ಮಿಥುನ ರಾಶಿಯ 2023 ರ ರಾಶಿಫಲ ಹೇಗಿದೆ ತಿಳಿಯಿರಿ

0 30

ಮಿಥುನ ರಾಶಿಯ 2023 ರ ರಾಶಿಪಾಲ ಹೇಗಿದೆ ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಮಿಥುನ ರಾಶಿಯವರ 2023ರ ರಾಶಿಫಲ ಹೇಗೆ ಇದೆ ಅನ್ನೋದನ್ನು ತಿಳಿಸಿ ಕೊಡುತ್ತೇವೆ ಇದರಲ್ಲಿ ವಿಶೇಷವಾಗಿ ಮಿಥುನ ರಾಶಿಯವರಿಗೆ 2023ರಲ್ಲಿ ಯಾವ ಯಾವ ಒಳ್ಳೆಯ ಪಲಗಳು ಸಿಗುತ್ತದೆ ಯಾವ ಯಾವ ಕೆಟ್ಟ ಫಲಗಳು ಸಿಗುತ್ತದೆ ಏನೇನು ಒಳ್ಳೆಯದಾಗುತ್ತದೆ ಏನೇನು ಕೆಟ್ಟದ್ದಾಗುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೆಯದಾಗಿ 2023ರಲ್ಲಿ ನಿಮ್ಮ ಹಣಕಾಸಿನ ವ್ಯವಸ್ಥೆ ಹೇಗಿರುತ್ತದೆ ಎನ್ನುವ ವಿಷಯಕ್ಕೆ ಬಂದರೆ ವಿಶೇಷವಾಗಿ ಈ ವರ್ಷದಲ್ಲಿ ಅವರ ಹಣಕಾಸಿನ ಪರಿಸ್ಥಿತಿ ಇವರು ಅಂದುಕೊಂಡಂತೆ ಆಗುತ್ತದೆ ಅಂತ ಹೇಳಬಹುದು ಮಿಥುನ ರಾಶಿಯವರ ಒಂದು ಒಳ್ಳೆಯ ವಿಷಯ ಏನೆಂದರೆ ಇವರಿಗೆ ದುಡ್ಡು ಹಾಗೂ ಹಣಕಾಸಿನ ವ್ಯವಸ್ಥೆ ಹೇಗೆ ಮಾಡಿಕೊಳ್ಳುವುದು ಅಂತ ಇವರಿಗೆ ಗೊತ್ತಿರುತ್ತದೆ ಇದನ್ನು ಹೇಗೆ ಮ್ಯಾನೇಜ್ ಮಾಡಬೇಕು ಎನ್ನುವುದು ಕೂಡ ಇವರಿಗೆ ಗೊತ್ತಿರುತ್ತದೆ ಇದೇ ಕಾರಣಕ್ಕಾಗಿ ಈ ಒಂದು ವರ್ಷದಲ್ಲಿ ಇವರ ಹಣಕಾಸಿನ ಪರಿಸ್ಥಿತಿ ತುಂಬಾ ಹೆಚ್ಚಾಗುತ್ತದೆ ಅಂತ ಹೇಳಲಾಗುತ್ತದೆ ಇದಲ್ಲದೆ ನಿಮಗೆ ಎಪ್ರಿಲ್ 22ರ ನಂತರ ನಿಮಗೆ ಯಾವುದಾದರೂ ಹಣ ಬರಬೇಕು ಅಂತ ಇದ್ದರೆ ಅಥವಾ ಬಂದಿಲ್ಲ ಅಂದರೆ ಹಣ ಎಪ್ರಿಲ್ 22 ನಂತರ ಸಿಗುವ ಚಾನ್ಸಸ್ ಜಾಸ್ತಿ ಇರುತ್ತದೆ ಇದಲ್ಲದೆ ನೀವು ಇಲ್ಲಿಯವರೆಗೂ ಯಾವುದೇ ಒಂದು ಹಣಕಾಸಿನ ತೊಂದರೆ ಎದುರಿಸಿಕೊಂಡು ಬಂದಿದ್ದೀರಾ ಅಂದರೆ

