ಕನ್ಯಾ ರಾಶಿ! ಸೆಪ್ಟೆಂಬರ್ 2022!
ಸಂಪೂರ್ಣ ರಾಶಿ ಭವಿಷ್ಯ

0 19

ಕನ್ಯಾ ರಾಶಿ! ಸೆಪ್ಟೆಂಬರ್ 2022!
ಸಂಪೂರ್ಣ ರಾಶಿ ಭವಿಷ್ಯ

ಸರ್ವರಿಗೂ ನಮಸ್ಕಾರ ಸ್ನೇಹಿತರೆ ನಿಮ್ಮ ರಾಶಿಗೆ ಅನುಗುಣವಾಗಿ ತಿಂಗಳ ಭವಿಷ್ಯವನ್ನು ತಿಳಿಯೋಣ,
ಕನ್ಯಾ ರಾಶಿ :- ರಾಶಿಚಕ್ರದ ಆರನೇ ಜ್ಯೋತಿಷ್ಯ ಚಿಹ್ನೆ ಕನ್ಯಾ ರಾಶಿ ಎರಡನೇ ಅತಿ ದೊಡ್ಡ ನಕ್ಷತ್ರ ಪುಂಜವಾಗಿದೆ ಇದು ಉತ್ತರ ನಕ್ಷತ್ರದ ಎರಡು ಮೂರು ನಾಲ್ಕು ಪಾದಗಳು ಹಸ್ತ ನಕ್ಷತ್ರದ ನಾಲ್ಕು ಚಿತ್ತ ನಕ್ಷತ್ರದ ಒಂದು ಎರಡು ಪಾದದ ಅಡಿಯಲ್ಲಿ ಜನಿಸಿದವರು ಕನ್ಯಾ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಬುಧ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕುಟುಂಬ ಮತ್ತು ಸಂಬಂಧ : ಈ ತಿಂಗಳ ಮೊದಲನೇ ವಾರದಲ್ಲಿ ನಿಮ್ಮ ತಪ್ಪಿನಿಂದಾಗಿ ನೀವು ಕೆಲವು ತಪ್ಪು ಗ್ರಹಿಕೆಯನ್ನು ಅಥವಾ ಜಗಳಗಳನ್ನು ಎದುರಿಸಬೇಕಾಗಿರುವುದರಿಂದ ತಾಳ್ಮೆಯಿಂದ ಇರಲು ಸೂಚಿಸುತ್ತೇವೆ ಮದುವೆ ನಿರೀಕ್ಷೆಯಲ್ಲಿ ಇರುವವರಿಗೆ ಇನ್ನೂ ಕೆಲವು ದಿನಗಳಲ್ಲಿ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಾ ಎರಡನೇ ವಾರದ ನಂತರ ಸಂಗಾತಿಯ ನಡುವೆ ಹಣಕ್ಕೆ ಸಂಬಂಧಿಸಿದ ವಾದಗಳು ಉಂಟಾಗಬಹುದು ಸಂಗಾತಿಯ ವರ್ತನೆಯು ನಿಮ್ಮ ಕುಟುಂಬದಲ್ಲಿ ಕೆಲವು ಕಿರಿಕಿರಿಯನ್ನು ಉಂಟುಮಾಡುತ್ತದೆ ಆದರೆ ನಿಮ್ಮ ಸಮಾಧಾನದ ಮಾತುಗಳು ಅವರನ್ನು ಶಾಂತವಾಗಿರಿಸುತ್ತದೆ ಮೂರನೆಯ ಮತ್ತು ಕೊನೆಯ ವಾರದಲ್ಲಿ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರುತ್ತದೆ ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಸಹ ನೀವು ಭೇಟಿ ನೀಡಬಹುದು ಇದರಿಂದಾಗಿ ಸ್ವಲ್ಪಮಟ್ಟಿನ ನೆಮ್ಮದಿ ಮತ್ತು ಶಾಂತಿ ಮನೆಯಲ್ಲಿ ನಿಲ್ಲಿಸುತ್ತದೆ

ಶಿಕ್ಷಣ :- ಮನೆಯ ಕಡೆಯಿಂದ ನಿಮಗೆ ಉತ್ತಮ ಸಹಕಾರ ಲಭಿಸುತ್ತದೆ ಅಧ್ಯಾಪಕರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ ನೀವು ಕೂಡ ಮೊದಲ ವಾರದಲ್ಲಿ ಶಿಕ್ಷಣದಲ್ಲಿ ಮೇಲುಗೈ ಸಾಧಿಸುತ್ತೀರಿ ಎರಡನೇ ವಾರದಲ್ಲಿ ಗ್ರಹಗಳ ಬದಲಾವಣೆಯಿಂದಾಗಿ ಏಕಾಗ್ರತೆ ಮತ್ತು ಆಕ್ರಮಣಕಾರಿ ಸ್ವಭಾವದ ಕೊರತೆಗೆ ಕಾರಣವಾಗುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚು ಗಮನಹರಿಸಬೇಕಾಗಿದೆ ವಿದ್ಯಾರ್ಥಿಗಳು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ ಮತ್ತು

