ಕುಂಕುಮ ಹಚ್ಚದಿದ್ದರೆ ಏನಾಗುತ್ತೆ ?

0 203

ಕುಂಕುಮ ಹಚ್ಚದಿದ್ದರೆ ಏನಾಗುತ್ತೆ ?

ನಮಸ್ಕಾರ ಸ್ನೇಹಿತರೇ, ಮಹಿಳೆಯರು ಸರ್ವಂಕಾಲಭೂಷಿತಳಾಗಿದ್ದರು ಹಣೆಯ ಮೇಲೆ ಕುಂಕುಮ ಇಡದಿದ್ದರೆ ಅದೆಲ್ಲವೂ ಖಾಲಿ ಎನಿಸುತ್ತದೆ ಯಾಕೆಂದರೆ ಸ್ತ್ರೀಯರ ಸೌಂದರ್ಯ ಹಣೆಯ ಮೇಲಿನ ಕುಂಕುಮದಿಂದಲೇ ಮತ್ತಷ್ಟು ಹೆಚ್ಚಾಗಿ ಪರಿಪೂರ್ಣವಾಗುವುದು ಎಂದು ಹೇಳುತ್ತಾರೆ ಹಿರಿಯರು, ಹೀಗಾಗಿ ಕುಂಕುಮದಿಂದಲೇ ಮಹಿಳೆಯರಿಗೆ ಅಂದ ಹಾಗೂ ಚಂದ ಇನ್ನು ಮಾನವನ ಶರೀರದಲ್ಲಿರುವ ಪ್ರತಿಯೊಂದು ಅಂಗಾಂಗಗಳಿಗೂ ಅವಯವಗಳಿಗೂ ಒಂದೊಂದು ದೇವತೆ ಅಥವಾ ದೇವರುಗಳು ಅಧಿಪತಿಗಳಾಗಿರುತ್ತಾರೆ ಹೀಗೆ ಅದರ ಭಾಗವಾಗಿ ಹಣೆಯ ಭಾಗಕ್ಕೆ “ಬ್ರಹ್ಮನು” ಅಧಿಪತಿಯಾಗಿದ್ದಾನೆ.

ಆದ್ದರಿಂದ ಬ್ರಹ್ಮನಿಂದ ಹಣೆಬರಹ ಹಣೆಯ ಮೇಲೆ ಬರೆಯಲಾಗುತ್ತದೆ ಎಂದು ಹೇಳುತ್ತಾರೆ ಹಿರಿಯರು ಇನ್ನೂ ಬ್ರಹ್ಮನಿಗೆ ಇಷ್ಟವಾದ ಬಣ್ಣ ಕೆಂಪು ಬಣ್ಣ ಆದ್ದರಿಂದ ಹಣೆಯ ಮೇಲೆ ಬ್ರಹ್ಮನಿಗೆ ಪ್ರಿಯವಾದ ಕೆಂಪು ವರ್ಣದ ತಿಲಕವನ್ನು ಇಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಇನ್ನೂ ಹಾಗೆಯೇ ಹಣೆಯ ಭಾಗಕ್ಕೆ ಸೂರ್ಯನ ಕಿರಣಗಳು ತಗಲ ಬಾರದಂತೆ ಅದಕ್ಕಾಗಿ ಆ ಭಾಗಕ್ಕೆ ಕುಂಕುಮವನ್ನು ಇಡುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳನ್ನು ಹೊಂದಬಹುದು ಎಂದು ಹೇಳಲಾಗುತ್ತದೆ, ಆದರೆ ಇತ್ತೀಚಿಗೆ ಫ್ಯಾಶನ್ ನ ಮುಸುಕಿನಲ್ಲಿ ಪುಡಿ ಕುಂಕುಮವನ್ನು ಧರಿಸದೆ ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಅಥವಾ ಬಟ್ಟೆಗಳಿಂದ ತಯಾರಿಸಿದ ಸ್ಟಿಕ್ಕರ್ಸ್ ಗಳನ್ನು ಧರಿಸುವುದನ್ನು ನಾವು ನೋಡುತ್ತಿದ್ದೇವೆ ಇದರಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬರುವುದಲ್ಲದೆ ಊಹಿಸದ ಪ್ರಮಾದಗಳು ಸಂಭವಿಸುತ್ತದೆ ಎಂದು ಹೇಳುತ್ತಿದ್ದಾರೆ ಶಾಸ್ತ್ರಜ್ಞರು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇನ್ನು ಉಂಗುರದ ಬೆರಳಿನಿಂದ ಕುಂಕುಮವನ್ನು ಧರಿಸುವುದರಿಂದ ಮಾನಸಿಕವಾಗಿ ಪ್ರಶಾಂತತೆ ಶಾಂತಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಇನ್ನು ನಡುವಿನ ಬೆರಳಿನಿಂದ ಕುಂಕುಮವನ್ನು ಧರಿಸುವುದರಿಂದ ಆಯುಷ್ಯವೃದ್ಧಿ ಧನ ಧಾನ್ಯ ವೃದ್ಧಿ ಸೌಭಾಗ್ಯ ವೃದ್ಧಿಯಾಗುವುದು ಎಂದು ಹೇಳಲಾಗುತ್ತದೆ, ಇನ್ನೂ ಹಾಗೆಯೇ ಹೆಬ್ಬೆರಳಿನಿಂದ ಕುಂಕುಮವನ್ನು ಧರಿಸುವುದರಿಂದ ಅತ್ಯದ್ಭುತವಾದ ಅಮೂಲ್ಯ ರೀತಿಯ ಶಕ್ತಿ ಬಂದೊದಗುತ್ತದೆಯಂತೆ ಆದರೆ ತೋರುಬೆರಳಿನಿಂದ ಕುಂಕುಮವನ್ನು ಧರಿಸಿದ್ದಲ್ಲಿ ದುರಾಭ್ಯಾಸಗಳು ಎಲ್ಲವು ದೂರವಾಗಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆ ಹೆಚ್ಚಾಗುತ್ತದೆಯಂತೆ.

