ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಅದೃಷ್ಟ ಅಂಶಗಳು

0 43

ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮಿಥುನ ರಾಶಿಯಲ್ಲಿ ಜನಿಸಿದವರು ಸುಂದರ ಮತ್ತು ಲಕ್ಷಣವುಳ್ಳವರಾಗಿ ದೈಹಿಕ ಸಾಮರ್ಥ್ಯ ಗಿಂತ ಮಾನಸಿಕ ಸಾಮರ್ಥ್ಯವು ಹೆಚ್ಚಾಗಿರುತ್ತದೆ ಆದರೆ ಇವರು ಸ್ವಾರ್ಥಿಗಳಾಗಿದ್ದು ಪ್ರತಿಷ್ಠೆ ಮತ್ತು ಸ್ವಾಭಿಮಾನವನ್ನು ಹೆಚ್ಚಾಗಿ ಹೊಂದಿರುತ್ತಾರೆ ವಾದ ವಿವಾದಗಳು ಮತ್ತು ಚರ್ಚೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ, ಇವರನ್ನು ಮಾತಿನಲ್ಲಿ ಸೋಲಿಸುವುದು ಬಹಳ ಕಷ್ಟ ಯಾವುದೇ ಕೆಲಸವನ್ನು ಅತಿ ಜಾಗ್ರತೆಯಿಂದ ಮಾಡಿ ಮುಗಿಸುತ್ತಾರೆ

ಇವರದ್ದು ದ್ವಿಗುಣ ಸ್ವಭಾವವಾಗಿದ್ದು ದೃಢನಂಬಿಕೆಯನ್ನು ಹೆಚ್ಚಾಗಿ ಹೊಂದಿರುತ್ತಾರೆ ಆದರೂ ಸ್ಥಿರ ಬುದ್ಧಿ ಸ್ವಲ್ಪ ಕಡಿಮೆ ಇರುತ್ತದೆ ಗಂಭೀರವಾದ ಮುಖವುಳ್ಳವರಾಗಿದ್ದು ಸ್ವಲ್ಪ ಆಸೆ ಪ್ರವೃತ್ತಿಯವರು ಆಗಿರುತ್ತಾರೆ ಪತ್ನಿಯಿಂದ ಆಸ್ತಿಪಾಸ್ತಿ ಪಡೆಯುವ ಅದೃಷ್ಟವು ಇವರಿಗಿರುತ್ತದೆ ಇವರು ಅದು ಸೂಕ್ಷ್ಮಜೀವಿಗಳಾಗಿದ್ದು ಏಕಲವ್ಯನ ತರಹ ಗುರು ಇಲ್ಲದೆ ಅನೇಕ ವಿದ್ಯೆಗಳನ್ನು ಕಲಿತಿರುತ್ತಾರೆ ಅಂದದ ಬರವಣಿಗೆ ಇವರದ್ದಾಗಿದ್ದು ಉತ್ತಮ ಭವಿಷ್ಯವನ್ನು ಮುಂದೆ ರೂಪಿಸಿಕೊಳ್ಳುತ್ತಾರೆ ವಿರೋಧಿಗಳನ್ನು ಮಟ್ಟ ಹಾಕದೆ ಇವರು ಬಿಡುವವರಲ್ಲ ಸಂತಾನ ನ್ಯೂನ್ಯತೆ ಯಂತಹ ಸಮಸ್ಯೆಗಳು ಇವರನ್ನು ಕಾಡುತ್ತಿರುತ್ತದೆ

ಮಿಥುನ ರಾಶಿಯ ಅಧಿಪತಿ ಬುಧ ಬುಧ ಗ್ರಹವು ಬಲಿಷ್ಠವಾಗಿದ್ದರೆ ಸಾಹಿತ್ಯ ಮತ್ತು ಗಣಿತ ಕ್ಷೇತ್ರಗಳಲ್ಲಿ ಹೆಚ್ಚು ಚುರುಕಾಗಿರುತ್ತಾರೆ ಮಿಥುನ ರಾಶಿಗೆ ಅದೃಷ್ಟದ ರತ್ನ ಪಚ್ಚೆ, ಬಣ್ಣಗಳು ಹಸಿರು ಮತ್ತು ನೀಲಿ ಹಾಗೆಯೇ ಬುಧವಾರ ಮತ್ತು ಶುಕ್ರವಾರಗಳು ಶುಭ ದಿನಗಳು ಅದೃಷ್ಟದೇವತೆ ವಿಷ್ಣು ಅದೃಷ್ಟದ ಸಂಖ್ಯೆಗಳು ಐದು ಮತ್ತು 14 ಹಾಗೆಯೇ ಅಶುಭಕರ ಸಂಖ್ಯೆ 6 ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳು ಕುಂಭ ಮಕರ ತುಲಾ ಮತ್ತು ಕರ್ಕ ರಾಶಿ ಮಿಥುನ ರಾಶಿಯ ಶತ್ರುರಾಶಿಯಾಗಿದೆ

ಮಿಥುನ ರಾಶಿಯವರ ವಿಶೇಷ ಗುಣಗಳು ಇವರಿಗೆ ಆತ್ಮಭಿಮಾನವು ಹೆಚ್ಚಾಗಿದ್ದು ಜೊತೆಗೆ ಯಾವುದೇ ಕೆಲಸದಲ್ಲಿ ಬೇಗನೆ ಪರಿಣಿತರಾಗುತ್ತಾರೆ
” ಓಂ ಗಜದ್ವಜಾಯ ವಿದ್ಮಹಿ ಸುಖಹಸಾಯ ಧೀಮಹಿ ತನ್ನೋ ಬುಧ ಪ್ರಚೋದಯಾತ್”
ಎಂಬ ಬುಧ ಮಂತ್ರದಿಂದ ವಿಶೇಷ ಫಲವು ಸಿಗುತ್ತದೆ ಜೊತೆಗೆ ವಿಷ್ಣುವಿನ ಜೊತೆಗೆ ವಿಷ್ಣುವಿನ ಅವತಾರವುಳ್ಳ ದೇವರುಗಳಾದ ರಾಮ ನರಸಿಂಹ ಆರಾಧನೆಯಿಂದ ಮಿಥುನ ರಾಶಿಯವರು ಬೇಗನೆ ಯಶಸ್ಸು ಗಳಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.