ಬಂಗಾರ ನಿಮ್ಮ ಮನೆಗೆ ಬರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು!

0 16,318

ಭಾರತೀಯ ಪುರುಷ ಹಾಗು ಸ್ತ್ರೀಯರಿಗೆ ಬಂಗಾರ ಎಲ್ಲರಿಗೂ ಇಷ್ಟ ಆಗುತ್ತದೆ. ಮಹಿಳೆಯರು ಬಗೆ ಬಗೆಯ ಆಭರಣನ್ನ ತಯಾರಿಸಿಕೊಂಡು ಹಾಕಿಕೊಂಡು ಆನಂದ ಪಡುತ್ತಾರೆ. ಅಷ್ಟೇ ಅಲ್ಲದೆ ಪುರುಷರು ಕೂಡ ಬಂಗಾರವನ್ನು ಧರಿಸುವುದುಂಟು. ಹೀಗಾಗಿ ಬಂಗಾರ ಎಂದರೆ ಪ್ರತಿಯೊಬ್ಬರಿಗೆ ಇಷ್ಟವಾಗುತ್ತದೆ. ಇನ್ನು ಬಂಗಾರವನ್ನು ಮನೆಗೆ ಬರಮಾಡಿಕೊಳ್ಳಬೇಕು ಅಥವಾ ಆಹ್ವಾನಿಸಬೇಕು ಎಂದರೆ ಕೆಲವೊಂದು ಉಪಾಯವನ್ನು ಮಾಡಬೇಕು.

ಮೊದಲು ಮನೆಗೆ ತಾಮ್ರವನ್ನು ತೆಗೆದುಕೊಂಡು ಬರಬೇಕು. ಇದು ಬಂಗಾರವನ್ನು ಬಾ ಎಂದೂ ಆಹ್ವಾನಿಸುತ್ತದೆ. ಹೀಗಾಗಿ ಹಿರಿಯರು ಮನೆಯಲ್ಲಿ ಪೂಜಾ ಸಾಮಗ್ರಿಗಳನ್ನು ತಾಮ್ರದ್ದೆ ಉಪಯೋಗಿಸುತ್ತಾರೆ.ಹಾಗೆಯೇ ಪಂಚಾ ಲೋಹ ಲೋಹ ಹಿತ್ತಾಳೆ ದೈವಿ ಕಾರ್ಯಗಳಿಗೆ ಹಾಗು ಪವಿತ್ರವಾದ ಕೆಲಸಗಳಿಗೆ ಅತೀ ಅಗತ್ಯ ಉತ್ತಮವಾದದ್ದು ಎಂದೂ ಪರಿಗಣಿಸಿ ಅವುಗಳನ್ನು ಹಿರಿಯರು ಅನಾದಿ ಕಾಲದಿಂದಲು ಉಪಯೋಗಿಸುತ್ತ ಬಂದಿದ್ದಾರೆ. ಇನ್ನು ಮುಖ್ಯವಾಗಿ ಪೂಜಾ ಸಾಮಗ್ರಿಗಳನ್ನು ಆದಷ್ಟು ತಾಮ್ರದ್ದೆ ಉಪಯೋಗಿಸಬೇಕು.

ಹೀಗಾಗಿ ಮನೆಯಲ್ಲಿ ತಾಮ್ರದ ವಸ್ತುಗಳನ್ನು ಮೊದಲಿಗೆ ತಂದುಕೊಂಡರೆ ಅದು ಬಂಗಾರವನ್ನು ಅಕರ್ಷಿಸುತ್ತದೆ. ಹೀಗೆ ಯಾವುದೊ ಒಂದು ರೀತಿಯಲ್ಲಿ ತಾಮ್ರವನ್ನು ಇಟ್ಟುಕೊಳ್ಳುವುದರಿಂದ ತಾಮ್ರ ಬಂಗಾರವನ್ನು ಬಾ ಬಾ ಎಂದು ಆಹ್ವಾನ ನೀಡುತ್ತದೆ.

ಇನ್ನು ತಾಮ್ರದ ಹಣತೆಯಲ್ಲಿ ತುಳಸಿ ಬೃಂದಾವನದ ಮುಂದೆ ಪ್ರತಿ ನಿತ್ಯ ದೀಪವನ್ನು ಹಚ್ಚಬೇಕಾದರೆ ತಾಮ್ರ ಒಳಗಿನಿಂದ ಕನಕವನ್ನು ಆಕರ್ಷಿಸುತ್ತದೆ.

ಇನ್ನು ಪ್ರತಿಯೊಬ್ಬರ ಪೂಜಾ ಮಂದಿರದಲ್ಲಿ ತಾಮ್ರದ ವಸ್ತುಗಳು ಇರಬೇಕು.

ಇನ್ನು ಸೂರ್ಯಸ್ತ ಸಮಯದಲ್ಲಿ ಹೊಸ್ತಿಲ ಬಳಿ ತಾಮ್ರದ ಹಣತೆಯಲ್ಲಿ ಎಳ್ಳು ಎಣ್ಣೆ ದೀಪ ಹಚ್ಚುವುದರಿಂದ ಅದು ಬಂಗಾರವನ್ನು ಆಕರ್ಷಣೆ ಮಾಡುತ್ತದೆ. ಇನ್ನು ಬೀರುವಿನಲ್ಲಿ ತಾಮ್ರದ ಯಾವುದಾದರು ವಸ್ತುವನ್ನು ಇಟ್ಟುಕೊಳ್ಳುವುದರಿಂದ ಅದು ಬಂಗಾರವನ್ನು ಆಕರ್ಷಣೆ ಮಾಡುತ್ತದೆ.

ಇನ್ನು ನಿಮ್ಮ ಪರ್ಸ್ ನಲ್ಲಿ ಒಂದು ಚಿಕ್ಕ ತಾಮ್ರದ ನಾಣ್ಯ ಅಥವಾ ಯಾವುದೇ ಒಂದು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಅದು ಮನೆಗೆ ಬಂಗಾರವನ್ನ ಆಕರ್ಷಣೆ ಮಾಡಿ ಮನೆಯಲ್ಲಿ ಕನಕ ಧಾರೆಯಾಗಿ ಸುರಿಯುವಂತೆ ಮಾಡುತ್ತದೆ. ಇದು ಖಚಿತ ಎಂದು ಪಂಡಿತ್ತೂತ್ತಮರು ಹೇಳುತ್ತಾರೆ.

Leave A Reply

Your email address will not be published.