ನಿಮ್ಮ ಹೆಸರು S ಅಕ್ಷರದಿಂದ ಶುರುವಾಗಿದೆಯಾ?
ನಿಮ್ಮ ಸ್ವಭಾವ ಏನು ?
ಅದೃಷ್ಟದ ದಿನ ಯಾವುದು ?
ಅದೃಷ್ಟದ ಸಂಖ್ಯೆ ಯಾವುದು ?
ಏನು ಕೆಲಸ ಮಾಡಿದರೆ ಲಕ್ ಗೊತ್ತಾ..

0 48

ನಿಮ್ಮ ಹೆಸರು S ಅಕ್ಷರದಿಂದ ಶುರುವಾಗಿದೆಯಾ?
ನಿಮ್ಮ ಸ್ವಭಾವ ಏನು ?
ಅದೃಷ್ಟದ ದಿನ ಯಾವುದು ?
ಅದೃಷ್ಟದ ಸಂಖ್ಯೆ ಯಾವುದು ?
ಏನು ಕೆಲಸ ಮಾಡಿದರೆ ಲಕ್ ಗೊತ್ತಾ..?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ಹೆಸರೇನಾದರೂ S ಅಕ್ಷರದಿಂದ ಶುರುವಾಗಿದ್ದರೆ ನಿಮ್ಮ ನಿಜವಾದ ಸ್ವಭಾವ ಏನು? ನಿಮ್ಮ ಅದೃಷ್ಟದ ಸಂಖ್ಯೆ ಯಾವುದು? ಯಾವ ರಂಗದಲ್ಲಿ ನೀವು ಯಶಸ್ಸನ್ನು ಕಾಣುತ್ತೀರ? ನೀವು ಯಾವ ರೀತಿ ಬದುಕಿದರೆ ಈ ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವವನ್ನು ಸಂಪಾದನೆ ಮಾಡುತ್ತೀರಾ? ಯಾವ ಕೆಲಸ ನಿಮಗೆ ಆಗಿ ಬರುತ್ತದೆ? ಯಾವ ದಿನ ನಿಮಗೆ ಶುಭದಿನ ಎಂದು ತಿಳಿಸಿ ಕೊಡುತ್ತೇವೆ ಬನ್ನಿ

S ಎನ್ನುವ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾಗಿದ್ದರೆ ವಿಶೇಷವಾಗಿ ನೀವು ನಗುನಗುತ್ತಾ ಜೀವನವನ್ನು ಸಾಗಿಸುತ್ತಿರುತ್ತೀರಾ ಬಹಳ ಬುದ್ಧಿವಂತಿಕೆ ಎನ್ನುವುದು ನಿಮಗೆ ಇರುತ್ತದೆ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಚಾಣಕ್ಯತನ ಎನ್ನುವುದು ಎಂದು ಕಾಣುತ್ತದೆ ಇನ್ನು ಯಾವಾಗಲೂ ನೀವು ನಗುತ್ತಿರುತ್ತೀರಾ ಮತ್ತೊಬ್ಬರನ್ನು ಕೂಡ ನಗಿಸುತ್ತಿರುತ್ತೀರಾ ಹಾಸ್ಯದ ಮನೋಭಾವ ಅಂದರೆ ಹಾಸ್ಯದ ಸ್ವಭಾವ ನಿಮಗೆ ಹೆಚ್ಚಾಗಿರುತ್ತದೆ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಹೆಚ್ಚು ಕಾಮಿಡಿಯನ್ನು ಮಾಡಿಕೊಂಡು ನೀವು ನಗುನಗುತ್ತಾ ನಿಮ್ಮ ಸುತ್ತಮುತ್ತಲು ಇರುವವರನ್ನು ಕೂಡ ಸಂತೋಷ ಎನ್ನುವುದನ್ನು ಹಂಚುತ್ತೀರಾ ಇನ್ನು ಸಾಮಾಜಿಕ ಕಾರ್ಯದಲ್ಲಿ ಧಾನ ಧರ್ಮಗಳಲ್ಲಿ ಹೆಚ್ಚು ಆಸಕ್ತಿ ಎನ್ನುವುದು ನಿಮಗೆ ಇರುತ್ತದೆ ವಿಶೇಷವಾಗಿ ನಿಮಗೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕು ಎಂಬ ಮನೋಭಾವನೆ ಇರುತ್ತದೆ ಇನ್ನು ಉದ್ಯೋಗ, ಯಾವುದೇ ಒಂದು ಕೆಲಸವನ್ನು ಕೊಟ್ಟರೆ ಅದನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತೀರಾ ಉದ್ಯೋಗದಲ್ಲಿ ಬಹಳ ಆಸಕ್ತಿ ಇದೆ ನಿಮ್ಮ ಮನಸ್ಸಿಗೆ ಎಷ್ಟೇ ನೋವಿರಬಹುದು ಫ್ಯಾಮಿಲಿ ಸಮಸ್ಯೆಗಳು ಏನೇ ಇದ್ದರೂ ಕೂಡ ಕೆಲಸದ ಜಾಗದಲ್ಲಂತೂ ಯಾವುದೇ ರೀತಿಯ ಕಾಂಪ್ರಮೈಸ್ ಎಂಬುದನ್ನು ಮಾಡಿಕೊಳ್ಳುವುದಿಲ್ಲ ಕೆಲಸವನ್ನು ಕರೆಕ್ಟಾಗಿ ಮಾಡಿ ಮುಗಿಸುತ್ತೀರಾ