ಆ ತೊಂದರೆ ನಿಮಗೆ ಕಡಿಮೆಯಾಗುತ್ತದೆ ನಿಮಗೆ ಸಾಕಷ್ಟು ಸಂಪತ್ತು ನಿಮಗೆ ಈ ವರ್ಷದಲ್ಲಿ ಸಿಗುತ್ತದೆ ಅಂತ ಹೇಳಬಹುದು ಹಾಗೆ ಎರಡನೇ ವಿಚಾರಕ್ಕೆ ಬಂದರೆ ನಿಮ್ಮ ಪ್ರೀತಿಯ ವಿಚಾರಕ್ಕೆ ಬಂದರೆ ವಿಶೇಷವಾಗಿ2022 ರಲ್ಲಿ ನಿಮಗೆ ಏನಾಗುತ್ತಿತ್ತು ಅಂದರೆ ನೀವು ಇನ್ನೊಬ್ಬರನ್ನು ಖುಷಿ ಪಡಿಸುವುದಕ್ಕಾಗಿ ಅಥವಾ ಇನ್ನೊಬ್ಬರ ಜೊತೆ ಟೈಮ್ ಸ್ಪೆಂಡ್ ಮಾಡುವುದಕ್ಕಾಗಲಿ ನೀವು ಟೈಮ್ ಕೊಡುತ್ತಿದ್ದೀರಿ ಹಾಗೆ ನಿಮ್ಮ ಮೇಲೆ ನೀವು ಟೈಮ್ ಕೊಡುತ್ತಿರಲಿಲ್ಲ ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಕೆಲಸಗಳು ನಿಂತು ಹೋಗುವುದಾಗಲಿ ಸಾಕಷ್ಟು ಪ್ರಾಬ್ಲಮ್ ಗಳನ್ನು ನೀವು ಎದುರಿಸಿದ್ದರಿ ಆದರೆ 2023ರಲ್ಲಿ ಆ ತಪ್ಪು ನಿಮಗೆ ತಿಳಿದು ಸಾಕಷ್ಟು ನಿಮ್ಮ ಬಗ್ಗೆ ನೀವು ಫೋಕಸ್ ಮಾಡುತ್ತೀರಾ ಹಾಗೆ ನಿಮ್ಮ ಜೀವನವನ್ನು ನೀವು ಸಾಕಷ್ಟು ವೃದ್ಧಿ ಗೊಳಿಸುತೀರಾ ಅಂತ ಹೇಳಬಹುದು.

ಇದಲ್ಲದೆ ಇವರು ಮಾಡುವ ಇನ್ನೊಂದು ತಪ್ಪು ಎಂದರೆ ಇವರ ಫ್ಯಾಮಿಲಿ ರೆಸ್ಪಾನ್ಸಿಬಿಲಿಟಿ ಏನು ಇರುತ್ತದೆ ಎಲ್ಲವನ್ನೂ ಇವರು ತೆಗೆದುಕೊಳ್ಳುವುದಕ್ಕೆ ಸಿದ್ಧರಿರುತ್ತಾರೆ ಅದರ ಜೊತೆಗೆ ಇವರು ಬೇರೆ ವಿಷಯಕ್ಕೆ ಗಮನ ಕೊಡುವುದನ್ನು ಕಮ್ಮಿ ಮಾಡುತ್ತಾರೆ ಈ ಕಾರಣದಿಂದಾಗಿ ಇವರು ತಮ್ಮ ವೈಯಕ್ತಿಕ ಜೀವನಕ್ಕೆ ಗಮನ ಕೊಡುವುದು ಕಮ್ಮಿ ಮಾಡುತ್ತಾರೆ ಈ ಕಾರಣದಿಂದ ಇವರಿಗೆ ಸಾಕಷ್ಟು ತೊಂದರೆ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ ಇದರಿಂದಾಗಿ ಈ ವರ್ಷ ಇವರು ಸ್ವಲ್ಪ ಬದಲಾವಣೆ ಮಾಡಿಕೊಂಡರೆ ತುಂಬಾ ಒಳ್ಳೆಯದು ಹಾಗೆ ಮೂರನೆಯದಾಗಿ ಇವರ ಒಂದು ಕೆಲಸದ ಕಾರ್ಯದ ವಿಷಯಕ್ಕೆ ಬಂದರೆ ವಿಶೇಷವಾಗಿ 2023ರಲ್ಲಿ ಯಾವುದೇ ರೀತಿಯ ತೊಂದರೆ ಬರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.