ಮೇಷ ರಾಶಿಯವರ ಸಂಪೂರ್ಣ ಜಾತಕ

0 35

ಮೇಷ ರಾಶಿಯವರ ಸಂಪೂರ್ಣ ಜಾತಕ

ನಮಸ್ಕಾರ ಸ್ನೇಹಿತರೆ, ಎಲ್ಲರ ದಲ್ಲಿಯೂ ಮುಂದೆ ಶಕ್ತಿ ಹಠ ಏನಾದರೂ ಕೆಲಸ ಇಡಿದರೆ ಮುಗಿಸುತ್ತಾರೆ ಪ್ರಾಯೋಗಿಕ ಯೋಚನೆ ಮುಖದ ಮೇಲೆ ಹೊಡೆದ ಹಾಗೆ ಮಾತನಾಡುತ್ತಾರೆ ನೇರ ನನ್ನದೇ ನಡೆಯಬೇಕು ಎನ್ನುವ ಹಠ ಗರ್ವ ಪಡುತ್ತಾರೆ ಅವರ ಬಗ್ಗೆ ಅವರೇ ಹೋಗಳಿ ಕೊಳ್ಳುತ್ತಾರೆ ಧೈರ್ಯ ಜಾಸ್ತಿ ಬೇರೆಯವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಕೋಪ ಹಠ ಸಾಧಿಸಲು ಹೋದಾಗ ಸಂಬಂಧಗಳಲ್ಲಿ ಬಿರುಕು ಏನಾದರೂ ನಡೆಯುವಾಗ ಮುಖದ ಮೇಲೆ ಹೊಡೆದ ಹಾಗೆ ಮಾತು ಇದರಿಂದ ಬೇರೆಯವರಿಗೆ ಕಿರಿಕಿರಿ ಮೇಷ ರಾಶಿಯವರ ಈ ಗುಣ ಸಾಮಾನ್ಯ ಇಗೋ ಜಾಸ್ತಿ ಇವರು ಹೇಳಿದೆ ಆಗಬೇಕು ಎನ್ನುವ ಭಾವನೆ ಬೇರೆಯವರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಲ್ಲ ಕೇಳಿಸಿಕೊಳ್ಳುವ ತಾಳ್ಮೆ ಕೂಡ ಇರಲ್ಲ ಸಾಮಾನ್ಯ ಗುಣ ಸತ್ಯ ಹೇಳ್ತಾರೆ

ಸಂಘರ್ಷ ಜೀವನ ಸೃಜನಶೀಲ ಮೆದುಳು ಕ್ರಿಯಾಶೀಲ ಮುಖದಲ್ಲಿ ಆಕರ್ಷಣೆ ಕಣ್ಣಿನಲ್ಲಿ ಹೊಳಪು ಅವಗುಣ ಕೋಪ ಯಾವುದೇ ಕಾರಣ ಇಲ್ಲದೆ ಅಭಿಮಾನ ವಾದ-ವಿವಾದ ವಿತಂಡವಾದ ಎಲ್ಲಾ ನನಗೆ ಬೇಕು ಅನ್ನುತ್ತಾರೆ ಪುರುಷರ ಸ್ವಭಾವ ಕೋಪ ಅಂದ ಮುಖದ ಆಕೃತಿ ಸಾಮಾನ್ಯ ಸ್ಪಷ್ಟ ಅಭಿವ್ಯಕ್ತಿ ಸ್ವತಂತ್ರ ಆದರ್ಶ ನಾಯಕ ಗುಣ ಸಮಾಜದಲ್ಲಿ ಎದ್ದು ಕಾಣುತ್ತೆ

ಇವರಿಗೆ ಗುರಿ ತಲುಪದೆ ಶಾಂತಿ ಸಿಗಲ್ಲ ಕೂಡಲೇ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಅವಿವೇಕೆತನ ಕಲ್ಪನಾ ಶಕ್ತಿಯ ಕೊರತೆ ಭಾವನೆ ಕಡಿಮೆ ಸಿಟ್ಟು ಅಧಿಕಾರ ಅವಿವೇಕತನದ ಕಾರಣ ತೊಂದರೆ ಅನುಭವಿಸುತ್ತಾರೆ ಬೇರೆಯವರ ಮೇಲೆ ಆಕ್ಷೇಪ ಮಾಡುತ್ತಾರೆ ಕ್ಷಮಿಸಲ್ಲ ಇವರೇ ಒಂದೇ ಸ್ಥಳದಲ್ಲಿ ಇರಲು ಆಗಲ್ಲ