ಇನ್ನು ಏನಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ನಿಮಗೆ ತುಂಬಾನೇ ಸಮಯ ಬೇಕು ಬಹಳ ಟೈಮ್ ಬೇಕು ನಿಮಗೆ ಸಡನ್ ಆಗಿ ಯಾವುದೇ ಒಂದು ನಿರ್ಧಾರವನ್ನು ನೀವು ಕೈಗೊಳ್ಳುವುದಿಲ್ಲ ಅದಕ್ಕೆ ಅಂತಾನೇ ಸಮಯವನ್ನು ತೆಗೆದುಕೊಳ್ಳುತ್ತೀರಾ ಆ ನಿರ್ಧಾರಕ್ಕೆ ನೀವು ಬದ್ಧರಾಗಿರುತ್ತೀರಾ ಯಾವುದಾದರೂ ಒಂದು ಮಾತನ್ನು ಕೊಟ್ಟರೆ ಆ ಮಾತನ್ನು ನೀವು ಜೀವನಪೂರ್ತಿ ನಡೆಸಿ ಕೊಡುತ್ತೀರಾ ಇನ್ನು ವಿಶೇಷವಾಗಿ ನೀವು ಈ ಸಮಾಜದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು ಎಂದು ಕೆಲಸವನ್ನು ಮಾಡುತ್ತೀರಾ ಸೆಲೆಬ್ರಿಟಿ ಆಗಬೇಕು ನಾನು ನಾಲ್ಕು ಜನಕ್ಕೆ ಗೊತ್ತಾಗಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಇರುತ್ತದೆ ಅದಕ್ಕೆ ಅಂತ ಬಹಳಾನೇ ಶ್ರಮವನ್ನು ಪಡುತ್ತೀರಾ

ಇನ್ನು ವಿಶೇಷವಾಗಿ ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಕೂಡ ನಿಮ್ಮ ಸ್ನೇಹಿತರಿಗಾಗಲಿ ಮನೆಯಲ್ಲಿ ಅಣ್ಣ ತಂಗಿ ಅಕ್ಕ ತಮ್ಮ ತಂದೆ ತಾಯಿ ಯಾರಿಗೆ ಸಮಸ್ಯೆ ಬಂದರು ಕೂಡ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೀರಾ ವಿಶೇಷವಾಗಿ ನಿಮ್ಮ ಸ್ವಭಾವ ಏನಪ್ಪಾ ಎಂದರೆ, ದುಡ್ಡಿನ ವಿಚಾರದಲ್ಲಿ ನಿಮಗೆ ಹೆಚ್ಚು ಆಸಕ್ತಿ ಎನ್ನುವುದು ಇಲ್ಲ ಸಂಪಾದನೆ ಮಾಡಬೇಕು ಆದರೆ ನಿಮ್ಮದು ನನ್ನದು ಎಂಬ ಅಹಂ ಭಾವ ಬಹಳಾನೇ ಕಡಿಮೆ ಇರುತ್ತದೆ ನಿಮಗೆ ಜೊತೆಗೆ ವಿದ್ಯೆಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತೀರಾ ಯಾವುದಾದರೂ ವಿದ್ಯೆ ಆಗಿರಬಹುದು ನೀವು ಪುಸ್ತಕದಲ್ಲಿರುವುದನ್ನು ಮಾತ್ರ ಓದುವುದಿಲ್ಲ ವಿಶೇಷವಾಗಿ ಸಮಾಜದಲ್ಲಿ ಯಾವ ರೀತಿ ನಾವು ಬದುಕಬೇಕು ಎನ್ನುವುದನ್ನು ಬಹಳ ಅರಿತುಕೊಂಡು ಅದರ ಬಗ್ಗೆ ಅಧ್ಯಯನವನ್ನು ಮಾಡಿ ಜನರ ಮನದಾಳವನ್ನು ತಿಳಿದು ಜೀವನವನ್ನು ಸಾಗಿಸುತ್ತೀರಾ

