕಿ ಪರ್ಸನ್ ಎಂದು ಅರ್ಥ

ಕೊನೆಯದಾಗಿ ಈ ಫುಟ್ ಶೇಪ್ ತುಂಬಾ ಡಿಫರೆಂಟ್ ಕೊನೆಯದಾಗಿ ಹೇಳಿದಂತೆ ಚಿಕ್ಕ ಬೆರಳು ಅಲುಗಾಡುವುದಿಲ್ಲ ಆದರೆ ಇದರಲ್ಲಿ ಮಾಂಸದ ಚಲನೆಯನ್ನು ಅಲುಗಾಡಿಸಲು ಆಗುವುದಿಲ್ಲ ಈ ರೀತಿಯವರು ಬದಲಾವಣೆಯನ್ನು ಕೋರಿಕೊಳ್ಳುತ್ತಾರೆ ಒಂದೇ ಕಡೆ ಇರಲು ಇಷ್ಟಪಡುವುದಿಲ್ಲ ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾರೆ ಎಲ್ಲರನ್ನೂ ಅಚ್ಚರಿಪಡಿಸುತ್ತಾರೆ ಇವರು ತುಂಬಾ ಪ್ರೀತಿಮಯರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರಲ್ಲಿ ರಸಿಕತನ ತುಂಬಾ ಹೆಚ್ಚಾಗಿರುತ್ತದೆ

ಏಳನೆಯದಾಗಿ ಈ ಫುಟ್ ಶೇಪನಲ್ಲಿ ಕೊನೆಯ ಬೆರಳು ತುಂಬಾ ಚಿಕ್ಕದಾಗಿರುತ್ತದೆ ಮಿಕ್ಕ ಬೆರಳುಗಳಿಗೂ ಅದಕ್ಕೂ ಸಂಬಂಧ ಇಲ್ಲದ ಹಾಗೆ ದೂರ ಇರುತ್ತದೆ ಈ ರೀತಿಯ ಪಾದ ಇರುವವರು ರೆಬೆಲ್ಸ್ಗಳು ಎಂದು ಹೇಳಬಹುದು ಜನ ಒಂದು ಹೇಳಿದರೆ, ಇವರು ಒಂದು ಮಾಡುತ್ತಾರೆ, ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚು ಮಾಡುತ್ತಾರೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸನ್ನು ಕಾಣುತ್ತಾರೆ ಅಷ್ಟೇ ಅಲ್ಲದೆ ತುಂಬಾ ಅದೃಷ್ಟವಂತ ವ್ಯಕ್ತಿಗಳಾಗಿರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.