ಇಂದು ಭಯಂಕರ ಹುಣ್ಣಿಮೆ ಮುಗಿದ ಮದ್ಯರಾತ್ರಿಯಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಚಾಮುಂಡಿ ಕೃಪೆಯಿಂದ

0 1,093

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ನವೆಂಬರ್ 20 ಏಳನೇ ತಾರೀಖು ಕಾರ್ತಿಕ ಮಾಸದ ಸೋಮವಾರ ಹಾಗು 1 ದಿನ ಭಯಂಕರ ವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಒಂದು ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಬಹಳಷ್ಟು ಅದೃಷ್ಟ ಹಾಗೂ ಲಾಭ ದೊರೆಯುತ್ತ ದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ಕೆಲವೊಂದು ರಾಶಿಯವರ ರಾಶಿ ಚಕ್ರ ದಲ್ಲಿ ಇರುವಂತಹ ಕೆಲವೊಂದು ದೋಷ ಗಳು ದೂರ ವಾಗುತ್ತದೆ. ರಾಶಿ ಮಂಡಲ ದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರ ಜೀವನ ಸಂಪೂರ್ಣ ವಾದ ತಿರುವ ನ್ನ ಪಡೆದುಕೊಳ್ಳುತ್ತ ದೆ. ಈ ಒಂದು ಭಯಂಕರ ವಾದ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ನೀವು ಹಲವಾರು ರೀತಿಯ ಲಾಭ ವನ್ನ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗ ಲಿದೆ.

ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಬಹಳಷ್ಟು ಅದೃಷ್ಟ ಪ್ರಾಪ್ತಿ ಆಗುತ್ತಿದ್ದು, ಇವರಿಗೆ ಗಜಕೇಸರಿ, ಯೋಗ ಗುರು ಬಲ ಶುರುವಾಗುತ್ತಿದೆ. ಇದರಿಂದ ಯಾರಿಗೆ ಲ್ಲ ಮದುವೆಯಾಗಿಲ್ಲ ವು ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇನ್ನು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ವ್ಯಾಪಾರ ವ್ಯವಹಾರ ದಲ್ಲಿ ಅತಿ ದೊಡ್ಡ ಮಟ್ಟದ ಲಾಭ ವನ್ನು ಪಡೆದುಕೊಂಡು ಉತ್ತಮವಾದ ಸ್ಥಾನಮಾನ, ಗೌರವ ವನ್ನು ಸಮಾಜ ದಲ್ಲಿ ಪಡೆದುಕೊಳ್ಳುತ್ತಾರೆ. ಹಾಗೆ ಇವರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಗಂಡ ಹೆಂಡತಿಯ ನಡುವೆ ಇರುವಂತಹ ಜಗಳ ಗಳು, ಮನಸ್ತಾಪ ಗಳು ದೂರ ವಾಗುತ್ತದೆ.

ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕಾಗುತ್ತದೆ. ಈ ಒಂದು ಭಯಂಕರ ವಾದ ಹುಣ್ಣಿಮೆ ಮುಗಿದ ನಂತರ ಈ ಕೆಲವೊಂದು ರಾಶಿಯವರ ಅದೃಷ್ಟ ನಿಜ ವಾಗಿಯೂ ಸಂಪೂರ್ಣ ವಾದ ತಿರುವ ನ್ನ ಪಡೆದುಕೊಳ್ಳುತ್ತ ದೆ. ಅಷ್ಟೇ ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಇವರು ಐಷಾರಾಮಿ ಜೀವನ ವನ್ನ ಪಡೆದುಕೊಳ್ಳುತ್ತ ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಇರುವುದರಿಂದ ಇವರ ಬದುಕು ಬಂಗಾರ ವಾಗಲಿದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಂಡು ಹಿಂದಿನ ಭಯಂಕರ ವಾದ ಹುಣ್ಣಿಮೆ ಮುಗಿದ ನಂತರ.

ಇಷ್ಟೆಲ್ಲ ಆದ ಬಗ್ಗೆ ಹೋಗುತ್ತಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ವೃಶ್ಚಿಕ ರಾಶಿ ಸಿಂಹ ರಾಶಿ, ಮಕರ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ

Leave A Reply

Your email address will not be published.