ಮನೆಯ ಹೆಣ್ಣುಮಕ್ಕಳು ಈ ಸಣ್ಣ ಕೆಲಸವನ್ನು ಮಾಡಿದರೆ ದಾರಿದ್ರ್ಯ ದೂರವಾಗಿ | ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ನಮಸ್ಕಾರ ಸ್ನೇಹಿತರೆ, ಅಂದುಕೊಂಡ ಕೆಲಸ ನೆರವೇರಬೇಕು ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು, ಅಭಿವೃದ್ಧಿಯಾಗಬೇಕು, ದೇವರ ಕೃಪೆ ನಮ್ಮ ಮೇಲೆ ಇರಬೇಕು, ಬೇಗ ಸಾಧನೆಯನ್ನು ಮಾಡಬೇಕು ಎಂದಾದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ಒಂದು ಸಣ್ಣ ಕೆಲಸವನ್ನು ಮಾಡಬೇಕು. ಯಾವ ಕೆಲಸವದು? ನಿಜವಾಗಿಯೂ ಆ ಕೆಲಸವನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತಾ? ಎಂದುಕೊಳ್ಳುವವರು ಇದನ್ನು ಸಂಪೂರ್ಣವಾಗಿ ಓದಿ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿದ್ದರೆ ಅದಕ್ಕೇ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಶ್ರೀ ಸಂತೋಷ್ ಜೋಷಿ 9448167674
ಈ ಒಂದು ಮಂತ್ರವನ್ನು ಹೆಣ್ಣುಮಕ್ಕಳು ಪಠಿಸುವುದರಿಂದ ಎಲ್ಲಾ ಕಷ್ಟಗಳು ನಿಧಾನವಾಗಿ ದೂರವಾಗುತ್ತದೆ, ಆ ಮಂತ್ರ ಯಾವುದು ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿ ಕೊಡುತ್ತಿದ್ದೇವೆ.
ಮನೆಯಲ್ಲಿ ದಾರಿದ್ರ್ಯತನ ಕಾಡುತ್ತಿದ್ದರೆ ಸದಾಕಾಲ ಜಗಳ ನಡೆಯುತ್ತಿದ್ದರೇ ಸಾಲದ ಭಾದೆ ನಿಮ್ಮನ್ನು ಕಾಡುತ್ತಿದ್ದರೆ,ಸಾಲ ಕೊಟ್ಟ ಹಣವನ್ನು ಹಿಂತಿರುಗಿಸದೆ ಇದ್ದರೆ, ಸಂತಾನ ಸಮಸ್ಯೆಗಳು ಕಾಡುತ್ತಿದ್ದರೆ, ಸ್ವಂತ ಮನೆ ಕನಸು ಇನ್ನೂ ಈಡೇರದಿದ್ದರೆ, ಈ ಒಂದು ಮಂತ್ರವನ್ನು ಪಠಿಸುವುದರಿಂದ ಮನೆಯ ಕಷ್ಟಗಳು ದಾರಿದ್ರ್ಯ ತನ ಎಲ್ಲವು ದೂರವಾಗುತ್ತದೆ.ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆಯನ್ನು ಮಾಡುವಾಗ ಬೆಳಗ್ಗೆ ಮತ್ತು ಸಾಯಂಕಾಲ ಪ್ರತಿನಿತ್ಯ ಈ ಒಂದು ಮಂತ್ರವನ್ನು ಪಠಿಸುತ್ತಾ ಹೋದರೆ ಆ ಮನೆ ಅಭಿವೃದ್ಧಿಯಾಗುತ್ತದೆ. ಈ ಒಂದು ಮಂತ್ರವನ್ನು ಈ ಕೂಡಲೇ ಒಂದು ಹಾಳೆಯಲ್ಲಿ ಬರೆದಿಟ್ಟುಕೊಳ್ಳಿ,
“ಓಂ ನಮೋ ಭಗವತೇ ಸ್ವರ್ಣ ಕರ್ಷಣಾಯ!
ಧನ ಧಾನ್ಯಂ ವೃದ್ಧಿಕರಾಯ
ಶೀಘ್ರಂ ಧನ ಧಾನ್ಯಂ ಸ್ವರ್ಣಂ ದೇಹಿ ದೇಹಿ
ವಸ್ಯ ವಸ್ಯ ಕುರು ಕುರು ಸ್ವಾಹ” |
ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೆಣ್ಣುಮಕ್ಕಳು ಪೂಜೆ ಮಾಡುವಾಗ ಪಠಿಸುತ್ತ ಬಂದರೆ ಮನೆಯ ಎಲ್ಲಾ ಕಷ್ಟಗಳು ದೂರವಾಗಿ ಶಾಂತಿ ನೆಮ್ಮದಿ ಸಮೃದ್ಧಿ ಕಲ್ಪಿಸುತ್ತದೆ.
ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ,
ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಜೋಷಿ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಜೋಶಿ 9448167674