ಕಿರುನಾಲಿಗೆ ಜೋತು ಬಿದ್ದಾಗ ಇರುವ ಮನೆ ಔಷದ

0 37,748

ಕಿರುನಾಲಿಗೆ ಜೋತು ಬಿದ್ದಾಗ ಇರುವ ಮನೆ ಔಷದ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕಿರುನಾಲಿಗೆ ಜೋತು ಬೀಳೋದು ಹೀಗೆ ಬಿದ್ದಾಗ ಗಂಟಲಿನಲ್ಲಿ ಕೆರೆತ ಕೆರೆತದಿಂದ ಆಗಿಂದಾಗೆ ಸಣ್ಣ ಕೆಮ್ಮು ಶುರುವಾಗೋದು ಗಂಟಲಿನ ತುದಿಗೆ ಯಾರು ಚುರುಕುಳಿ ಸೊಪ್ಪು ಸೋಗಿಸಿದಾಗ ಕೆರೆಯೊ ಹಾಗೆ ಕೆರೆತ ಆಗುತ್ತದೆ ಮಾತನಾಡಲು ಹೋದರು ಗಂಟಲಿನ ಕೆರೆತ ತಾಳಲಾಗದು ನೋವನ್ನು ಸಹ ಸಹಿಸಲಾಗದು ಇದರಿಂದಾಗಿ ಬಾಯಿಯ ಲಾಲಾ ರಸವು ಹೆಚ್ಚಾಗುತ್ತಿರುತ್ತದೆ ಜೊತೆಗೆ ನೋವು ಹಾಗೂ ಏನಾದರೂ ನುಂಗಲು ಸಹ ತ್ರಾಸದಾಯಕವಾಗಿ ಇರುತ್ತದೆ ಉಸಿರಾಡುವಾಗಲು ಸಹ ಗಂಟಲಿನ ಕೆರೆತ ಹಾಗೂ ನೋವು ಹೀಗೆ ಸಮಸ್ಯೆ ತಲೆದೂರಿರುತ್ತೆ

ಇದಕ್ಕೆ ಮನೆಯಲ್ಲೇ ಸಿಗುವ ಅಡುಗೆಮನೆ ಪದಾರ್ಥದಿಂದ ಹೇಗೆ ಪರಿಹಾರ ಪಡೆಯುವುದು ಎಂಬುದನ್ನು ತಿಳಿಯೋಣ ನಮ್ಮ ನಾಲಿಗೆಯ ಮೂಲದ ಗಂಟಲಿನ ಆರಂಭದಲ್ಲಿ ಮೇಲುಗಡೆ ಕಾಣುವ ಸಣ್ಣದಾಗಿ ಒಂದು ಮೊಳೆಯಂತೆ ಕಾಣುವ ಇದಕ್ಕೆ ಕಿರುನಾಲಿಗೆ ಎನ್ನುತ್ತಾರೆ ಅದು ನೋವಿದ್ದಾಗ ಜೋತು ಬಿದ್ದಿದ್ದಾಗ ಅದು ಕೆಳಗೆ ಶಕ್ತಿ ಹೀನವಾದಂತೆ ಬಿದ್ದಿರುತ್ತದೆ ಅದು ನೇರವಾಗಿ ಮೇಲ್ಮುಖವಾಗಿ ಇರಬೇಕು ಬಿದ್ದಾಗ

ಅದು ಜಾಸ್ತಿ ಕೆಂಪಾಗಿರುತ್ತದೆ ಅದುವೇ ಅದರ ಲಕ್ಷಣ ಜೊತೆಗೆ ಆ ಭಾಗದಲ್ಲಿ ನೀರು ಕುಡಿದಾಗ ಆಹಾರ ಸೇವಿಸಿದಾಗ ಏನಾದರೂ ನುಂಗಿದಾಗ ಬಾಯಿಯ ಜೊಲ್ಲು ನುಂಗಿದಾಗಲೂ ನೋವಾಗುತ್ತದೆ ಮತ್ತು ಆ ಭಾಗದಲ್ಲಿ ಕೆರೆತ ಸಹ ಇದ್ದು ಇದರಿಂದ ಸದಾ ಕೆಮ್ಮುವಂತೆ ಆಗುತ್ತದೆ ಆ ಕೆರೆತ ಆಗಿಂದಾಗೆ ಏನೋ ಕೈಹಾಕಿ ಕೆರೆದ ಹಾಗೆ ಯಾವುದೋ ಒಂದು ಪದಾರ್ಥ ಅಥವಾ ಕಡ್ಡಿ ತಾಗಿಸಿ ಎತ್ತಿದ ಹಾಗೆ ಅಥವಾ ಚುಚ್ಚಿದಂತೆ ಆಗುತ್ತಾ ಇರುತ್ತದೆ ಅದು ಕಿರುನಾಲಿಗೆ ಬಿದ್ದ ಲಕ್ಷಣವಾಗಿರುತ್ತದೆ ಇದಕ್ಕೆ ಪರಿಹಾರ ತಿಳಿಯೋಣ:

