ಕಣ್ಣು ರಪ್ಪೆ ಬಡಿಯುತ್ತಿದ್ದರೆ ಸೂಚನೆಗಳೇನು..?
ಶುಭವೇ? ಅಶುಭವೇ

0 8,846

ಕಣ್ಣು ರಪ್ಪೆ ಬಡಿಯುತ್ತಿದ್ದರೆ ಸೂಚನೆಗಳೇನು..?
ಶುಭವೇ? ಅಶುಭವೇ?

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಣ್ಣು ರೆಪ್ಪೆ ಬಡಿಯುತ್ತಿದ್ದರೆ ಅದು ಶುಭ ಶಕುನನ ಅಥವಾ ಅಶುಭನ? ಕಣ್ಣೂರಪ್ಪೆ ಬಡೆದುಕೊಳ್ಳುತ್ತಿದೆ ಕಣ್ಣು ರೆಪ್ಪೆ ಬಡಿದುಕೊಳ್ಳುತ್ತಿದೆ ಏನಾದರೂ ನಡೆಯಬಹುದಾ ಅಥವಾ ಒಳ್ಳೆಯದಾಗಬಹುದ ಎನ್ನುವ ಮಾತನ್ನು ಕೆಲವರು ಹೇಳುವುದನ್ನು ನಾವು ಕೇಳಿರುತ್ತೇವೆ ಆದರೆ ಇದು ಕೇವಲ ಮೂಢನಂಬಿಕೆ ಎಂದು ಹೇಳುವ ಜನರು ಕೂಡ ಇದ್ದಾರೆ, ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇಹದ ಹಾಗೂ ಹೋಗುಗಳಿಗೂ ತನ್ನದೇ ಆಗಿರುವಂತಹ ಕಾರಣಗಳಿರುತ್ತವೆ

ನಮ್ಮ ದೈನಂದಿನ ಚಟುವಟಿಕೆಗಳು ಕೂಡ ಇದರಲ್ಲಿ ಸೇರಿಕೊಂಡಿರುತ್ತದೆ ಕೆಲವೊಮ್ಮೆ ನಮ್ಮ ಕಣ್ಣು ತುಂಬಾ ಬಡಿತಾನೆ ಇರುತ್ತದೆ ಇದು ನಮ್ಮ ಜೀವನದಲ್ಲಿ ಸಂಭವಿಸಬಹುದಾದ ಕೆಲವೊಂದು ಘಟನೆಗಳ ಬಗ್ಗೆ ಪ್ರಕೃತಿಯು ನೀಡುವಂತಹ ಸೂಚನೆಯಾಗಿದೆ ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತ ಇದಾಗಿರುತ್ತದೆ ಎಂದು ಹೇಳುತ್ತಾರೆ

ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು, ನಿಶಕ್ತಿ, ಖನಿಜಾಂಶಗಳ ಕೊರತೆ ಅಥವಾ ಒತ್ತಡದಿಂದ ಕೂಡ ಆಗಿರಬಹುದು ನಿಮ್ಮ ಕಣ್ಣು ಬಡೆದುಕೊಳ್ಳಲು ಈ ಯಾವುದು ಕಾರಣ ಇಲ್ಲದಿದ್ದರೆ ಆಗ ಇದು ಕೆಲವೊಂದು ಅತಿಮ್ರಿಯ ಶಕ್ತಿಗಳು ಎಂದು ಕೂಡ ಹೇಳುತ್ತಾರೆ ಇನ್ನು ಕಣ್ಣು ಬಡೆದು ಕೊಳ್ಳುವುದಕ್ಕೆ ಕಾರಣಗಳು ಏನು ಎನ್ನುವುದನ್ನು ಈಗ ತಿಳಿಯೋಣ ಬನ್ನಿ

ಮೊದಲನೆಯದಾಗಿ ಬಲಗಣ್ಣು ಬಡೆದುಕೊಳ್ಳುತ್ತಿದ್ದರೆ ಏನಾಗುತ್ತದೆ :- ಪುರುಷರು ಹಾಗೂ ಮಹಿಳೆಯರಲ್ಲಿ ಬಲದ ಕಣ್ಣು ಬಡೆಯುತ್ತಿದ್ದರೆ ಆಗ ಅದಕ್ಕೆ ವಿಭಿನ್ನವಾದ ಕಾರಣಗಳು ಇವೆ ಪುರುಷರಲ್ಲಿ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಇದು ಶುಭ ಎಂದು ಹೇಳುತ್ತಾರೆ ಅದೇ ಮಹಿಳೆಯ ಬಲದ ಕಣ್ಣು ಬಡೆಯುತ್ತಿದ್ದರೆ ಆಗ ಇದನ್ನು ಅಶುಭ ಎಂದು ಹೇಳುತ್ತಾರೆ ಪುರುಷರ ಬಲಕಣ್ಣು ಬಡಿಯುತ್ತಿದ್ದರೆ ಆಗ ಅವರಿಗೆ ವೃತ್ತಿಯಲ್ಲಿ ಪ್ರಗತಿ ಉಂಟಾಗುತ್ತದೆ ಅದೇ ರೀತಿ ಮಹಿಳೆಯರಿಗೆ ಬಲಕಣ್ಣು ಬಡಿಯುತ್ತಾ ಇದ್ದರೆ ಆಗ ಅವರು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಸಮಸ್ಯೆ ಬರುತ್ತದೆ

