ಮನೆಯ ಅಕ್ಕಪಕ್ಕದಲ್ಲಿ 4 ವಸ್ತುಗಳು ಇರಬಾರದು ಮನೆಗೆ ಭಾರಿ ಹಾಳು ದರಿದ್ರ ಕಾಡುತ್ತದೆ

0 23

ಮನೆಯ ಅಕ್ಕಪಕ್ಕದಲ್ಲಿ 4 ವಸ್ತುಗಳು ಇರಬಾರದು ಮನೆಗೆ ಭಾರಿ ಹಾಳು ದರಿದ್ರ ಕಾಡುತ್ತದೆ

ಈ ವಸ್ತುಗಳೂ ನಿಮ್ಮ ಮನೆಯ ಸುತ್ತಮುತ್ತ ಯಾವುದೇ ಕಾರಣಕ್ಕೂ ಇರಬಾರದು ಈ ವಸ್ತುಗಳು ಮನೆಯ ಸುತ್ತಮುತ್ತ ಇದ್ದರೆ ಮನೆಯ ಹಿರಿಯರಿಗೆ ಮತ್ತು ಮನೆಯ ಇರುವ ವ್ಯಕ್ತಿಗಳಿಗೆ ತೊಂದರೆ ಆಗುತ್ತದೆ ಇದು ತುಂಬಾ ತೊಂದರೆಗಳಿಗೆ ಸಮಸ್ಯೆಗಳಿಗೆ ಕಾರಣವಾಗಬೇಕು ಆಗುತ್ತದೆ ಮನೆಯ ಯಾವಾಗಲೂ ಶಾಂತಿಯಾಗಿ ಇರಬೇಕು ಇದು ನಿಮ್ಮ ಮನೆಯಿಂದ ದೂರವಿದ್ದರೆ ನಿಮ್ಮ ಮನೆಗೆ ಯಾವುದೇ ರೀತಿಯ ಕಂಟಕ ಇರುವುದಿಲ್ಲ ಲಕ್ಷ್ಮಿ ಕಟಾಕ್ಷ ಇರುತ್ತದೆ ನೀವು ಮನೆ ಕಟ್ಟುವಾಗ ಈ ಒಂದು ವಸ್ತು ಇರುವ ಜಾಗದಲ್ಲಿ ಮನೆ ಕಟ್ಟುವುದು ಸೂಕ್ತವಲ್ಲ ಮೊದಲನೆಯದಾಗಿ ಹೇಳಬೇಕು ಎಂದರೆ ಮದ್ಯದ ಅಂಗಡಿಗಳು ಈ ರೀತಿ ಮದ್ಯಪಾನಕ್ಕೆ ಸಂಬಂಧಿಸಿದ ಯಾವುದೇ ಒಂದು ಅಂಗಡಿ ಇರುವ ಜಾಗದಲ್ಲಿ 50 ಮೀಟರ್ ದೂರ ಮನೆಗಳು ಇರಬೇಕು ಏಕೆಂದರೆ ಈ ಸ್ಥಳಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇರುತ್ತದೆ ಈ ಕಾರಣದಿಂದ ಮಧ್ಯದ ಅಂಗಡಿಯಿಂದ 50 ಮೀಟರ್ ದೂರದಲ್ಲಿರುವ ಮನೆಯನ್ನು ಕಟ್ಟಬೇಕು

ಎರಡನೆಯದಾಗಿ ದೇವಾಲಯ ದೇವಾಲಯವು ಒಂದು ತುಂಬಾ ಪವಿತ್ರವಾದ ಜಾಗ ದೇವಾಲಯವು ಒಂದು ಮನಸ್ಸಿಗೆ ಶಾಂತಿ ನೀಡುವಂತಹ ಜಾಗ ಆಗಿರುತ್ತದೆ ಈ ಕಾರಣದಿಂದ ದೇವಾಲಯದ ನೆರಳು ಯಾವುದೇ ಕಾರಣಕ್ಕೂ ನಮ್ಮ ಮನೆಯ ಮೇಲೆ ಬೀಳಬಾರದು ಈ ಸ್ಥಳದಲ್ಲಿ ದೇವಾನುದೇವತೆಗಳು ವಾಸಿಸುತ್ತಿರುವುದರಿಂದ ಕೆಲವು ಸಮಸ್ಯೆಗಳು ನಿಮಗೆ ಕಾಡುತ್ತದೆ ಈ ಕಾರಣದಿಂದ ದೇವಸ್ಥಾನದ ಅಕ್ಕ ಪಕ್ಕ ಯಾವುದೇ ಕಾರಣಕ್ಕೂ ಮನೆಗಳನ್ನು ಕಟ್ಟಬಾರದು ಕಾರ್ಖಾನೆಗಳು ಅಥವಾ ಫ್ಯಾಕ್ಟರಿಗೆ ಅಕ್ಕ ಪಕ್ಕ ಯಾವುದೇ ಕಾರಣಕ್ಕೂ ಮನೆಗಳನ್ನು ನಾವು ಕಟ್ಟಬಾರದುಮನೆಗಳನ್ನು ಕಟ್ಟುವುದು ತುಂಬಾ ಅಪಾಯವಾಗಿ ಇರುತ್ತದೆ ನಿಮ್ಮ ಮನೆಯ ಇರುವ ಜಾಗದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಿರಬೇಕು ಕಾರ್ಖಾನೆಗಳ ಬಳಿ ಮನೆ ಕಟ್ಟುವುದರಿಂದ ಯಾವಾಗಲೂ ಶಬ್ದಮಾಲಿನ್ಯ ಹೆಚ್ಚಾಗಿರುತ್ತದೆ

ಇನ್ನು ನಿಮ್ಮ ಮನೆಯ ಸುತ್ತಮುತ್ತ ಅಥವಾ ನಿಮ್ಮ ಮನೆಯ ಎದುರು ಮನೆಯ ಎತ್ತರವಾಗಿ ವಿದ್ಯುತ್ ಕಂಬ ಮರಗಳು ಇರಬಾರದು ಏಕೆಂದರೆ ಈ ಜಾಗಗಳಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ ಇನ್ನು ಮಾಂಸದಂಗಡಿಯ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ನಾವು ಮನೆಗಳನ್ನು ಕಟ್ಟಲು ಹೋಗಬಾರದು ಏಕೆಂದರೆ ಈ ಜಾಗದಲ್ಲಿ ಯಾವಾಗಲೂ ಸದಾಕಾಲ ಪ್ರಾಣಿ ಹಿಂಸೆ ಆಗುತ್ತೆ ಇರುತ್ತದೆ ಈ ಸ್ಥಳದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ ಈ ಕಾರಣದಿಂದ ಸದಾ ಅಂಗಡಿ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ನಾವು ಮನೆಯನ್ನು ಕಟ್ಟಬಾರದು

https://youtu.be/2v56S9ui7-Y

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.