ಇನ್ನು ಹುಬ್ಬುಗಳ ನಡುವೆ ಇರುವ ಕ್ಷೇತ್ರವನ್ನು ಅವಿಮುಕ್ತ ಕ್ಷೇತ್ರವೆಂದು ಪೂರ್ವಪುರಾಣದಲ್ಲಿ ಹೇಳಿದ್ದಾರೆ ಇನ್ನು ಹುಬ್ಬುಗಳ ನಡುವೆ ಕೆಲವು ಜನ ಗಂಧವನ್ನು ಧರಿಸಿ ಅದರ ಮೇಲೆ ಕುಂಕುಮವನ್ನು ಧರಿಸುವುದುಂಟು ಹೀಗೆ ಕುಂಕುಮವನ್ನು ಧರಿಸುವುದರಿಂದ ತಂಪು ನೀಡುವುದಲ್ಲದೆ ಮನಸ್ಸಿಗೆ ಶರೀರಕ್ಕೆ ಪ್ರಶಾಂತತೆಯನ್ನು ಹಾಗೂ ನೆಮ್ಮದಿಯನ್ನು ತಂದುಕೊಡುತ್ತದೆ ಈ ಕುಂಕುಮ ಧಾರಣೆ.

ಸ್ತ್ರೀಯರು ಹೀಗೆ ಹುಬ್ಬಿನ ನಡುವೆ ಕುಂಕುಮ ಧಾರಣೆಯನ್ನು ಮಾಡುವುದರಿಂದ ಸೌಭಾಗ್ಯವನ್ನು ಮಾಂಗಲ್ಯವನ್ನು ಲಕ್ಷ್ಮಿ ಕೃಪಾಕಟಾಕ್ಷವನ್ನು ಹಾಗೆಯೇ ಗೌರಿ ದೇವಿಯ ಸಂಪೂರ್ಣ ಕೃಪೆಯನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ, ಇನ್ನು ನರದೃಷ್ಟಿ ಇತ್ಯಾದಿಗಳಿಂದ ಸಹ ಈ ಕುಂಕುಮ ದಾರಣೆ ನಮ್ಮನ್ನು ರಕ್ಷಿಸುತ್ತದೆ, ಆದ್ದರಿಂದ ಹೊಸತನದ ಹುಚ್ಚಿನಲ್ಲಿ ನಮ್ಮ ಸಂಸ್ಕೃತಿಯನ್ನು ಬಿಟ್ಟು ಇನ್ಯಾಯಾವುದನ್ನೋ ಅನುಸರಿಸಿ ಪ್ಲಾಸ್ಟಿಕ್ ಅಥವಾ ಬಟ್ಟೆಯ ಕುಂಕುಮದ ಬಿಲ್ಲೆಗಳನ್ನು ಧರಿಸದೆ ಶುಭ್ರವಾದ ಪುಡಿಯ ಕುಂಕುಮ ಧಾರಣೆ ಮಾಡುವುದರಿಂದ ಸಾಕಷ್ಟು ಶುಭಮಂಗಳ ಪ್ರಯೋಜನಗಳಿವೆ, ಅವೇ ಅತ್ಯುತ್ತಮವಾದವು ಶ್ರೇಯಸ್ಕರವಾದವು ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯರು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಧನ್ಯವಾದಗಳು….!

Leave A Reply

Your email address will not be published.