ಇನ್ನು ಈ S ಅಕ್ಷರದಿಂದ ಪ್ರಾರಂಭವಾದ ಹೆಸರಿನವರು ವ್ಯಕ್ತಿಗಳು ಯಾವ ದಿನ ಕೆಲಸವನ್ನು ಮಾಡಿದರೆ ಅದೃಷ್ಟ ಬರುತ್ತದೆ ಎಂದರೆ ಮೂರನೇ ತಾರೀಕು, 12ನೇ ತಾರೀಕು, 21ನೇ ತಾರೀಕು, ಹಾಗೂ 30ನೇ ತಾರೀಕು ಈ ನಾಲ್ಕು ತಾರೀಕುಗಳಲ್ಲಿ ನೀವು ಯಾವುದೇ ಒಂದು ಕೆಲಸವನ್ನು ಮಾಡಿದರೆ ಅದೃಷ್ಟ ಎನ್ನುವುದು ಸಿಗುತ್ತದೆ ನಿಮಗೆ ಏನಾದರೂ ಕಾರ್ಯಸಿದ್ಧಿ ಆಗಬೇಕು ನೀವು ಅಂದುಕೊಂಡ ಕೆಲಸ ಆಗಬೇಕು ಎಂದರೆ ನೀವು ಮಂಗಳವಾರ, ಗುರುವಾರ ಅಥವಾ ಶುಕ್ರವಾರ ಆ ಕೆಲಸಗಳನ್ನು ಮಾಡಿದರೆ ನಿಮಗೆ ಅದೃಷ್ಟ ಅಂದರೆ ಲಕ್ ಅನ್ನುವುದು ಸಿಗುತ್ತೆ ಇನ್ನು ಯಾವ ರೀತಿಯಾದಂತಹ ಬಣ್ಣದ ಬಟ್ಟೆಗಳನ್ನು ನೀವು ಹಾಕಬೇಕು ಎಂದರೆ ನೇರಳೆ ಬಣ್ಣದ ಬಟ್ಟೆ ಆಗಬಹುದು, ನೀಲಿ ಬಣ್ಣದ ಬಟ್ಟೆ ಆಗಬಹುದು ಅಥವಾ ಪಿಂಕ್ ಬಣ್ಣದ ಬಟ್ಟೆಗಳನ್ನು ನೀವು ಧರಿಸಿದರೆ ವಿಶೇಷವಾದಂತಹ ಅದೃಷ್ಟ ಎನ್ನುವುದು ಎನರ್ಜಿ ಎನ್ನುವುದು ನಿಮಗೆ ಸಿಗುತ್ತದೆ

ಇನ್ನು ನಿಮಗೆ ಏನಾದರೂ ಪರಿಹಾರ ಮಾಡಿಕೊಳ್ಳಬೇಕು ಏನಾದರೂ ಸಮಸ್ಯೆ ಇದೆ ಎಂದರೆ ವಿಶೇಷವಾಗಿ S ಅಕ್ಷರದ ಹೆಸರಿನ ವ್ಯಕ್ತಿಗಳು ಗುರುವಾರದ ದಿನ ಲಡ್ಡನ್ನು ಅಂದರೆ ಲಾಡುವನ್ನು ಶಿವನ ದೇವಾಲಯದಲ್ಲಿ ನೈವೇದ್ಯವನ್ನು ಮಾಡಿಸಿ ನಾಲ್ಕಾರು ಭಕ್ತರಿಗೆ ಹಂಚಿದರೆ ವಿಶೇಷವಾದಂತಹ ಪರಿಹಾರ ಆಗುತ್ತದೆ ಶಿವನ ಕೃಪೆ ಎನ್ನುವುದು ನಿಮಗೆ ಸಿಗುತ್ತದೆ ಇನ್ನು ಗುರುವಾರದ ದಿನ ಇನ್ನೊಂದು ಪರಿಹಾರ ಏನಪ್ಪಾ ಅಂದರೆ ಐದು ಕುಂಬಳಕಾಯಿಯನ್ನು ದಾನವನ್ನಾಗಿ ಮಾಡಬೇಕು ಬ್ರಾಹ್ಮಣರಿಗೆ ವಿಶೇಷವಾಗಿ 5 ಕುಂಬಳಕಾಯಿಯನ್ನು ದಾನವಾಗಿ ಮಾಡಿದರೆ ನಿಮಗೆ ಇರುವಂತಹ ಸಕಲ ದೋಷಗಳು ಕೂಡ ಕಳೆಯುತ್ತದೆ

