ಮನೆಯಲ್ಲೇ ಲಕ್ಷ್ಮಿ ನೆಲೆಸಲು ಈ 2 ವಸ್ತುಗಳಿಂದ ದೂಪ ಹಾಕುವ ವಿಧಾನ!

0 11,300

ಮನೆಯಲ್ಲಿ ಯಾವ ದೇವತೆ ಇದ್ದಾಳೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ ಶಾಸ್ತ್ರಜ್ಞರು ಹೌದು ಮನೆಯಲ್ಲಿ ದಾರಿದ್ರ್ಯ ದೇವತೆ ಇದ್ದಾಳ ಎಂಬುದಕ್ಕೆ ಹಲವಾರು ಮುನ್ಸೂಚನೆಗಳು ವಿಧಾನಗಳ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಾರೆ ಮನೆಯಲ್ಲಿ ಯಾವಾಗಲೂ ನಿಸ್ತೇಜವಾಗಿ ಹಾಗೂ ನಿರಾಸಕ್ತಿ ಆಗಿ ಇರುವ ಜನರು ಸಂತೋಷವನ್ನು ಅನಂದಿಸದಿದ್ದರೆ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ ಅಷ್ಟೆ ಅಲ್ಲದೆ ಮೊಂಡು ತನದಿಂದ ವರ್ತಿಸುತ್ತಾ ಇದ್ದರೆ ಅಂತಹ ಮನೆಯಲ್ಲಿ ದಾರಿದ್ರ್ಯ ದೇವತೆ ತಾಂಡವಿಸುತ್ತಾಳೆ.ಅಷ್ಟೆ ಅಲ್ಲ ಮನೆಯಲ್ಲಿ ಒಂದು ರೀತಿಯ ಮುಗ್ಗು ವಾಸನೆ ಬರುತ್ತಾ ಇದ್ದರೆ ಕೂಡ ಮನೆಯಲ್ಲಿ ದಾರಿದ್ರ್ಯ ದೇವತೆ ಇದ್ದಾಳೆ ಎಂದು ಅರ್ಥ ಹಾಗೆಯೇ ಸದಾ ಅನ್ನ ಮತ್ತು ಬೇಳೆ ಮನೆಯಲ್ಲಿ ಮಾಡುವ ಪದಾರ್ಥಗಳು ತಳ ಹತ್ತುತ್ತಾ ಬಂದರೆ ಅಂದರೆ ಹೊತ್ತಿ ಹೋಗುತ್ತಾ ಬಂದರೆ ಅದರಿಂದ ಕೂಡ ಮನೆಯಲ್ಲಿ ದರಿದ್ರ ಲಕ್ಷ್ಮಿ ಇದ್ದಾಳೆ ಎಂದು ತಿಳಿದುಕೊಳ್ಳಬೇಕು. ಇನ್ನು ದರಿದ್ರ ದೇವತೆ ಮನೆಯಲ್ಲಿ ಇದ್ದಾಳೆ ಎನ್ನುವುದಕ್ಕೆ ಈ ಎಲ್ಲಾ ಸೂಚನೆಗಳು ಇದ್ದಾಗ ಆದಷ್ಟು ಬೇಗ ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಬೇಕು ಅಂತೆ ಇದಕ್ಕಾಗಿ ಮಾಡಬೇಕಾಗಿ ಇರುವುದು ಅಷ್ಟೆ ಮನೆಯನ್ನು ಸದಾ ಶುಚಿ ಶುಭ್ರವಾಗಿ ಇಟ್ಟುಕೊಳ್ಳಬೇಕು.

