ಎಕ್ಕದ ಗಿಡದ ಮೂರು ಎಲೆಯಿಂದ ಹೀಗೆ ಮಾಡಿದರೆ ಮನೆಯಲ್ಲಿ ದುಡ್ಡು ದುಡ್ಡು

0 10,641

ಎಕ್ಕದ ಗಿಡದ ಮೂರು ಎಲೆಯಿಂದ ಹೀಗೆ ಮಾಡಿದರೆ ಮನೆಯಲ್ಲಿ ದುಡ್ಡು ದುಡ್ಡು.

ಎಕ್ಕದ ಗಿಡ ದಲ್ಲಿ ನಾವು ಎರಡು ರೀತಿ ಅವುಗಳನ್ನು ನೋಡಬಹುದು ಒಂದು ಕೆಂಪು ಮತ್ತು ನೀಲಿ ಬಣ್ಣದ ಆದರೆ ಇನ್ನೊಂದು ಬಿಳಿ ಬಣ್ಣದ ಹೂವು ಇವುಗಳನ್ನು ಔಷಧಿಗಳ ಆಗಿ ಬಳಸಲಾಗುತ್ತದೆ ಇವುಗಳು ಕೇವಲ ಪೂಜೆಗಳಿಗೆ ಅಲ್ಲದೆ ಅನೇಕ ತೊಂದರೆಗಳಿಗೆ ಸಹ ಔಷಧಿಯಾಗಿದೆ ಎಕ್ಕದ ಹೂವುಗಳನ್ನು ತೆಗೆದುಕೊಂಡು ಸುಡುವ ಕೆಂಡದ ಮೇಲೆ ಹಾಕಿದರೆ ಹೊಗೆಯು ಬರುತ್ತದೆ ಆ ಹೊಗೆಯನ್ನು ಹಲ್ಲುನೋವು ಇರುವ ಜಾಗಕ್ಕೆ ಎಳೆದುಕೊಂಡರೆ ಅಲ್ಲು ನೋವುಗಳು ಉಪಶಮನವಾಗುತ್ತದೆ ಈ ಗಿಡದ ಎಲ್ಲಾ ಭಾಗವು ವೈದ್ಯಕೀಯದಲ್ಲಿ ಔಷಧಿ ಗುಣಗಳನ್ನು ಹೊಂದಿದೆ ಎಂದು ಇದನ್ನು ವೈದ್ಯಕೀಯ ಗ್ರಂಥದಲ್ಲಿ ತಿಳಿಸಲಾಗಿದೆ.

ಈ ಗಿಡವು ದೇಹವನ್ನು ಕಫದಿಂದ ಮುಕ್ತಗೊಳಿಸುವ ಗುಣವನ್ನು ಹೊಂದಿದೆ ಈ ಗಿಡವನ್ನು ರೋಗ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ ಮತ್ತು ಮೂತ್ರದ ತೊಂದರೆಗಳನ್ನು ತಡೆಯುತ್ತದೆ ಇನ್ನು ಗಣಕ್ಕೆ ಅನ್ನು ಸಹ ದೇಹಕ್ಕೆ ಒಳ್ಳೆಯ ಆಯುರ್ವೇದ ಔಷಧಿ ಗುಣಗಳನ್ನು ಒದಗಿಸುತ್ತದೆ ಈ ಗಿಡವ ಅನೇಕ ರೋಗಗಳಿಗೆ ರಾಮಬಾಣವಾಗಿದೆ ಹಲ್ಲುನೋವು ಚರ್ಮ ರುದಯ ಸಂಬಂಧಿಸಿದ ಕಾಯಿಲೆಗಳಿಗೆ ಗಣಕ್ಕೆ ಸೊಪ್ಪಿನ ಗಿಡವು ತುಂಬಾ ವಿಶೇಷವಾಗಿ ರಾಮಬಾಣವಾಗಿ ಪರಿಣಮಿಸುತ್ತದೆ ಈ ಗಿಡವು ಕಿವಿನೋವು ಮತ್ತು ಹಲ್ಲು ನೋವಿಗೆ ರಾಮಬಾಣವಾಗಿದೆ.

ಒಂದು ಎಕ್ಕದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಇಂಗನ್ನು ಕಾಯಿಸಿ ಹಾಕಿ ಅದನ್ನು ಕೆಂಡದಿಂದ ಸುತ್ತು ನಂತರ ಅದರಲ್ಲಿ ರಸವನ್ನು ತೆಗೆದು ಪ್ರತಿನಿತ್ಯ 1 2 ಹನಿಗಳಷ್ಟು ಎಕ್ಕದ ಎಲೆಯ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವು ಶಮನವಾಗುತ್ತದೆ ಎಕ್ಕದ ಎಲೆ ಕಿವಿಯ ಸೋರುವಿಕೆಗೆ ರಾಮಬಾಣವಾಗಿದೆ ಈ ರಸವನ್ನು ಹಾಕಿಕೊಂಡ 7 ಮತ್ತು 8 ನಿಮಿಷಗಳಲ್ಲಿ ಕಿವಿಯ ನೋವು ಕಡಿಮೆಯಾಗುತ್ತದೆ ಒಂದು ಲೋಟ ಅಕ್ಕಿಯನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ನೆನೆಸಿ ನಂತರ ಒಂದು ದಿನಪೂರ್ತಿ ಎಕ್ಕದ ಹಾಲಿನಲ್ಲಿ ನೆನಸಬೇಕು ನಂತರ ಅದನ್ನು ಬಿಸಿಲಲ್ಲಿ ಒಣಗಿಸಬೇಕು ಆನಂತರ ಅದನ್ನು ಕೆಂಪಾಗುವಂತೆ ಉರಿದು ಅದರಲ್ಲಿ ಹಿಟ್ಟನ್ನು ಮಾಡಿ ಅದರಲ್ಲಿ ಕಡಿಮೆ ಪ್ರಮಾಣದಷ್ಟು ಸ್ಫಟಿಕವನ್ನು ಪುಡಿಯನ್ನು ಬೆರೆಸಬೇಕು ಇದರಿಂದ ಪ್ರತಿನಿತ್ಯ ಹಲ್ಲನ್ನು ತಿಕ್ಕುತ್ತ ಬಂದರೆ ಹಲ್ಲುಗಳು ಹುಳುಕು ತಿನ್ನುವುದನ್ನು ನಿಲ್ಲಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.