ಕೆಲ್ ಎಲೆ ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ ನೋಡಿ.

0 219

ನಮಸ್ಕಾರ ಸ್ನೇಹಿತರೆ, ಮಧುಮೇಹ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲದ ಆರೋಗ್ಯ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಆತ ನನ್ನ ಈ ಕಾಯಿಲೆ ಬಿಟ್ಟು ಹೋಗುವುದಿಲ್ಲ ಹೀಗಾಗಿ ಕಾಯಿಲೆ ಕಾಣಿಸಿಕೊಳ್ಳುವ ಈ ಮುನ್ನವೇ ಆರೋಗ್ಯ ಕಾರ್ಯ ಆಹಾರ ಪದ್ಧತಿ ಮಾನಸಿಕ ಒತ್ತಡದಿಂದ ದೂರವಿದ್ದು ಆರೋಗ್ಯ ಕಾರ್ಯ ಜೀವನ ಶೈಲಿ ಅಂದರೆ ಪ್ರತಿದಿನ ಆರೋಗ್ಯ ಕಾರ್ಯ ಪದ್ಧತಿ ವ್ಯಾಯಾಮ ನಡಿಗೆ ಧ್ಯಾನ ಅಥವಾ ಯೋಗಾಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಈ ಕಾಯಿಲೆಯಿಂದ ದೂರ ಇರಬಹುದು .

ಆದರೆ ಈಗಾಗಲೇ ಈ ಕಾಯಿಲೆಯನ್ನು ಅಂಟಿಸಿಕೊಂಡವರು ಯಾವೆಲ್ಲ ಬಗೆಯ ವಿಟಮಿನ್ ಕೆ ಅಂಶ ಹೆಚ್ಚಾಗಿರುವಂತಹ ತರಕಾರಿಗಳನ್ನು ಸೇವನೆ ಮಾಡಬೇಕು ಎಂಬುದನ್ನು ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಬ್ರೊಕೋಲಿ ಹಲವಾರು ಪೋಷಕಾಂಶಗಳಿಂದ ಕೂಡಿದ ತರಕಾರಿಯಾಗಿದೆ ಇದನ್ನು ಕನ್ನಡದಲ್ಲಿ ಕೂಸು ಗಡ್ಡೆ ಅಂತ ಕೂಡ ಕರೆಯಲಾಗುತ್ತದೆ ಪ್ರಮುಖವಾಗಿ ಈ ತರಕಾರಿಗಳಲ್ಲಿ ಕಬ್ಬಿನಾಂಶ ನಾರಿನಂಶ ಪ್ರೋಟೀನ್ ಕ್ಯಾಲ್ಸಿಯಂ ಸಲೇನಿಯಂ ಮತ್ತು ಮ್ಯಾಗ್ನಿಷಿಯಂ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ವಿಟಮಿನ್ ಕೆ ಅಂಶ ಕೂಡ ಯಥೇಚ್ಛವಾಗಿ ಸಿಗುತ್ತದೆ.

ಪ್ರಮುಖವಾಗಿ ಆರೋಗ್ಯಕರವಾದ ವಿಟಮಿನ್ ಕೆ ಅಂಶಗಳು ಮಧುಮೇಹಿ ರೋಗಿಗಳಲ್ಲಿ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರು ಆಗದಂತೆ ನೋಡಿಕೊಳ್ಳುತ್ತದೆ .

ಇನ್ನು ಕೇಲ್ ಎಲೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆ ಪೌಷ್ಟಿಕಾಂಶಗಳು ಕಂಡುಬರುತ್ತದೆ ಪ್ರಮುಖವಾಗಿ ಬೇಯಿಸಿದ ಕೇಲ್ ಎಲೆಯಲ್ಲಿ ಸಮೃದ್ಧ ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಕಂಡುಬರುತ್ತದೆ ಇಷ್ಟೇ ಅಲ್ಲದೆ ಈ ಕೇಲ್ ಎಲೆಯಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ನೀರಿನಂಶ ಹಾಗೂ ಪ್ರೋಟಿನ್ ಅಂಶಗಳು ಯಥೇಚ್ಛವಾಗಿ ಕಂಡುಬರುವುದರಿಂದ ಜೀರ್ಣಕ್ರಿಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ .

ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಕೇಲ್ ಎಲೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುವುದರ ಜೊತೆಗೆ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇನ್ನು ಹಸಿರು ಎಲೆ ತರಕಾರಿಗಳ ಜಾತಿಗೆ ಸೇರಿರುವಂತಹ ಲೆಟಿ ಸೊಪ್ಪು ಮನುಷ್ಯನ ದೇಹಕ್ಕೆ ಬೇಕಾಗಿರುವಂತಹ ಎಲ್ಲ ಬಗೆಯ ಪೌಷ್ಟಿಕಾಂಶಗಳು ಈ ಸೊಪ್ಪಿನಲ್ಲಿ ಸಿಗುತ್ತದೆ .

ಪ್ರಮುಖವಾಗಿ ಸೊಪ್ಪಿನಲ್ಲಿ ಯಥೇಚ್ಛವಾಗಿ ನೀರಿನ ಅಂಶ ಕಂಡುಬರುವುದರಿಂದ ಜೊತೆಗೆ ವಿಟಮಿನ್ ಕೆ ಕೂಡ ಹೇರಳವಾಗಿ ಸಿಗುತ್ತದೆ ಅಷ್ಟೇ ಅಲ್ಲದೆ ಈ ತರಕಾರಿಗಳನ್ನು ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತೆ ಇನ್ನು ಪಾಲಕ್ ಸೊಪ್ಪಿನ ಬಗ್ಗೆ ನಮಗೆಲ್ಲ ಗೊತ್ತೇ ಇದೆ ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿರುವ ಸೊಪ್ಪು,

ಈ ಸೊಪ್ಪಿನಲ್ಲಿ ಕಬ್ಬಿನಂಶ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ವಿಟಮಿನ್ ವಿಟಮಿನ್ ಬಿ ವಿಟಮಿನ್ ಸಿ ಹಾಗೋ ವಿಟಮಿನ್ ಕಂಡು ಬರುತ್ತದೆ ಇದರಿಂದ ಮಧುಮೇಹ ಇದ್ದವರಿಗೆ ಈ ಹಸಿರೆಲೆ ಸೊಪ್ಪು ಬಹಳ ಒಳ್ಳೆಯದು ಅಂತ ಹೇಳಬಹುದು ಇನ್ನು ತನ್ನಲ್ಲಿ ಕಹಿ ಗುಣವನ್ನು ಒಳಗೊಂಡಿರುವಂತಹ ಮೆಂತ್ಯ ಸೊಪ್ಪಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಸತ್ವಗಳು ಕೂಡ ಕಂಡುಬರುತ್ತದೆ ಹೀಗಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೊಪ್ಪನ್ನು ಬಳಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.