ಹೀಗೆ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡು ಪ್ರತಿ ನಿತ್ಯ ಮನೆಯನ್ನು ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿಕೊಂಡು ಈ ಅರಿಶಿಣದ ನೀರನ್ನು ಮನೆಯ ಮೂಲೆ ಮೂಲೆಗಳಿಗೆ ಅಂದರೆ ಮನೆಯ ಕೋಣೆಗಳು ಹಾಲ್ ಅಡುಗೆ ಮನೆ ಹೀಗೆ ಪ್ರತಿಯೊಂದು ಮೂಲೆ ಮೂಲೆಗೂ ಅರಿಶಿಣದ ನೀರನ್ನು ಸಿಂಪಡಿಸಬೇಕು ಇದರಿಂದ ದಾರಿದ್ರ್ಯ ದೇವತೆ ಕ್ರಮೇಣವಾಗಿ ತೊಲಗಿ ಹೋಗುತ್ತಾಳೆ. ಇನ್ನು ಪ್ರತಿ ಅಮಾವಾಸ್ಯೆ ಗಿಂತ ಮೊದಲು ಸಾಧ್ಯವಾದಷ್ಟೂ ಮನೆಯಲ್ಲಿ ಭೂಜು ಬಾರದಂತೆ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ಇದರಿಂದ ದಾರಿದ್ರ್ಯ ದೇವತೆ ಮನೆಯಿಂದ ಓಡಿ ಹೋಗುತ್ತಾಳೆ.ಇನ್ನು ಮುಖ್ಯವಾಗಿ ಕಲಿಯುಗದ ಪ್ರತ್ಯಕ್ಷ ದೇವರು ವೆಂಕಟೇಶ್ವರ ಸ್ವಾಮಿಯನ್ನು ಪ್ರತಿ ನಿತ್ಯ ಶ್ರದ್ಧೆ ಭಕ್ತಿಯಿಂದ ಪೂಜಿಸಿಕೊಂಡು ಮುಖ್ಯವಾಗಿ ಶನಿವಾರ ತೆಂಗಿನಕಾಯಿ ಹೊಡೆದು ಪೂಜಿಸಬೇಕು ಹೀಗೆ ಪ್ರತಿ ನಿತ್ಯ ಪೂಜಿಸಿಕೊಂಡು ಕಾಯಿಯನ್ನು ಹೊಡೆಯುವುದರಿಂದ ಶ್ರೀ ಮಹಾಲಕ್ಷ್ಮಿ ಪತಿಗಾಗಿ ತಾನು ಈ ಮನೆಗೆ ಬಂದು ಸ್ಥಿರ ವಾಸ ಏರ್ಪಡಿಸಿಕೊಂದು ಈ ಮನೆಯಲ್ಲಿ ಸದಾ ಸಂತೋಷ ಆನಂದವನ್ನು ನೀಡುತ್ತಾಳೆ ಅಂತೆ ಇನ್ನು ಸಾಧ್ಯವಾದರೆ ಮನೆಯಲ್ಲಿ ಪ್ರತಿ ನಿತ್ಯ ಧೂಪವನ್ನು ಮನೆಯಲ್ಲಿ ಹಾಕಬೇಕು ಅದು ಎಂತಹ ಧೂಪ ಎಂದರೆ ಸಾಮ್ರಾಣಿ ಹೊಗೆಯ ಧೂಪ ಹೌದು ಈ ಹೊಗೆಯನ್ನು ಬಳಸಿ

ಮನೆಯಲ್ಲಿ ಪ್ರತಿ ನಿತ್ಯ ಧೂಪವನ್ನು ಹಾಕುವುದರಿಂದ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಒಂದು ಕ್ಷಣ ಕೂಡ ಆ ಮನೆಯಲ್ಲಿ ನಿಲ್ಲುವುದಿಲ್ಲ ಇನ್ನು ಸಾಧ್ಯ ಆದರೆ ಒಣಗಿದ ಕೊಬ್ಬರಿಯ ಚೂರ್ಣದ ಪುಡಿಯನ್ನು ತೆಗೆದುಕೊಂಡು ಅದರ ಮೇಲೆ ಸಾಮ್ರಾಣಿ ಹಾಕಿ ಒಂದು ಹನಿ ತುಪ್ಪ ಎರಡು ಚಿತಕಿ ಅಷ್ಟು ಸಕ್ಕರೆ ಹಾಗೂ ಸಾಮ್ರಣಿ ಪುಡಿ ಈ ಎಲ್ಲವನ್ನೂ ಪ್ರತಿ ನಿತ್ಯ ಧೂಪವಾಗಿ ಮನೆಯಲ್ಲಿ ಬೆಳಗಿದರೆ ದಾರಿದ್ರ್ಯ ದೇವತೆ ಮನೆಯಿಂದ ಹೊರಗೆ ಹೋಗಿ ಮಕ್ಕಳು ಮತ್ತು ಮನೆ ಸಂತೋಷದಿಂದ ಮನೆಯಲ್ಲಿ ನಲಿಯುವಂತೆ ಆಗುತ್ತದೆ. 

Leave A Reply

Your email address will not be published.