ಮಾತು ಮಾತಿಗೂ ದುಃಖ ಪಡುವುದನ್ನ ನಿಲ್ಲಿಸುತ್ತೀರಾ ಇದನ್ನು ಕೇಳಿದ ನಂತರ

0 19

ಮಾತು ಮಾತಿಗೂ ದುಃಖ ಪಡುವುದನ್ನ ನಿಲ್ಲಿಸುತ್ತೀರಾ ಇದನ್ನು ಕೇಳಿದ ನಂತರ

ಸ್ನೇಹಿತರೆ ಒಂದು ದಿನ ಒಬ್ಬ ದುಃಖಿತ ವ್ಯಕ್ತಿ ಗೌತಮ ಬುದ್ಧರನ್ನು ನೋಡಿದನು ಬುದ್ಧರ ಪಾದಕ್ಕೆ ಬೀಳುವ ಮೂಲಕ ತನ್ನ ದುಃಖವನ್ನು ಹೋಗಲಾಡಿಸುವ ಮಾರ್ಗವನ್ನು ತಿಳಿದುಕೊಳ್ಳಲು ಆ ವ್ಯಕ್ತಿ ಬಯಸಿದ್ದನು ಗೌತಮ ಬುದ್ಧರು ಆ ವ್ಯಕ್ತಿಯನ್ನು ತನ್ನ ಬಳಿ ಕೂರಿಸಿಕೊಂಡರು ಹಾಗೂ ಹೇಳಿದರು ನೀವು ವ್ಯರ್ಥವಾಗಿ ಚಿಂತಿಸುತ್ತಿದ್ದೀರಿ, ಸುಖ ದುಃಖವು ಶಾಶ್ವತವಾಗಿ ಉಳಿಯುವುದಿಲ್ಲ ನಾನೊಂದು ಕಥೆ ಹೇಳುತ್ತೀನಿ

ಮನಸ್ಸಿಟ್ಟು ಕೇಳು ಎಂದರು ಒಂದು ಊರಿನಲ್ಲಿ ಒಬ್ಬ ಸಂತ ವಾಸಿಸುತ್ತಿದ್ದ ಅವನು ಬಹಳ ಉದಾರ ಮತ್ತು ಪರೋಪಕಾರಿಯಾಗಿದ್ದನು ಅವನ ಮನೆ ಬಾಗಿಲಿಗೆ ಯಾರು ಬಂದರು ಅವರನ್ನು ಹೋಗಲು ಬಿಡುತ್ತಿರಲಿಲ್ಲ ಮತ್ತು ಮನಸ್ಸಿನಿಂದ ಸಹಾಯ ಮಾಡುತ್ತಿದ್ದನು ಒಂದು ದಿನ ಒಬ್ಬ ವ್ಯಕ್ತಿ ಅವನ ಬಳಿಗೆ ಬಂದನು ಕೈಯಲ್ಲಿ ಒಂದು ಪಾತ್ರೆ ಇತ್ತು

ಅದನ್ನು ಅವನು ಮಾರಲು ಬಯಸಿದ್ದನು ಆ ಪಾತ್ರೆಯಲ್ಲಿ ಈ ರೀತಿ ಬರೆಯಲಾಗಿತ್ತು ಶಾಶ್ವತವಾಗಿ ಉಳಿಯುವುದಿಲ್ಲ ಆ ಪಾತ್ರೆಯನ್ನು ಯಾರು ಖರೀದಿಸುತ್ತಾರೆ ಆದರೆ ಆ ಸಂತ ಅದನ್ನು ತೆಗೆದುಕೊಂಡನು ಮತ್ತು ಅದನ್ನು ಅವನ ಪೇಟದ ಬಟ್ಟೆಯ ಒಂದು ತುದಿಯಲ್ಲಿ ಗಂಡು ಕಟ್ಟಿಕೊಂಡನು. ನಗರದ ಕೆಲವು ಜನರು ಆ ಸಂತನನ್ನು ನೋಡಿ ಅಸೂಯೆಪಡುತ್ತಾ ಇದ್ದರು ಅವರು ಒಂದು ದಿನ ರಾಜನ ಹತ್ತಿರ ಹೋಗಿ