ವಾಕ್ಪಟು ಪ್ರತಿಭಾವಂತ ಹಣ ಉಳಿಸಲು ಆಗಲ್ಲ ಮಹಿಳೆಯರ ಸ್ವಭಾವ ಅಭಿಮಾನ ಜಾಸ್ತಿ ಸಾಹಸಿ ಬೇರೆಯವರ ಟೀಕೆ ಸಹಿಸಲ್ಲ ಧೈರ್ಯ ಜಾಸ್ತಿ ಹೊರಗೆ ನೋಡಲು ಜೋರು ತರ ಆದರೆ ಒಳಗಡೆ ಮೃದು ಬೇರೆಯವರಿಗೆ ನೋವು ಕೊಡಲ್ಲ ನಿರಂಕುಷ ಏಕಾಂಗಿತನ ಕಾಡುತ್ತದೆ ಗಂಡನ ಮೇಲೆ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಾರೆ

ಬೇರೆಯವರ ಬಗ್ಗೆ ಯೋಚನೆ ಮಾಡಲ್ಲ ಮಾತು ನೇರ ಖರ್ಚು ಅಧಿಕ ಕೆಲಸ ವ್ಯವಹಾರ ನಾಯಕತ್ವ ಬಯಸುವ ಕೆಲಸ ವಿದ್ಯುತ್ ಸಂಬಂಧಿ ಕೆಲಸ ಸರ್ವೇಕ್ಷಣೆ ಪೊಲೀಸ್ ಮಿಲಿಟರಿ ಮೆಡಿಕಲ್ ಇಂಜಿನಿಯರಿಂಗ್ ಸರ್ಜನ್ ಮೆಕ್ಯಾನಿಕಲ್ ಇಂಜಿನಿಯರ್ ಐ.ಟಿ. ಆಟೋಟ ಸಾಹಸ ಕ್ರೀಡೆ ಟ್ರಾವೆಲಿಂಗ್ ರಿಯಲ್ ಎಸ್ಟೇಟ್ ಇಟ್ಟಿಗೆ ತಯಾರಿಕೆ ಹೊಂದಿಕೆ ರಾಶಿ ಮೇಷ, ಸಿಂಹ, ಧನು ಒಳ್ಳೆಯ ಜೋಡಿ ಮಿಥುನ ತುಲಾ,ಕುಂಭ ಒಳ್ಳೆಯ ಜೋಡಿ

ವೃಷಭ ಕನ್ಯಾ ಮಕರ ಸಾಮಾನ್ಯ ಕಟಕ, ವೃಶ್ಚಿಕ, ಮೀನಾ ಆಗಿ ಬರಲ್ಲ ಪ್ರೇಮ ಜೀವನ ಪ್ರೇಮ ಜೀವನದಲ್ಲಿ ಲವ್ ಜಾಸ್ತಿಯಾದರೆ ಲವ್ ಫೇಲ್ಯೂರ್ ಆಗೋದು ಕೂಡ ಜಾಸ್ತಿ ಮಹತ್ವವಾದ ವರ್ಷ 9, 18,27,36,45, 54,67, 72 ಮೇಷ ರಾಶಿಯವರು ಕಟಕ ವೃಶ್ಚಿಕ ಮೀನ ರಾಶಿಯವರಿಂದ ದೂರ ಇರಿ ಸಿಂಹರಾಶಿಯವರು ಇವರಿಗೆ ಜಾಸ್ತಿ ಸಹಾಯಕ್ಕೆ ಬರುತ್ತಾರೆ ಮಿಥುನ,ತುಲಾ, ಕುಂಭ ಶ್ರೇಷ್ಠ ಮಿತ್ರ ವೃಷಭ, ಕನ್ಯಾ,ಮಕರ ದೊಂದಿಗೆ ಸ್ನೇಹ ಮಾಡಿದರೆ ಸಹಾಯಕ್ಕೆ ಬರುತ್ತಾರೆ ಶುಭವಾರ

ರವಿವಾರ ಮಂಗಳವಾರ ಸೋಮವಾರ ಶುಭ ಸಂಖ್ಯೆ 1,2,3,9,6,8 ಸಾಮಾನ್ಯ 4,6,7 ಅಶುಭ ಅದೃಷ್ಟ ಲೋಹ ತಾಮ್ರ ಅದೃಷ್ಟ ಬಣ್ಣ ಹಳದಿ,ಹಸಿರು ಕಿತ್ತಳೆ,ಬಿಳಿ,ಕೆಂಪು,ಕಪ್ಪು ಆಗಲ್ಲ ಆರೋಗ್ಯ ಉಸಿರಾಟ ಸಮಸ್ಯೆ ಬಿಪಿ ಕೋಪ ಪೈಲ್ಸ್ ಸೊಂಟ ನೋವು ಜೋಮು ಹಿಡಿಯುವಿಕೆ ಹನುಮಾನ್ ಉಪಾಸನೆ ಒಳ್ಳೆಯದು ಮಂತ್ರ ಓಂ ಕ್ರೀಂ ಕ್ರೂo ಶ: ಭೂಮಿಯ ನಮಃ ಹತ್ತು ಸಾವಿರ ಬಾರಿ ಜಪ ಗುರುವಿನ ಮೂಲಕ ಮಂತ್ರ ಸ್ವೀಕರಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.