ಅಧ್ಯಯನಗಳಲ್ಲಿ ಆಸಕ್ತಿಯ ಕೊರತೆಯನ್ನು ಸಹ ಅನುಭವಿಸಬಹುದು ಅವರ ಸಮಸ್ಯೆಗಳನ್ನು ಹೋಗಲಾಡಿಸಲು ಅವರಿಗೆ ಈ ತಿಂಗಳಲ್ಲಿ ಸ್ವಲ್ಪ ವಿಶ್ರಾಂತಿ ಬೇಕು ಸರಕಾರಿ ಹುದ್ದೆಗೆ ಬರೆದಿರುವಂತಹ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತೀರಿ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಕೂಡ ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದು

ಆರೋಗ್ಯ :- ಈ ರಾಶಿಯ ಹಿರಿಯ ನಾಗರಿಕರಲ್ಲಿ ಹಳೆಯ ನೋವುಗಳು ಕೀಲು ನೋವುಗಳು ವಿಪರೀತವಾಗಿ ಭಾದಿಸಬಹುದು ಮೊದಲೆರಡು ವಾರ ಆರೋಗ್ಯ ಸ್ಥಿರವಾಗಿದ್ದರು ದಿನ ಕಳೆದಂತೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ಆರೋಗ್ಯದ ದೃಷ್ಟಿಯಿಂದ ಸಮಯವೂ ಉತ್ತಮವಾಗಿಲ್ಲ ತಿಂಗಳ ಕೊನೆಯ ವಾರದಲ್ಲಿ ಜ್ವರ ಮತ್ತು ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಸಾಧಿಸುತ್ತದೆ ಹವಾಮಾನ ವೈಪರಿತಿಯಿಂದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಸಡ್ಡೆ ಮಾಡದಿರುವುದು ಒಳ್ಳೆಯದು ಮತ್ತು ತಕ್ಷಣ ಚಿಕಿತ್ಸೆ ಪಡೆಯಿರಿ ಹೆಚ್ಚಿನ ಚಿಂತೆ ಮಾಡಬೇಡಿ ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಿ

ವೃತ್ತಿ ಜೀವನ :- ಮೊದಲ ವಾರ ಉದ್ಯೋಗದ ಸ್ಥಳದಲ್ಲಿ ನೀವು ನಿಮ್ಮ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಕೆಲವು ಕೆಲಸದ ಹೊರೆ ಮತ್ತು ಸಾಮಾನ್ಯ ಸಂಭಂದವನ್ನು ಹೊಂದಿರುತ್ತೀರಿ ನಿಮ್ಮ ಮಾತುಗಳ ಮೇಲೆ ನಿಗಾ ಇಡಬೇಕು ಮೇಲಧಿಕಾರಿಗಳ ಹೊಗಳಿಕೆಯಿಂದಾಗಿ ಅನಗತ್ಯ ಕೆಲಸಗಳನ್ನು ನೀವೇ ಬರಮಾಡಿಕೊಳ್ಳುತ್ತೀರಿ ಯಾವುದೇ ಕೆಲಸದಲ್ಲಾದರೂ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಮತ್ತು

ನಿಮ್ಮ ಸಹೋದ್ಯೋಗಿಗಳು ಅಥವಾ ಉನ್ನತ ಅಧಿಕಾರಿಗಳೊಂದಿಗೆ ವಾದಿಸಲು ಪ್ರಯತ್ನಿಸಬೇಡಿ ಏಕೆಂದರೆ ಅದು ನಿಮಗೆ ಸ್ವಲ್ಪ ನಷ್ಟ ಅಥವಾ ಸಮಸ್ಯೆಯನ್ನು ಉಂಟುಮಾಡುತ್ತದೆ ಈ ತಿಂಗಳು ನೀವು ಉದ್ಯೋಗದ ಒಂದು ಪ್ರಮುಖ ಪ್ರಮಾಣವನ್ನು ಮುಂದೂಡಬೇಕಾಗಿದೆ ಆದರೆ ಸಿಕ್ಕಿದ ಚಿಕ್ಕ ಅವಕಾಶವನ್ನು ಮಾತ್ರ ತಪ್ಪಿಸಿಕೊಳ್ಳದೆ ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ ಕೆಲಸದ ನಿರೀಕ್ಷೆಯಲ್ಲಿ ಇರುವವರಿಗೆ ಈ ತಿಂಗಳು ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ ಸಿಕ್ಕಿದ ಕೆಲಸವನ್ನು ಸ್ವಲ್ಪ ದಿನಗಳವರೆಗೆ ಮಾಡುವುದು ಉತ್ತಮ ಏಕೆಂದರೆ ಗ್ರಹಗಳ ಬದಲಾವಣೆಯಿಂದ ಉದ್ಯೋಗದಲ್ಲಿ ಏರಿಳಿತಗಳು ಇರುತ್ತದೆ

