ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತ ಇಂದಿನ ವಿಶೇಷ ದಿನ ಭವಿಷ್ಯ

0 9

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ; ಮೇಷ ರಾಶಿಯವರು ಹೊಸ ಕೆಲಸಗಳಿಗೆ ನಿರ್ಧಾರ ತೆಗೆದುಕೊಳ್ಳಬಹುದು ಪ್ರೀತಿ ಮಾಡುತ್ತಿರುವವರಿಗೆ ಒಳ್ಳೆಯ ದಿನ ಸಂತಾನ ಬಯಸುವವರಿಗೆ ಶುಭದಿನ

ವೃಷಭ ರಾಶಿ; ಆರ್ಥಿಕ ವಿಚಾರಗಳಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಸಂಗಾತಿಯ ಸಹಾಯ ಪಡೆದರೆ ಲಾಭ ಆಗುತ್ತದೆ. ಸ್ನೇಹಿತರನ್ನು ಭೇಟಿ ಮಾಡಲು ಒಳ್ಳೆಯ ದಿನ ನೌಕರಿಯಲ್ಲಿ ಶುಭ ಸುದ್ದಿ ಕೇಳುವಿರಿ

ಮಿಥುನ ರಾಶಿ; ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ವ್ಯವಹಾರದಲ್ಲಿ ಲಾಭ ಗಳಿಸುವಿರಿ ಕೆಲಸದ ವೇಳೆ ಸ್ವಲ್ಪ ಆಯಾಸ ಕಾಡಬಹುದು ವಸ್ತುಗಳನ್ನು ಖರೀದಿಸಲು ಒಳ್ಳೆಯ ದಿನ ಮಾತನ್ನು ಸ್ವಲ್ಪ ಕಡಿಮೆ ಮಾಡಿ

ಕರ್ಕಾಟಕ ರಾಶಿ; ಇಂದು ಅತ್ಯಂತ ಪ್ರಯೋಗಶೀಲರಾಗಿರುತ್ತೀರಿ ನಿಮ್ಮಲ್ಲಿರುವ ಆತ್ಮವಿಶ್ವಾಸ ಎಲ್ಲಾ ಅಡಚಣೆಗಳನ್ನು ದೂರಮಾಡುತ್ತದೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಕುಟುಂಬದ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳಲಿ ಶುಭದಿನ

ಸಿಂಹ ರಾಶಿ; ಪ್ರಯತ್ನ ಮಾಡಿದರೆ ನಿಮಗೆ ಒಳ್ಳೆಯ ಯಶಸ್ಸು ದೊರೆಯುತ್ತದೆ. ಸ್ವಲ್ಪ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಸ್ವಲ್ಪ ಸಮಯ ಏಕಾಂಗಿಯಾಗಿ ಕಳೆಯಬೇಕಾಗುತ್ತದೆ ಕಚೇರಿಯ ಕೆಲಸದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಭವಿಷ್ಯದಲ್ಲಿ ಅದರಿಂದ ಲಾಭ ದೊರೆಯುತ್ತದೆ

ಕನ್ಯಾ ರಾಶಿ; ಬಿಜಿಯಾಗಿದ್ದರು ಇವತ್ತಿನ ದಿನ ಒಳ್ಳೆಯದಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಲಾಭ ಇದೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ ಜನರು ಕೂಡ ನಿಮ್ಮ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿರುತ್ತಾರೆ

ತುಲಾ ರಾಶಿ; ಕಚೇರಿಯಲ್ಲಿ ನಿಮಗೆ ಸಂಪೂರ್ಣ ಸಫಲತೆ ಇರುತ್ತದೆ ವೃತ್ತಿ ಜೀವನದಲ್ಲಿ ಇರುವ ತೊಡಕುಗಳು ನಿವಾರಣೆಯಾಗುತ್ತದೆ ಹೊಸ ಸ್ನೇಹಿತರ ಭೇಟಿಯಾಗಬಹುದು ಯಾವುದೇ ದೂರದ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ

ವೃಶ್ಚಿಕ ರಾಶಿ; ನಂಬಿಕೆ ಇಟ್ಟು ಶ್ರಮಪಟ್ಟು ಕೆಲಸ ಮಾಡಿ ಜನರೊಂದಿಗೆ ಬೆರೆಯಿರಿ ಇದರಿಂದ ಹೊಸ ಹೊಸ ಅನುಭವಗಳು ನಿಮಗೆ ಆಗುತ್ತದೆ. ಹಳೆಯ ನೆನಪುಗಳನ್ನು ಮರೆಯಲು ಪ್ರಯತ್ನಿಸಿ

ಧನು ರಾಶಿ; ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿ ಸಿಗುತ್ತದೆ ಹೊಸ ಕೆಲಸ ಆರಂಭಿಸುವ ಮುನ್ನ ಎಚ್ಚರಿಕೆ ವಹಿಸಿ ಮಾತನಾಡುವ ಮುನ್ನ ಇತರರ ಬಗ್ಗೆ ಗಮನಿಸಿ ಮಾತಾಡಿ. ಕಚೇರಿಯ ಕೆಲಸಗಳಲ್ಲಿ ಎದುರಾಗಿರುವ ವಿಘ್ನಗಳು ನಿವಾರಣೆಯಾಗುತ್ತದೆ

ಮಕರ ರಾಶಿ; ವಿಶಿಷ್ಟ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ ಸಂಗಾತಿಯೊಂದಿಗೆ ಹೊಸ ವಿಚಾರಗಳನ್ನು ಚರ್ಚಿಸುವಿರಿ ಯಾವುದಕ್ಕೂ ಹೆದರದೆ ಧೈರ್ಯವಾಗಿ ಮುನ್ನಡೆಯಿರಿ

ಕುಂಭ ರಾಶಿ; ಧೈರ್ಯ ಮತ್ತು ತಾಳ್ಮೆ ಇಂದ ಕೆಲಸ ಮಾಡಿ ಹಳೆ ಸ್ನೇಹಿತರ ಪರಿಚಯವಾಗುತ್ತದೆ ಅಂದುಕೊಂಡ ಕೆಲಸ ಪೂರ್ಣಗೊಳ್ಳುತ್ತದೆ ಅನಗತ್ಯ ಖರ್ಚನ್ನು ನಿಲ್ಲಿಸಿರಿ ಈ ದಿನ ಲಾಭದಾಯಕವಾಗಿರುತ್ತದೆ

ಮೀನ ರಾಶಿ; ನಿಮ್ಮ ಬದುಕಿನ ಹೊಸ ವಿಷಯಗಳನ್ನು ತಿಳಿಯುವಿರಿ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಯಶಸ್ಸು ಸಿಗುತ್ತದೆ ಸಂಗಾತಿಯೊಂದಿಗೆ ದೂರದ ಪ್ರಯಾಣ ಕೈಗೊಳ್ಳುವಿರಿ ಕೆಲಸದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

Leave A Reply

Your email address will not be published.