ಇನ್ನು ಇನ್ನೊಂದು ಪರಿಹಾರ ಏನೆಂದರೆ ಗುರುವಾರದ ದಿನ ಅರಳಿ ಮರಕ್ಕೆ ನೀರನ್ನು ಹಾಕಿ ಪ್ರದಕ್ಷಿಣೆಯನ್ನು ಮಾಡಿ ಬಂದರೆ ಮನಸ್ಸಿಗೆ ಯಾವುದೋ ಒಂದು ರೀತಿಯಾದಂತಹ ಸಮಾಧಾನ ಎನ್ನುವುದು ಸಿಗುತ್ತದೆ ಇನ್ನು ಉದ್ಯೋಗದಲ್ಲಿ ಪ್ರಮೋಷನ್ ಎನ್ನುವುದು ನಿಮಗೆ ಬೇಗನೆ ಸಿಗುತ್ತದೆ ನೀವು ಬ್ಯಾಂಕಿಂಗ್ ಆಗಿರಬಹುದು, ಮ್ಯಾಥಮೆಟಿಕ್ಸ್ ಎನ್ನುವುದರಲ್ಲಿ ಬಹಳಾನೆ ಆಸಕ್ತಿ ಇರುತ್ತದೆ ನೀವು ಅಂತಹ ವೃತ್ತಿರಂಗದಲ್ಲಿ ಕೂಡ ಹೆಚ್ಚು ಬೆಳೆಯಬಹುದು

ಇನ್ನು ವಿಶೇಷವಾಗಿ ನಾವೇನಾದರೂ ಹೊಸ ಬ್ಯುಸಿನೆಸ್ ಮಾಡುತ್ತೇನೆ ವ್ಯಾಪಾರ ಮಾಡುತ್ತೇನೆ ಎನ್ನುವುದಾದರೆ ಪ್ರಿಂಟಿಂಗ್ ಪ್ರೆಸ್ ಅಥವಾ ಪುಸ್ತಕಕ್ಕೆ ಸಂಬಂಧಪಟ್ಟಂತೆ ಅಧ್ಯಯನಕ್ಕೆ ಸಂಬಂಧಪಟ್ಟ ಕೆಲಸವನ್ನು ಪ್ರಾರಂಭ ಮಾಡಿದರೆ ಅಥವಾ ಬಿಸಿನೆಸ್ ಅನ್ನು ಶುರು ಮಾಡಿದರೆ ವಿಶೇಷವಾದಂತಹ ಅನುಭವ ಫಲಗಳನ್ನು ನೀವು ಪಡೆಯುತ್ತೀರಾ ಲಾಭವನ್ನು ಪಡೆಯುತ್ತೀರಾ ಯಾವುದೇ ಕಾರಣಕ್ಕು ಕೂಡ ನೀವು ಪಾರ್ಟ್ನರ್ಶಿಪ್ ವ್ಯವಹಾರಗಳಿಗೆ ತಲೆ ಕೊಡದೆ ನೀವೇ ಏನಾದರೂ ಸ್ವಂತ ಬಿಜಿನೆಸ್ ಅನ್ನು ಮಾಡಬೇಕು ಅಂದುಕೊಂಡಿದ್ದರೆ ನೀವು ಸ್ವಂತವಾಗಿ ಈ ರೀತಿಯಾಗಿ ಉದ್ಯೋಗಗಳನ್ನು ಮಾಡಿದರೆ ಅದೃಷ್ಟ ಎಂದು ಹೇಳಬಹುದು

ನೋಡಿದ್ರಲ್ಲ ಸ್ನೇಹಿತರೆ S ಎಂಬ ಅಕ್ಷರದ ಹೆಸರಿನ ವ್ಯಕ್ತಿಗಳಿಗೆ ಯಾವ ರೀತಿಯಾದಂತಹ ಗುಣ ಸ್ವಭಾವ ಇರುತ್ತದೆ, ಅವರ ಅದೃಷ್ಟದ ಸಂಖ್ಯೆ ಯಾವುದು, ಅವರ ಅದೃಷ್ಟದ ದಿನಗಳು ಯಾವುದು, ಅವರ ಅದೃಷ್ಟದ ಬಣ್ಣ ಯಾವುದು ಮುಂತಾದವುಗಳನ್ನು ತಿಳಿಸಿಕೊಟ್ಟಿದ್ದೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.