ಕನಸಿನಲ್ಲಿ ಶಿವಲಿಂಗ ಕಂಡರೆ!! ಶುಭವಾ? ಅಶುಭವಾ?

0 10

ಕನಸಿನಲ್ಲಿ ಶಿವಲಿಂಗ ಕಂಡರೆ!! ಶುಭವಾ? ಅಶುಭವಾ?

ಸಾಧಾರಣವಾಗಿ ಶಿವಲಿಂಗವನ್ನು ಅಥವಾ ಶಿವನನ್ನು ನಿಮ್ಮ ಕನಸಿನಲ್ಲಿ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಸುಖ-ಶಾಂತಿ ಸಮೃದ್ಧಿಯನ್ನು ಪಡೆಯುತ್ತೀರಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದು ನಿವಾರಣೆಯಾಗುತ್ತದೆ ನಿಮ್ಮ ಜೀವನದಲ್ಲಿ ನೀವು ಗೆಲುವನ್ನು ಸಾಧಿಸುವಿರಿ ನಿಮ್ಮ ಕನಸಿನಲ್ಲಿ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕವನ್ನು ಮಾಡುತ್ತಿರುವ ರೀತಿ ಕಂಡರೆ ನಿಮ್ಮ ಪಾಪ ಪರಿಹಾರ ಆಯಿತು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮುಂಬರುವ ದಿನಗಳಲ್ಲಿ ನಿಮ್ಮ ಸಮಯ ಬದಲಾಗಲಿದೆ ಎಂದು ಸೂಚಿಸುತ್ತದೆ ಅಂದರೆ ಒಳ್ಳೆಯ ದಿನಗಳು ಬರಲಿದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ನಿಮ್ಮ ಕನಸಿನಲ್ಲಿ ನೀವು ಶಿವಲಿಂಗಕ್ಕೆ ಆರತಿ ಕೊಡುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಪ್ರೀತಿ,ಪ್ರೇಮ,ಸುಖ, ಶಾಂತಿ ಲಭಿಸುತ್ತದೆ ಎಂದು ಸೂಚಿಸುತ್ತದೆ ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ಆಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ನಿಮ್ಮ ಆಸೆಗಳು ಈಡೇರಲಿದೆ ಎಂದು ಸೂಚನೆ ಕೊಡುತ್ತದೆ ಪ್ರೆಗ್ನೆಂಟ್ ಮಹಿಳೆಯರು ಕನಸಿನಲ್ಲಿ ಶಿವಲಿಂಗವನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಅವರಿಗೆ ಇಷ್ಟವಾದ ರೀತಿಯ ಮಗು ಜನಿಸುತ್ತದೆ ಎಂಬ ಸೂಚನೆ ನೀಡುತ್ತದೆ ನಿಮ್ಮ ಕನಸಿನಲ್ಲಿ ಬಿಲ್ವಪತ್ರೆಯಿಂದ ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ರೀತಿ ಕಂಡರೆ ಅಥವಾ

ನೀವು ಬಿಲ್ವಪತ್ರೆಯನ್ನು ಅರ್ಪಿಸುತ್ತಿರುವ ರೀತಿ ಅಥವಾ ಬಿಲ್ವಪತ್ರೆಯಿಂದ ಅಭಿಷೇಕ ಮಾಡುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ ಎಂಬ ಸೂಚನೆ ನೀಡುತ್ತದೆ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಸೂಚನೆ ನೀಡುತ್ತದೆ ನಿಮ್ಮ ಕನಸಿನಲ್ಲಿ ಕೆಟ್ಟ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ರೀತಿ ಕಂಡರೆ ಅಥವಾ ಶಿವಲಿಂಗ ಒಡೆದು ಹೋದ ರೀತಿ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ದುಡ್ಡಿನ ವಿಚಾರವಾಗಿ ನಷ್ಟ ಆಗಬಹುದು ಎಂದು ಸೂಚನೆ ನೀಡುತ್ತದೆ ನಿಮ್ಮ ಆರೋಗ್ಯ ಕೆಡಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಆದಷ್ಟು ಜಗಳಗಳಿಂದ ದೂರ ಇದ್ದರೆ ತುಂಬಾನೇ ಒಳ್ಳೆಯದು ಸ್ವಲ್ಪ ದಿನಗಳು ಪ್ರಯಾಣವನ್ನು ಮಾಡದೇ ಇದ್ದರೆ ಒಳ್ಳೆಯದು ಈ ರೀತಿಯ ಕನಸು ಕಂಡರೆ ಮರುದಿನ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆಯನ್ನು ಮಾಡಿಸಿದರೆ ಒಳ್ಳೆಯದು ನಿಮ್ಮ ಕನಸಿನಲ್ಲಿ ಅಕ್ಕಿಯಿಂದ ಶಿವನ ಪೂಜೆಯನ್ನು ಮಾಡುತ್ತಿರುವ ರೀತಿ ಅಥವಾ ಅಭಿಷೇಕ ಮಾಡುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ ನಿಮ್ಮ ಆಸೆಗಳು ನೆರವೇರುತ್ತದೆ

ನಿಮ್ಮ ಕನಸಿನಲ್ಲಿ ನಾಗರಹಾವು ಶಿವಲಿಂಗಕ್ಕೆ ಸುತ್ತುಕೊಂಡಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಧನಪ್ರಾಪ್ತಿಯಾಗುತ್ತದೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ದೂರ ಆಗುತ್ತದೆ ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಶಿವಲಿಂಗವನ್ನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಮತ್ತು ಪ್ರತಿಷ್ಠೆ ಹೆಚ್ಚಾಗಿ ಬೆಳೆಯುತ್ತದೆ ಎಂದು ಸೂಚಿಸುತ್ತದೆ ನಿಮ್ಮ ಕನಸಿನಲ್ಲಿ ಶಿವಲಿಂಗದ ಜೊತೆಗೆ ತ್ರಿಶೂಲ ಇರುವ ರೀತಿ ನೋಡಿದರೆ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಗೆಲುವನ್ನು ಸಾಧಿಸುವಿರಿ ಎಂಬ ಅರ್ಥ ಸೂಚಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.