ಜೂನ್ ತಿಂಗಳ ವೃಷಭ ರಾಶಿಯವರ ರಾಶಿ ಭವಿಷ್ಯ

0 6

ಜೂನ್ ತಿಂಗಳ ವೃಷಭ ರಾಶಿಯವರ ರಾಶಿ ಭವಿಷ್ಯ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

ನಮಸ್ಕಾರ ಸ್ನೇಹಿತರೆ,ಎಲ್ಲರಿಗೂ ಕೂಡ ಒಂದು ಕಾತುರ ಇದ್ದೇ ಇರುತ್ತದೆ ಅಲ್ಲವೇ ಈ ಒಂದು ತಿಂಗಳಲ್ಲಿ ನನ್ನ ಜೀವನ ಹೇಗಿರುತ್ತದೆ ನನ್ನ ಒಂದು ರಾಶಿ ಫಲ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ ಅಲ್ಲವೇ ಜೂನ್ ತಿಂಗಳಲ್ಲಿ ವೃಷಭ ರಾಶಿಯವರ ಒಂದು ರಾಶಿ ಭವಿಷ್ಯ ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ಒಂದು ರಾಶಿಯವರು ಸ್ವಲ್ಪ ನಿಧಾನವಾಗಿ ಇರಬೇಕು ಅಂದರೆ ಮಾಡುತ್ತಿರುವ ಕೆಲಸದಲ್ಲಿ ನಿಧಾನವಾಗಿ ಅಲ್ಲ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಸ್ವಲ್ಪ ಯೋಚನೆ ಮಾಡಿ ನಿಧಾನವಾಗಿ ಇದು ತಪ್ಪು ಸರಿಯೋ ಎಂದು ಯೋಚಿಸಿ ನಿಧಾನವಾಗಿ ಆ ಒಂದು ನಿರ್ಧಾರಗಳನ್ನು ತಿಳಿದುಕೊಳ್ಳಬೇಕು ಇಲ್ಲದಿದ್ದರೆ ನೀವು ಕೆಲವೊಂದು ಕಷ್ಟಕರ ಸಮಯದಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸ್ವಲ್ಪ ಆಲೋಚನೆ ಮಾಡಬೇಕಾಗುತ್ತದೆ ಇಲ್ಲದಿದ್ದರೆ ನೀವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಿ

ಮತ್ತು ಯಾವುದೇ ಕಾರಣಕ್ಕೂ ಅತಿ ಉತ್ಸಾಹದಿಂದ ಈಗ ಮಾಡುವಂತ ಕೆಲಸ ಮುಂದೆ ದುಷ್ಪರಿಣಾಮ ಬೀರಬಾರದು ಆದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಲಿ ಮತ್ತು ಮನೆಯಲ್ಲಿ ಇರುವಂತ ಹಿರಿಯರ ಮಾತು ಕೇಳಿ ಅವರ ಸಲಹೆಯನ್ನು ಪಡೆಯಿರಿ ಹೌದು ಯಾವುದೇ ಒಂದು ಕೆಲಸಕ್ಕೆ ನಿಮ್ಮದೇ ಒಂದು ಆತುರ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅದಕ್ಕೋಸ್ಕರ ನಾವು ಮೊದಲು ಹೇಳಿದ್ದು ಸ್ವಲ್ಪ ನಿಧಾನವಾಗಿ ಯೋಚಿಸಿ ಅದರಿಂದ ಹಿರಿಯರ ಸಲಹೆಯನ್ನು ತೆಗೆದುಕೊಂಡು ನಿಮ್ಮ ಕೆಲಸಗಳನ್ನು ಮುಂದುವರಿಸಿ ಮತ್ತು ನೀವು ಹೊಸ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಬೇಕು ಎಂದುಕೊಂಡಿದ್ದರೆ ಸ್ವಲ್ಪ ತಾಳ್ಮೆ ಇರಲಿ ಈ ಸಮಯದಲ್ಲಿ ಕೆಲಸವನ್ನು ಸ್ಟಾರ್ಟ್ ಮಾಡುವುದು ಬೇಡ ಆ ಕೆಲಸದ ಬಗ್ಗೆ ಯೋಚನೆ ಮಾಡಿಕೊಳ್ಳಿ ಆದರೆ ಅದನ್ನು ಈಗಲೇ ಸ್ಟಾರ್ಟ್ ಮಾಡುವುದು ಬೇಡ ಸ್ವಲ್ಪ ನಿಧಾನವಾಗಿ ಸ್ಟಾರ್ಟ್ ಮಾಡಿ ಮತ್ತು ನೀವು ಹೊಸ ವ್ಯಕ್ತಿಗಳಿಗೆ ಶುಭಕಾರ್ಯಗಳಿಗೆ ಯಾರನ್ನಾದರೂ ಇನ್ವೈಟ್ ಮಾಡುವಾಗ ಸ್ವಲ್ಪ ನಿಧಾನವಾಗಿ ಅವರ ಹತ್ತಿರ ಮಾತನಾಡಿ ಹೌದು ಯಾರ ಹತ್ತಿರ ಮಾತನಾಡುವಾಗ ತುಂಬ Rash ಇಂದ ಮಾತನಾಡಬೇಡಿ ಇದರಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಮಾತನಾಡಿ ಇನ್ನು ಮದುವೆಯಾಗದಂತೆ ವ್ಯಕ್ತಿಗಳಿಗೆ ಒಂದು ಶುಭ ಸಮಾಚಾರ ಇದೆ ಹೌದು ನಿಮಗೆ ಮದುವೆ ಆಗುವಂತಹ ಚಾನ್ಸಸ್ ತುಂಬಾ ಜಾಸ್ತಿನೆ ಇದೆ ಆದ್ದರಿಂದ ಸ್ವಲ್ಪ ಖುಷಿಯಾಗಿರಿ ಮನೆಯಲ್ಲಿ ಎಲ್ಲರ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಮತ್ತು ಆದಷ್ಟು ಹೊರಗಡೆ ಓಡಾಡುವುದನ್ನು ಕೂಡ ಕಡಿಮೆ ಮಾಡಿ ಉತ್ತಮ ಆಹಾರವನ್ನು ಸೇವನೆ ಮಾಡಿ ಹಣ್ಣುಹಂಪಲುಗಳನ್ನು ಜಾಸ್ತಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

Leave A Reply

Your email address will not be published.