ಇನ್ನು ಎಡ ಕಣ್ಣು ಬಡಿದರೆ ಏನಾಗುತ್ತದೆ :-
ಸಾಮಾನ್ಯವಾಗಿ ಎಡಕಣ್ಣು ಬಡಿಯುತ್ತಾ ಇದ್ದರೆ ಇದು ಪುರುಷರಿಗೆ ತುಂಬಾ ಅಶುಭ ಎಂದು ಹೇಳುತ್ತಾರೆ ಹಾಗೆ ಇದು ಮಹಿಳೆಯರಿಗೆ ತುಂಬಾ ಶುಭ ಎಂದು ಕೂಡ ಹೇಳುತ್ತಾರೆ ಕಣ್ಣಿನ ರೆಪ್ಪೆಯು ಬಡಿಯುತ್ತಲೇ ಇದ್ದರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು

ಇನ್ನು ಮೂರನೆಯದಾಗಿ ನಿಖರ ಜಾಗ ಹಾಗೆ ಒಳ್ಳೆಯ ಸೂಚಕಗಳು :-ಕಣ್ಣಿನ ಮೇಲಿನ ರೆಪ್ಪೆಯು ಬಡಿಯುತ್ತಲೇ ಇದ್ದರೆ ಆಗ ಇದನ್ನು ಒಂದು ಉತ್ತಮ ಶುಭ ಸೂಚಕ ಎಂದು ಹೇಳುತ್ತಾರೆ ಕಣ್ಣಿನ ಕೆಳಗಿನ ರೆಪ್ಪೆಯ ಒಳಗಿನ ಭಾಗದಲ್ಲಿರುವ ಕಣ್ಣಿನ ರೆಪ್ಪೆಯು ಅಂದರೆ ಮೂಗಿನ ಸಮೀಪವಾಗಿರುವಂತಹ ಭಾಗವು ಬಡಿಯುತ್ತಿದ್ದರೆ ಆಗ ಇದು ಶುಭ ಎನ್ನುತ್ತಾರೆ ಆಗ ಇದು ಯಾವುದೋ ಒಳ್ಳೆಯ ಸುದ್ದಿ ಬರುವ ಸಂಕೇತ ಎಂದು ಕೂಡ ಹೇಳುತ್ತಾರೆ

ಕಣ್ಣಿನ ಮೇಲಿನ ಭಾಗದ ರೆಪ್ಪೆಯಲ್ಲಿ ಹೊರಗಿನ ಭಾಗ ಅಂದರೆ ಕಿವಿಗೆ ಹತ್ತಿರವಾಗಿರುವಂತಹ ಭಾಗ ಬಡಿದುಕೊಳ್ಳುತ್ತಿದ್ದರೆ ಆಗ ಇದನ್ನು ತುಂಬಾ ಅಶುಭ ಎಂದು ಹೇಳುತ್ತಾರೆ ಬಲದ ಕಣ್ಣಿನ ಕೆಳ ಭಾಗದ ರೆಪ್ಪೆಯು ಮೂಗಿಗೆ ಹತ್ತಿರವಾಗಿರುವಂತಹ ಬಾಗವು ಬಡಿದುಕೊಳ್ಳುತ್ತಿದ್ದರೆ ಆಗ ಕೂಡ ಇದೇ ಸೂಚಕವಾಗಿರುತ್ತದೆ

ಇನ್ನು ಅಶುಭವಾಗಿ ಕಣ್ಣು ಬಡೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸುವುದಕ್ಕೆ ಏನು ಮಾಡಬೇಕು ಕಣ್ಣು ಬಡಿಯುವುದನ್ನು ನಿಲ್ಲಿಸಬೇಕು ಮತ್ತೆ ಆಶುಭವನ್ನು ಬೆಳೆಯದಂತೆ ಮತ್ತು ಬಲಿಷ್ಠವಾಗದಂತೆ ತಡೆಯಬೇಕು ಎಂದರೆ ನೀವು ಮಾಡಬೇಕಾದ ಕೆಲಸವೆಂದರೆ ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಅಥವಾ ಒಂದು ತುಂಡು ಪೇಪರನ್ನು ತೆಗೆದುಕೊಂಡು ಅದನ್ನು ಬಡಿತ ಇರುವ ಜಾಗಕ್ಕೆ ಇಟ್ಟು ಬಿಡಿ ಆಗ ಸರಿ ಹೋಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.