ಕನಸಿನಲ್ಲಿ ಹಾವು ಕಂಡರೆ ಏನು ಅರ್ಥ? ಯಾಕೆ ಕನಸಿನಲ್ಲಿ ಹಾವು ಬರುತ್ತೆ? ನಿಮಗೆ ನಾಗದೋಷವಿದೆಯಾ?

0 5,981

ಕನಸಿನಲ್ಲಿ ಹಾವು ಕಂಡರೆ ಏನು ಅರ್ಥ? ಯಾಕೆ ಕನಸಿನಲ್ಲಿ ಹಾವು ಬರುತ್ತೆ? ನಿಮಗೆ ನಾಗದೋಷವಿದೆಯಾ?

ಎಲ್ಲರಿಗೂ ನಮಸ್ಕಾರ, ಕನಸಿನಲ್ಲಿ ಹಲವಾರು ವಸ್ತುಗಳು ನಮಗೆ ಕಾಣಿಸುತ್ತದೆ ಹಾಗೆಯೇ ಕಾಣಿಸುವಂತಹ ವಸ್ತುಗಳು ನಮ್ಮ ಮುಂದಿನ ಭವಿಷ್ಯವನ್ನು ಕೂಡ ತಿಳಿಸುತ್ತದೆ ಕನಸಿನಲ್ಲಿ ಹಾವು ಬಂದರೆ ಏನು ಅದರ ಸೂಚನೆ? ಎಂದು ಈ ದಿನ ನಾವು ತಿಳಿಯೋಣ ಬನ್ನಿ…

ಸ್ನೇಹಿತರೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರ ಸೂಚನೆ ಏನು ಎಂದು ತಿಳಿಸಿಕೊಡುತ್ತೇವೆ ಬನ್ನಿ ಕನಸಿನಲ್ಲಿ ಹಾವು ಕಂಡರೆ ವಿವಾಹ ವಿಳಂಬ, ಕೆಲಸ ಕಾರ್ಯಗಳಲ್ಲಿ ಪದೇಪದೇ ವ್ಯಕ್ತಿಯ ವೈಫಲ್ಯ, ಚರ್ಮವ್ಯಾಧಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇದು ಸೂಚಿಸುತ್ತದೆ ನಿಮ್ಮ ಜಾತಕದಲ್ಲಿ ಏನಾದರೂ ಸರ್ಪದೋಷ, ಕಾಳಸರ್ಪ ದೋಷ ಅಥವಾ ರಾಹು ಕೇತು ಶಾಂತಿ ಆಗಬೇಕಾಗಿದ್ದರೆ ನಿಮ್ಮ ಜಾತಕಗಳನ್ನು ಇಂದೆ ಪರಿಶೀಲನೆಯನ್ನು ಮಾಡಿಕೊಂಡು ಅದಕ್ಕೆ ಸೂಕ್ತವಾದಂತಹ ಪರಿಹಾರಗಳನ್ನು ಕೂಡ ನೀವು ಪಡೆದುಕೊಳ್ಳಬೇಕಾಗುತ್ತದೆ

ಸ್ನೇಹಿತರೆ ಪದೇಪದೇ ಕನಸಿನಲ್ಲಿ ಹಾವು ಬರುತ್ತಿದ್ದರೆ ನಿಮಗೆ ಕಡ್ಡಾಯವಾಗಿ ಸರ್ಪದೋಷವಿದೆ ಎಂದು ಅರ್ಥ ಇದಕ್ಕೆ ಪರಿಹಾರವೆಂದರೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಬೇಕು ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ನೀವು ಭೇಟಿಯನ್ನು ನೀಡಿ ಒಂದು ಪೂಜೆಯನ್ನು ಕೂಡ ಸಲ್ಲಿಸಬೇಕು ಹೀಗೆ ಮಾಡುವುದರಿಂದ ಸರ್ಪ ದೋಷ ನಿವಾರಣೆಯಾಗುತ್ತದೆ, ಎಲ್ಲದಕ್ಕಿಂತ ಮುಂಚೆ ಕಡ್ಡಾಯವಾಗಿ ನಿಮ್ಮ ಜಾತಕಗಳ ಪರಿಶೀಲನೆಯನ್ನು ಮಾಡಿಕೊಂಡು ಅದಕ್ಕೆ ಸೂಕ್ತವಾದಂತಹ ಪರಿಹಾರವನ್ನು ಕಂಡುಕೊಳ್ಳಿ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯು ನಿಮ್ಮನ್ನು ರಕ್ಷಿಸುತ್ತಾನೆ ಎಲ್ಲರಿಗೂ ಶುಭವಾಗಲಿ,
ಧನ್ಯವಾದಗಳು

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave A Reply

Your email address will not be published.