  1. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರಿಂದ ಸ್ವಲ್ಪ ರಸ ತೆಗೆದುಕೊಳ್ಳಿ ತೆಗೆದ ರಸದ ಜೊತೆಗೆ ನೀವು ಎಷ್ಟು ಬೆಳ್ಳುಳ್ಳಿ ರಸ ತೆಗೆದಿರುತ್ತೀರಿ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿಕೊಳ್ಳಿ ಅಂತ ಹೇಳಿದರೆ ಅರ್ಧ ಚಮಚ ಬೆಳ್ಳುಳ್ಳಿ ರಸ ತೆಗೆದುಕೊಂಡರೆ ಅಷ್ಟೇ ಪ್ರಮಾಣದ ಜೇನುತುಪ್ಪ ಅಂದರೆ ಅರ್ಧ ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈ ಮಿಶ್ರಣವನ್ನು ಹತ್ತಿಯಲ್ಲಿ ಅದ್ದಿಕೊಂಡು ಆ ಹತ್ತಿಯನ್ನು ಸಣ್ಣಗೆ ಕುಂಚದಂತೆ ಮಾಡಿಕೊಂಡು ಮಿಶ್ರಣವನ್ನು ಅದ್ದಿ ಅದನ್ನು ಕಿರು ನಾಲಿಗೆಗೆ ಹಚ್ಚಿ ಇದರಿಂದಾಗಿ ಜೋತು ಬಿದ್ದ ನಾಲಿಗೆ ಸರಿಯಾಗಿ ನಿಲ್ಲುತ್ತದೆ
  2. ಕಾಲು ಟಿ ಚಮಚ ಕರಿಮೆಣಸನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ ಈ ಮಿಶ್ರಣವನ್ನು ಸಹ ಒಂದು ಸಣ್ಣ ಕಟ್ಟಿಗೆ ಹತ್ತಿಯನ್ನು ಸ್ವಲ್ಪ ಸುತ್ತಿ ಈ ಮಿಶ್ರಣವನ್ನು ಅದಕ್ಕೆ ಕಿರುನಾಲಿಗೆಗೆ ತಾಗಿಸಿ ಅಥವಾ ಸಣ್ಣ ಅಗಲದ ಕಡ್ಡಿಯಿಂದ ಮಿಶ್ರಣವನ್ನು ಸವರಿ ಇದರಿಂದ ಕಿರುನಾಲಿಗೆ ಬಿದ್ದಿದ್ದು ಸರಿ ಹೋಗುತ್ತದೆ.
  3. ಟಂಕಣಕಾರ ಅನ್ನುವುದು ಅಂಗಡಿಗಳಲ್ಲಿ ಸಿಗುತ್ತದೆ ಟಂಕಣಕಾರವನ್ನು ಸ್ವಲ್ಪ ತೆಗೆದುಕೊಂಡು ಅದನ್ನು ನುಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಸಹ ಹತ್ತಿಯಿಂದ ಅಥವಾ ಸಣ್ಣ ಕಟ್ಟಿಗೆ ಹತ್ತಿಯನ್ನು ಸುತ್ತಿ ಅದಕ್ಕೆ ಈ ಮಿಶ್ರಣವನ್ನು ಅದ್ದಿ ಕಿರು ನಾಲಿಗೆಗೆ ಹಚ್ಚಿ ಇದರಿಂದ ಸಹ ಜೋತು ಬಿದ್ದ ನಾಲಿಗೆ ಸರಿಯಾಗಿ ನಿಲ್ಲುತ್ತದೆ.
  4. ಒಂದು ಲೋಟ ನೀರಿಗೆ ಕರಿಮೆಣಸಿನ ಪುಡಿ ಹಾಗೂ ತುಳಸಿ ಎಲೆಯನ್ನು ಜಜ್ಜಿ ಹಾಕಿ ಮತ್ತು ಕಲ್ಲುಪ್ಪು ಸೇರಿಸಿ ಕುದಿಸಿಕೊಳ್ಳಿ ಈ ಮಿಶ್ರಣದ ಸಾರದ ನೀರನ್ನು ಶೋಧಿಸಿಕೊಂಡು ಅದನ್ನು ಸ್ವಲ್ಪ ಆರಿಸಿಕೊಳ್ಳಿ ನಂತರ ಸ್ವಲ್ಪ ಬಿಸಿ ಇರುವಾಗಲೇ ಅದನ್ನು ಬಾಯಿಗೆ ಹಾಕಿಕೊಂಡು ತಲೆಯನ್ನು ಮೇಲೆ ಮಾಡಿಕೊಂಡು ಬಾಯಿ ತೆಗೆದು ಆ ನೀರನ್ನು ಗಾರ್ಗಲಿಂಗ್ ಮಾಡಿ ಎಷ್ಟು ಸಾಧ್ಯ ಅಷ್ಟು ಸಮಯ ಒಂದೆರಡು ಬಾರಿ ಮಾಡಿ ಈ ರೀತಿ ಮಾಡುವುದರಿಂದ ಜೋತು ಬಿದ್ದ ನಾಲಿಗೆ ಕಿರು ನಾಲಿಗೆಯ ಸಮಸ್ಯೆ ನಿವಾರಣೆಯಾಗುತ್ತದೆ ಗಂಟಲು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.