ಶತ್ರುಗಳ ಕಾಟ ಹೆಚ್ಚಾಗಿದೆಯಾ? ಇಷ್ಟು ಮಾಡಿ ಸಾಕು ಶತ್ರುಕಾಟ ಖತಂ!

0 18,362

ಶತ್ರುಗಳ ಕಾಟದಿಂದ ಮುಕ್ತಿ ಸಿಗಲು ಈ ರೀತಿಯಾಗಿ ಸರಳ ಉಪಾಯವನ್ನು ಮಾಡಿ. ಈ ಉಪಾಯ ಮಾಡುವುದಕ್ಕೆ ಚೆನ್ನಾಗಿ ಇರುವ ಎಕ್ಕದ ಎಲೆ, ಪಚ್ಚ ಕರ್ಪೂರ, ಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಉಪಾಯ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳುವ ಪರಿಹರ. ನಿಮ್ಮ ಶತ್ರು ಯಾರು ಇರುತ್ತಾರೋ ಅವರ ಹೆಸರನ್ನು ಬೇವಿನ ಎಣ್ಣೆಯಿಂದ ಎಕ್ಕದ ಮೇಲೆ ಬರೆಯಬೇಕು.

ನಂತರ ದೇವರ ಹತ್ತಿರ ನಮಸ್ಕಾರ ಮಾಡಿಕೊಂಡು ಇಂತವರು ನಮಗೆ ತೊಂದರೆ ಕೊಡುತ್ತಿದ್ದಾರೆ ಅವರಿಂದ ಮುಕ್ತಿ ಬೇಕು ಎಂದು ಕೇಳಬೇಕು . ನಂತರ ಎಕ್ಕದ ಎಲೆಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಬಂದು ಮತ್ತೊಮ್ಮೆ ಅವರ ಹೆಸರನ್ನು ಹೇಳಿ ಕರ್ಪೂರ ಇಟ್ಟು ಬೆಂಕಿ ಹಚ್ಚಬೇಕು. ಈ ಉಪಾಯವನ್ನು ಗುರುವಾರ ಭಾನುವಾರ ಮಾಡಬೇಕು. ಸಂಜೆ 5:00 ಗಂಟೆಯಿಂದ 6:09 ಗಂಟೆ ಒಳಗೆ ಮಾಡಬೇಕು.ಈ ರೀತಿ ಮಾಡಿದರೆ ಶತ್ರುಗಳು ಕಾಟ ಕೊಡುವುದು ಕಡಿಮೆ ಆಗುತ್ತ ಬರುತ್ತದೆ.

Leave A Reply

Your email address will not be published.