ಈ ರಾಶಿ ಚಕ್ರದ ಮಹಿಳೆಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಇರುತ್ತದೆ ಎಚ್ಚರಿಕೆಯಿಂದ ಇರಬೇಕು ಹಣಕಾಸು ಆರ್ಥಿಕವಾಗಿ ಈ ತಿಂಗಳು ಸರಾಸರಿ ಆಗಿರುತ್ತದೆ ಏಕೆಂದರೆ ನೀವು ಯೋಚಿಸದೆ ಹೆಚ್ಚು ಹಣವನ್ನು ಖರ್ಚು ಮಾಡಬಹುದು ವಿಶೇಷವಾಗಿ ಐಷಾರಾಮಿ ವಸ್ತುಗಳ ಖರೀದಿ ಮತ್ತು ನಿಮ್ಮ ಜೀವನ ಸಂಗಾತಿಗೆ ಸ್ವಲ್ಪ ಹಣ ನೀಡುವುದು ಇನ್ನಿತರ ಖರ್ಚುಗಳಿಂದಾಗಿ ಒಳ ಅರಿವಿನ ಹಣಕ್ಕಿಂತ ಹೆಚ್ಚು ಖರ್ಚು ಹೆಚ್ಚಿರುತ್ತದೆ

ಮೊದಲ ಎರಡು ವಾರಗಳಲ್ಲಿ ಹೂಡಿಕೆಗಳ ಮೂಲಕ ಅಥವಾ ಕೆಲವು ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಕೆಲವು ಅನಿರೀಕ್ಷಿತ ಹಣ ಅಥವಾ ಆರ್ಥಿಕ ಲಾಭವನ್ನು ಪಡೆಯುತ್ತೀರಿ ನೀವು ಲಾಭದಾಯಕ ವ್ಯವಹಾರವನ್ನು ಹೊಂದಿರುವುದರಿಂದ ವ್ಯವಹಾರದಲ್ಲಿರುವವರು ಮಿಶ್ರ ಫಲಿತಾಂಶವನ್ನು ಹೊಂದಿರುತ್ತಾರೆ, ಆದರೆ ಅದೇ ಸಮಯದಲ್ಲಿ ಹೂಡಿಕೆಗಳಿಂದಾಗಿ ನೀವು ಸಾಮಾನ್ಯ ಆರ್ಥಿಕ ಲಾಭಗಳನ್ನು ಹೊಂದಿರಬಹುದು

ಹಣಕಾಸಿನ ವ್ಯವಹಾರಗಳಿಂದ ಆದಷ್ಟು ದೂರವಿರಿ ತಿಂಗಳಿನ ಮೊದಲ ಅರ್ಧ ಭಾಗದ ತನಕ ಅಷ್ಟಾಗಿ ಯಶಸ್ಸು ಸಿಗದು ಆದರೆ ನಂತರದ ದಿನಗಳಲ್ಲಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದರಿಂದ ಧನ ಲಾಭವಾಗುವುದು ಕೊನೆಯ ಎರಡು ವಾರ ವ್ಯಾವಹಾರಿಕವಾಗಿ ನೋಡಿದರೆ ಖರ್ಚು ಹೆಚ್ಚು ಕಾಣಿಸುತ್ತದೆ ಆದರೆ ಸಮಯಕ್ಕೆ ಸರಿಯಾಗಿ ದುಡ್ಡು ಸಿಗುತ್ತದೆ ಎಂಬುದೇ ಆಶ್ಚರ್ಯಕರ ಹಿಂದೆ ಪಡೆದಿದ್ದಂತಹ ಸಾಲ ನಿಮ್ಮನ್ನು ಭಾದಿಸಬಹುದು ನೀವು ಮಾಡಿದ ಖರ್ಚು

ಅಥವಾ ಇನ್ನೊಂದಕ್ಕೆ ಹಣದ ವಿಚಾರದಲ್ಲಿ ತಿಂಗಳ ಮಧ್ಯಭಾಗದಲ್ಲಿ ಕುಟುಂಬದಲ್ಲಿ ಸ್ವಲ್ಪ ಕಲಹ ಸಂಭವಿಸುವುದು ಒಟ್ಟಾರೆಯಾಗಿ ಹಣಕಾಸಿನ ಪರಿಸ್ಥಿತಿ ಈ ತಿಂಗಳು ಮಿಶ್ರವಾಗಿ ಇರುತ್ತದೆ ಈ ತಿಂಗಳು ನಿಮ್ಮೆಲ್ಲ ಸಮಸ್ಯೆಗಳನ್ನು ದೂರ ಮಾಡಲು ಈ ರಾಶಿಯವರು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಪೂಜೆ ಮಾಡುವುದು ಒಳ್ಳೆಯದು ಮತ್ತು ಮೂಕ ಪ್ರಾಣಿಗಳಿಗೆ ಪ್ರತಿ ಶನಿವಾರದಂದು ಹಸಿರು ಮೇವನ್ನು ಕೊಡುವುದರಿಂದ ನಿಮ್ಮ ಸಾಲ ಬಾದೆಯಂತಹ ತೊಂದರೆಗಳು ದೂರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.