ಮೂಗು ಹೇಳುತ್ತದೆ ಮನುಷ್ಯನ ಸ್ವಭಾವ

0 15,539

ಮೂಗು ಹೇಳುತ್ತದೆ ಮನುಷ್ಯನ ಸ್ವಭಾವ
ಮಾನವನ ದೇಹದಲ್ಲಿರುವ ಅಂಗಗಳು ಆತನ ಭವಿಷ್ಯ ಮತ್ತು ಸ್ವಭಾವವನ್ನು ಸೂಚಿಸುತ್ತದೆ ಮೂಗಿನಲ್ಲಿ ಅನೇಕ ರಹಸ್ಯಗಳಿವೆ ಗಿಳಿ ಕೊಕ್ಕಿನ ಮೂಗನ್ನು ಹೊಂದಿರುವ ವ್ಯಕ್ತಿ ಅರ್ಹತೆಯುಳ್ಳ ಜವಾಬ್ದಾರಿಯುತ ಹಾಗೂ ಧೃಡ ನಿರ್ಧಾರ ಹೊಂದಿರುವ ವ್ಯಕ್ತಿಯಾಗಿರುತ್ತಾರೆ ಅಧಿಕಾರವನ್ನು ಪಡೆಯಲು ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಾರೆ

ಇನ್ನೂ ದಪ್ಪ ಮೂಗು ಇರುವವರು ಬಲಶಾಲಿ ಗಳಗಿರುತ್ತಾರೆ ಇನ್ನೂ ಸಣ್ಣ ಮೂಗು ಹೊಂದಿರುವವರು ತುಂಬಾ ಶಕ್ತಿಹೀನ ವ್ಯಕ್ತಿಗಳಾಗಿರುತ್ತಾರೆ ಮಧ್ಯದಲ್ಲಿ ದಪ್ಪವಾಗಿರುವ ಮೂಗನ್ನು ಹೊಂದಿರುವವರು ಶ್ರೀಮಂತರು, ಪ್ರತಿಭಾವಂತರು ಮತ್ತು ಧೈರ್ಯಶಾಲಿಗಳಾಗಿರುತ್ತಾರೆ

ಇನ್ನೂ ದೊಡ್ಡ ಮುಖದ ಮೇಲೆ ಸಣ್ಣ ಮೂಗು ಅಥವಾ ಸಣ್ಣ ಮುಖದ ಮೇಲೆ ದೊಡ್ಡ ಮೂಗು ಇರುವ ವ್ಯಕ್ತಿಗಳು ಅನುಮಾನಸ್ಪದ ಸ್ವಭಾವದವರಾಗಿರುತ್ತಾರೆ ತೆಳ್ಳಗಿನ ಮೂಗಿನ ದೊಡ್ಡ ಹೊಳ್ಳಗಳು ಅಥವಾ ದೊಡ್ಡದಾದ ಮೂಗಿನ ಸಣ್ಣ ಹೊಳ್ಳೆಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲ ಹೃದಯ ಮತ್ತು ದುರ್ಬಲ ಮನಸ್ಸನ್ನು ಹೊಂದಿರುತ್ತಾರೆ. ನೇರ ತೆಳ್ಳಗಿನ ಉದ್ದನೆಯ ಮೂಗನ್ನು ಹೊಂದಿರುವ ವ್ಯಕ್ತಿಗಳು ಕಲಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಸದಾ ಉತ್ಸಾಹದಲ್ಲಿ ಇರುತ್ತಾರೆ

ತೆಳ್ಳಗೆ ಉದ್ದವಾಗಿ ಮೂಗು ವಕ್ರವಾಗಿದ್ದರೆ ಅವರು ಸ್ವಾರ್ಥಿ ಗುಣಗಳನ್ನು ಹೊಂದಿರುತ್ತಾರೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೀಗೆ ಹಲವಾರು ಉಲ್ಲೇಖಗಳಿವೆ ಮಚ್ಚೆ,ಮುಖ ಮತ್ತು ಕೈಗಳನ್ನು ನೋಡಿ ಗುಣ ಸ್ವಭಾವವನ್ನು ಗುರುತಿಸುವಂತಹ ಆತನ ಭವಿಷ್ಯವನ್ನು ತಿಳಿಸುವ ಸಂಗತಿಗಳಿವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.