ಅವನ ಬಗ್ಗೆ ದೂರಿದರು ರಾಜನು ಸಂತನನ್ನು ಹಿಡಿದು ಸೆರೆಮನೆಗೆ ಹಾಕಿದನು ಸೆರೆಮನೆಯಲ್ಲಿ ತುಂಬಾ ದಿನ ಕಳೆಯಿತು ಸಂತ ತುಂಬಾ ದುಃಖದಲ್ಲಿದ್ದನು ಏನು ಮಾಡುವುದು ಅಂತ ಅವನಿಗೆ ಏನೂ ಗೊತ್ತಾಗುತ್ತಿರಲಿಲ್ಲ ಒಂದು ದಿನ ಅಕಸ್ಮಾತ್ ಆಗಿ ಸಂತನ ಕೈ ಪೇಟದ ಗಂಟಿನ ಮೇಲೆ ಹೋಯಿತು ಅವನು ಗಂಟನ್ನು ಬಿಚ್ಚಿ ಕಾಗದವನ್ನು ತೆಗೆದನು ಮತ್ತು ಅದನ್ನು ಓದಿದನು ಓದುವಾಗ ಅವನ ಕಣ್ಣು ತೆರೆದಂತೆ ಆಯಿತು

ಅವನು ಮನಸಿನಲ್ಲೇ ಅಂದುಕೊಂಡನು ಅರೆ ಮಾತೆಲ್ಲಿದೆ ಹೇಗೆ ಸುಖದ ದಿನಗಳು ಯಾವಾಗಲೂ ಇರುವುದಿಲ್ಲವೋ ಹಾಗೆ ದುಃಖದ ದಿನಗಳು ಇರುವುದಿಲ್ಲ ಆ ಆಲೋಚನೆ ಬರುತ್ತಲೆ ಜೋರಾಗಿ ನಕ್ಕು ಬಿಟ್ಟನು ಹಾಗೆ ತುಂಬಾ ಹೊತ್ತು ನಗುತ್ತಲೇ ಇದ್ದನು ಕಾವಲುಗಾರ ಅವನ ನಗುವನ್ನು ಕೇಳಿ ಸಂತ ಅವನ ದುಃಖದಿಂದ ಹುಚ್ಚನಾಗಿ ಬಿಟ್ಟಿದ್ದಾನೆ ಎಂದುಕೊಂಡು

ಅವನು ರಾಜನಿಗೆ ಒಪ್ಪಿಸಿದನು ರಾಜ ಬಂದನು ಮತ್ತು ಸಂತನ ಹತ್ತಿರ ಕೇಳಿದನು ಏನು ವಿಷಯ ಸಂತ ರಾಜನಿಗೆ ಎಲ್ಲಾ ವಿಷಯ ತಿಳಿಸಿದ ಅವನು ಹೇಳಿದ ರಾಜ, ವ್ಯಕ್ತಿ ದುಃಖಿ ಯಾಕೆ ಆಗುತ್ತಾನೆ ಸುಖ ದುಃಖದ ದಿನಗಳು ಅಂತೂ ಬದಲಾಗುತ್ತಲೇ ಇರುತ್ತೆ ಸಂತೋಷ ಮತ್ತು ದುಃಖವು ಜೀವನದ ಎರಡು ಮುಖಗಳು ಇಂದು ಸುಖವಿದ್ದರೆ ನಾಳೆ ದುಃಖದ ಮುಖವನ್ನು ಎದುರಿಸಬೇಕಾಗಬಹುದು ಇದನ್ನು ಕೇಳಿ ರಾಜನು ದಿಗ್ಭ್ರಮೆಗೊಂಡನು

ಅವನು ಸಂತನನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿದನು ಸಂತ ಆನಂದದಿಂದ ಇರಲು ಪ್ರಾರಂಭಿಸಿದ್ದನು ಏಕೆಂದರೆ ಅವನಿಗೆ ಅರಿವಾಗಿತ್ತು ಸುಖದ ದಿನಗಳ ಜೊತೆಗೆ ದುಃಖದ ದಿನಗಳು ಹೆಚ್ಚು ದಿನ ಇರುವುದಿಲ್ಲ ಎಂದು ಬುದ್ಧರ ಬಾಯಿಂದ ಈ ಕಥೆ ಕೇಳಿದ ನಂತರ ಆ ವ್ಯಕ್ತಿಯ ಮನಸ್ಸಿನ ಭಾರವು ಹಗುರವಾಗುತ್ತದೆ ಅವರು ಗೌತಮ್ ಬುದ್ಧನ ಆಶೀರ್ವಾದವನ್ನು ತೆಗೆದುಕೊಂಡು ಮನೆ ಕಡೆ ಹೊರಟರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.